Date : Tuesday, 19-05-2015
ಶಹಝಾನ್‌ಪುರ್: ಐವರು ದಲಿತ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಅಮಾನುಷ ಘಟನೆ ಉತ್ತರಪ್ರದೇಶದ ಶಝಾನ್‌ಪುರದ ಹರೆವಾ ಪ್ರದೇಶದಲ್ಲಿ ಸೋಮವಾರ ನಡೆದಿದೆ. ತಮ್ಮ ಸಮುದಾಯದ ಹುಡುಗಿ ದಲಿತ ಸಮುದಾಯದ ಹುಡಗನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಕೆಲ ಹಳ್ಳಿಗರು ಈ ಮಹಿಳೆಯರ ವಿರುದ್ಧ...