Date : Tuesday, 04-08-2015
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಸೋಮವಾರ ರಾತ್ರಿ 50ವರ್ಷಗಳ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಮೂರು ಅಂತಸ್ತುಗಳ ಕೃಷ್ಣ ನಿವಾಸ್ ಹೆಸರಿನ ಕಟ್ಟಡ ಇದಾಗಿದ್ದು, ಐದು ಕುಟುಂಬಗಳು ಇದರಲ್ಲಿ...