Date : Thursday, 11-07-2019
ದಂತೇವಾಡ: ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ನಕ್ಸಲಿಸಂ ಸಾಮಾನ್ಯ ಜನರ ಜೀವನದ ಮೇಲೆ ಯಾವ ರೀತಿಯಲ್ಲಿ ದುಷ್ಪರಿಣಾಮ ಬೀರಿದೆ ಎಂಬುದನ್ನು ಜನರಿಗೆ ತೋರಿಸಿಕೊಡುವ ಸಲುವಾಗಿ ಛತ್ತೀಸ್ಗಢದ ದಂತೇವಾಡ ಪೊಲೀಸರು ನೈಜ ಕಥೆಯನ್ನು ಆಧರಿಸಿದ ಕಿರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಶಾಲೆಗಳಲ್ಲಿ ಪ್ರದರ್ಶಿಸಲಾಗುವುದು ಮತ್ತು...
Date : Monday, 13-05-2019
ನವದೆಹಲಿ: 30 ಮಂದಿ ಮಹಿಳೆಯರನ್ನೊಳಗೊಂಡ ನಕ್ಸಲ್ ವಿರೋಧಿ ಕಮಾಂಡೋ ಯುನಿಟ್ ಅನ್ನು ಇದೇ ಮೊದಲ ಬಾರಿಗೆ ನಕ್ಸಲ್ ಪೀಡಿತ ಛತ್ತೀಸ್ಗಢದ ಬಸ್ತಾರ್ ಮತ್ತು ದಂತೇವಾಡದಲ್ಲಿ ನಿಯೋಜನೆಗೊಳಿಸಲಾಗಿದೆ. ಈ ಯುನಿಟ್ಗೆ ‘ದಂತೇಶ್ವರಿ ಫೈಟರ್ಸ್’ ಎಂದು ಹೆಸರಿಡಲಾಗಿದೆ. ನಕ್ಸಲರ ವಿರುದ್ಧ ಹೋರಾಡಲು ರಚನೆಗೊಂಡ ಮೊತ್ತ...
Date : Saturday, 09-05-2015
ದಂತೇವಾಡ: ಹೆಗಲ ಮೇಲಿನ ನೇಗಿಲಿನಿಂದ ಅಭಿವೃದ್ಧಿ ಸಾಧ್ಯವೇ ಹೊರತು ಗನ್‌ನಿಂದ ಸಾಧ್ಯವಿಲ್ಲ, ಹಿಂಸೆಗೆ ಎಂದೂ ಭವಿಷ್ಯವಿಲ್ಲ, ಶಾಂತಿಗೆ ಮಾತ್ರ ಭವಿಷ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಶನಿವಾರ ಛತ್ತೀಸ್‌ಗಢದ ದಂತೇವಾಡ ಮತ್ತು ಬಸ್ತರ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ...