Date : Friday, 07-06-2019
ನವದೆಹಲಿ: ಸಾಂಪ್ರದಾಯಿಕವಾಗಿ ಸರ್ಕಸ್ಗಳಲ್ಲಿ ಜನರಿಗೆ ಮನೋರಂಜನೆಯನ್ನು ನೀಡುವ ಸಲುವಾಗಿ ಪ್ರಾಣಿಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಪ್ರಾಣಿಗಳಿಗೆ ಈ ಸರ್ಕಸ್ಗಳಲ್ಲಿ ನೀಡಲಾಗುವ ಚಿತ್ರಹಿಂಸೆಗಳಿಗೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಲೇ ಇದೆ. ಹೀಗಾಗಿ ನೆದರ್ ಲ್ಯಾಂಡ್, ಐರ್ಲೆಂಡ್ ಮತ್ತು ಮೆಕ್ಸಿಕೋದಂತಹ ದೇಶಗಳು ಪ್ರಾಣಿಗಳ ಬಳಕೆಯನ್ನು ಸಂಪೂರ್ಣ ನಿಷೇಧ...