Date : Friday, 28-06-2019
ದಿಸ್ಪುರ್: ಅಸ್ಸಾಂ ಪೊಲೀಸರು ಬುಧವಾರ ಬಾಂಗ್ಲಾದೇಶ ಮೂಲದ 27 ವರ್ಷದ ಐನುಲ್ ಹಕ್ ಎಂಬಾತನನ್ನು ಧುಬ್ರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತ ಬಾಂಗ್ಲಾದಿಂದ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ ಹಿನ್ನಲೆಯಲ್ಲಿ ಈತನನ್ನು ಬಂಧಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಧುಬ್ರಿಯ ಚಾಗೋಲಿಯಾ...