News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಿಲಿಟರಿ ಗ್ಯಾರಿಸನ್ ಸ್ಥಾಪಿಸಲು ಅರುಣಾಚಲದಲ್ಲಿ ಎಲ್‌ಎಸಿಯಿಂದ 30 ಕಿ ಮೀ ದೂರದಲ್ಲಿ ಭೂಮಿ ಖರೀದಿಸಿದ ಭಾರತ

ನವದೆಹಲಿ : ಮಿಲಿಟರಿ ಗ್ಯಾರಿಸನ್ ಸ್ಥಾಪಿಸುವ ಉದ್ದೇಶದೊಂದಿಗೆ ರಕ್ಷಣಾ ಸಚಿವಾಲಯವು ಎಲ್‌ಎಸಿಯಿಂದ 30 ಕಿಲೋಮೀಟರ್‌ ದೂರದಲ್ಲಿ ಅರುಣಾಚಲ ಪ್ರದೇಶದಲ್ಲಿ 14.128 ಎಕರೆ ಕಾರ್ಯತಾಂತ್ರಿಕ ಮಹತ್ವದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ರಾಜ್ಯದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಯೋರ್ನಿ II ಎಂಬ ಸಣ್ಣ ಹಳ್ಳಿಯಲ್ಲಿ ಭೂಮಿ...

Read More

ಅರುಣಾಚಲದ ಅತೀ ಎತ್ತರದ ಹಿಮಾಲಯದಲ್ಲಿ ಕರ್ತವ್ಯ ನಿರ್ವಹಿಸಿದ ಸೇನೆಯ ಮಹಿಳಾ ಅಧಿಕಾರಿ

ಇಟನಗರ್: ಭಾರತೀಯ ಸೇನೆಯ ಮಹಿಳಾ ವೈದ್ಯಾಧಿಕಾರಿಯೊಬ್ಬರು ಅರುಣಾಚಲ ಪ್ರದೇಶದ ಹಿಮಾಲಯದ ತುದಿಯಲ್ಲಿನ ವಾಸ್ತವ ಗಡಿ ರೇಖೆಯ ಸಮೀಪ ನಿಯೋಜನೆಗೊಂಡಿರುವ ಸೈನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಸಂಚರಿಸಿದ್ದಾರೆ. ವೈದ್ಯರ ತಂಡದ ನೇತೃತ್ವವನ್ನು ವಹಿಸಿರುವ ಅವರು, ಸೈನಿಕರಿಗೆ ಬೇಕಾದ...

Read More

AN-32 ವಿಮಾನದಲ್ಲಿದ್ದ 13 ವಾಯುಸೇನಾ ಸಿಬ್ಬಂದಿಗಳ ಪಾರ್ಥಿವ ಶರೀರ ಇಂದು ಜೊಹಾರ್ತ ವಾಯುನೆಲೆಗೆ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಜೂನ್ 3ರಂದು ಪತನಗೊಂಡ ವಾಯುಸೇನೆಯ AN-32 ವಿಮಾನದಲ್ಲಿದ್ದ 13 ವಾಯುಸೇನಾ ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಅಸ್ಸಾಂನ ಜೊಹಾರ್ತ ವಾಯುನೆಲೆಗೆ ಕರೆ ತರಲಾಗುತ್ತಿದೆ. ಈಗಾಗಲೇ ಪತನಗೊಂಡ ಸ್ಥಳದಿಂದ ಎಲ್ಲರ ಪಾರ್ಥಿವ ಶರೀರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅರುಣಾಚಲದ ದಟ್ಟಾರಣ್ಯದಲ್ಲಿ...

Read More

ಅರುಣಾಚಲ ವಿದ್ಯಾರ್ಥಿಗಳ ಮೇಲೆ ಹಲ್ಲೆ: ನಾಲ್ವರ ಬಂಧನ

ಬೆಂಗಳೂರು: ಅರುಣಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಾಲ್ವರು ದುಷ್ಕರ್ಮಿಗಳನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಎಟಿಎಂನಿಂದ ಹೊರ ಬರುತ್ತಿದ್ದ ವೇಳೆ ಅರುಣಾಚಲ ಪ್ರದೇಶದ ಇಬ್ಬರು ವಿದ್ಯಾರ್ಥಿಗಳ ಮೇಲೆ ನಾಲ್ವರ ಗುಂಪು ಜನಾಂಗೀಯ ನಿಂದನೆ ಮಾಡಿ, ಅವ್ಯಾಚ ಶಬ್ದಗಳಿಂದ...

Read More

ಅರುಣಾಚಲ ಪ್ರದೇಶ ಚೀನಾ-ಭಾರತ ನಡುವಿನ ದೊಡ್ಡ ವಿವಾದ

ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಇರುವ ದೊಡ್ಡ ವಿವಾದವಿದೆ ಎಂದು ಚೀನಾ ಮತ್ತೊಮ್ಮೆ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ‘ಅರುಣಾಚಲ  ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು...

Read More

ಬಹುತೇಕ ಮಹಿಳೆಯರು ಪತಿಯಿಂದಲೇ ಅಫೀಮ್ ಸೇವನೆ ಕಲಿತರು!

ಇಟಾನಗರ್: ಅರುಣಾಚಲ ಪ್ರದೇಶದಲ್ಲಿನ ಬಹುತೇಕ ಮಾದಕ ವ್ಯಸನಿ ಮಹಿಳೆಯರು ತಮ್ಮ ಪತಿಯರಿಂದಲೇ ಮಾದಕ ದ್ರವ್ಯ ಸೇವನೆಯ ಚಟ ಹತ್ತಿಸಿಕೊಂಡಿದ್ದಾರೆ ಎಂದು ನೂತನ ಅಧ್ಯಯನದಿಂದ ತಿಳಿದು ಬಂದಿದೆ. ಈ ಈಶಾನ್ಯ ಭಾಗದ ಶೇ.2.1ರಷ್ಟು ಮಹಿಳೆಯರು ಅಫೀಮ್ ಸೇವಕರಾಗಿದ್ದಾರೆ, ಇವರಲ್ಲಿ ಬಹುತೇಕರು ಮದುವೆಯ ಬಳಿಕ ತಮ್ಮ...

Read More

Recent News

Back To Top