Date : Monday, 11-11-2019
ನವದೆಹಲಿ: ಯುದ್ಧದಿಂದ ಬಳಲುತ್ತಿರುವ ಸಿರಿಯಾಗೆ ಭಾರತ ಹಲವು ವಿಧದಲ್ಲಿ ಸಹಾಯ ಹಸ್ತವನ್ನು ಚಾಚುತ್ತಿದೆ. ಈಗಾಲೇ ಔಷಧಿಗಳು ಮತ್ತು ಆಹಾರ ಸರಬರಾಜು ಮಾಡುತ್ತಿರುವ ಭಾರತ, ಈಗ ಅಲ್ಲಿನ ಶಿಕ್ಷಣ ಕ್ಷೇತ್ರಕ್ಕೂ ಮಹತ್ವ ಕೊಡುಗೆಗಳನ್ನು ನೀಡಲು ಮುಂದಾಗಿದೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ, ಸ್ನಾತಕೋತ್ತರ ಕೋರ್ಸ್‌ಗಳನ್ನು ಮತ್ತು...