Date : Thursday, 28-05-2015
ನವದೆಹಲಿ: ಬೋಫೋರ್ಸ್ ಹಗರಣವನ್ನು ‘ಮಾಧ್ಯಮಗಳ ವಿಚಾರಣೆ’ ಎಂದು ಕರೆದಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಹೇಳಿಕೆ ಬಗ್ಗೆ ಪತ್ರಕರ್ತೆ ಚಿತ್ರ ಸುಬ್ರಹ್ಮಣ್ಯಂ ಆಘಾತ ವ್ಯಕ್ತಪಡಿಸಿದ್ದಾರೆ. ಚಿತ್ರ ಸುಬ್ರಹ್ಮಣ್ಯ ಅವರು ಬೋಫೋರ್ಸ್ ಹಗರಣದ ಸುದ್ದಿಯನ್ನು ಮೊದಲು ಸ್ಫೋಟಿಸಿದ್ದ ಪತ್ರಕರ್ತೆಯಾಗಿದ್ದಾರೆ. ‘ರಾಷ್ಟ್ರಪತಿ ಹುದ್ದೆಯಲ್ಲಿರುವ ಪ್ರಣವ್ ಮುಖರ್ಜಿಯವರು...