News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವರ್ಲ್ಡ್ ಸ್ಕಿಲ್ 2019 ಸ್ಪರ್ಧೆಯಲ್ಲಿ ಭಾರತಕ್ಕಾಗಿ ಬಂಗಾರ ಗೆದ್ದ ಅಶ್ವತ್ ನಾರಾಯಣ್

ಭುವನೇಶ್ವರ: ರಷ್ಯಾದ ಕಝಾನ ನಗರದಲ್ಲಿ ನಡೆದ ವರ್ಲ್ಡ್ ಸ್ಕಿಲ್ 2019 ಸ್ಪರ್ಧೆಯಲ್ಲಿ ಭುವನೇಶ್ವರದ ವಿದ್ಯಾರ್ಥಿ ಅಶ್ವತ್ ನಾರಾಯಣ್ ಅವರು ಬಂಗಾರದ ಪದಕವನ್ನು ಜಯಿಸುವ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 23 ಮತ್ತು 27 ರ ನಡುವೆ ನಡೆದ ಸ್ಪರ್ಧೆಯಲ್ಲಿ ಅವರು...

Read More

ಭಾರತದೊಂದಿಗೆ ತನ್ನ ರಾಕೆಟ್ ಎಂಜಿನ್ ಟೆಕ್ನಾಲಜಿ ಹಂಚಿಕೊಳ್ಳಲಿದೆ ರಷ್ಯಾ

ಚೆನ್ನೈ: ಭಾರತ ಮತ್ತು ರಷ್ಯಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾದ ಸಹಕಾರವನ್ನು ಪರಸ್ಪರ ಹೊಂದುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುತ್ತಿವೆ. ರಷ್ಯಾವು ತನ್ನ ಸೆಮಿ- ಕ್ರೈಯೊಜೆನಿಕ್ ಎಂಜಿನ್ ಟೆಕ್ನಾಲಜಿ ಮತ್ತು ನಿರ್ಣಾಯಕ ಘಟಕಗಳನ್ನು ಭಾರತದ ಹ್ಯುಮನ್ ಸ್ಪೇಸ್ ಕ್ಯಾಪ್ಸುಲ್‌ಗೆ ನೀಡಲು ಮುಂದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....

Read More

ರಷ್ಯಾಗೆ ತೆರಳಿ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಿದ ಅಜಿತ್ ದೋವಲ್

ನವದೆಹಲಿ: ಕಾಶ್ಮೀರ ವಿಷಯದ ಬಗ್ಗೆ ವಿಶ್ವದ ಗಮನ ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗುರುವಾರ ಮಾಸ್ಕೋಗೆ ಭೇಟಿ ನೀಡಿ ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರು ಸಾರ್ವಭೌಮತ್ವ,...

Read More

ರಷ್ಯಾದ MAKS 2019ನಲ್ಲಿ ಭಾಗಿಯಾಗಲಿದೆ ಬ್ರಹ್ಮೋಸ್ ಏರೋಸ್ಪೇಸ್, ಎಚ್‌ಎಎಲ್

ನವದೆಹಲಿ: ರಷ್ಯಾದ ರಾಜಧಾನಿ ಮಾಸ್ಕೋ ಬಳಿಯ ಜುಕೊವ್ಸ್ಕಿಯಲ್ಲಿ ನಡೆಯುವ MAKS 2019 (ಅಂತಾರಾಷ್ಟ್ರೀಯ ವಾಯುಯಾನ ಮತ್ತು ಬಾಹ್ಯಾಕಾಶ ಪ್ರದರ್ಶನ) ವಾಯು ಪ್ರದರ್ಶನದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಭಾಗವಹಿಸಲಿದೆ.  MAKS 2019  ಜುಕೊವ್ಸ್ಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 27...

Read More

R-27 ವಾಯು ಕ್ಷಿಪಣಿ ಖರೀದಿಗೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡ ವಾಯುಸೇನೆ

ನವದೆಹಲಿ: ಭಾರತೀಯ ವಾಯುಸೇನೆಯು ಆರ್-27 ಏರ್ ಟು ಏರ್ ಮಿಸೈಲ್ ಅನ್ನು ಖರೀದಿ ಮಾಡುವ ಸಲುವಾಗಿ ಸೋಮವಾರ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬರೋಬ್ಬರಿ  1500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದೆ. ವಾಯುಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ...

Read More

ಭಾರತದ ಗಗನಯಾನ ಕನಸನ್ನು ನನಸಾಗಿಸಲು ಸಹಾಯ ಮಾಡಲಿದೆ ರಷ್ಯಾ

ನವದೆಹಲಿ: ಭಾರತದ ಬಾಹ್ಯಾಕಾಶ ಕನಸಿಗೆ ಇಂಬು ನೀಡುವ ಸಲುವಾಗಿ ರಷ್ಯಾವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಅತೀ ಪ್ರಮುಖವಾದ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿದೆ. ಈ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಸಹಾಯ ಮಾಡಲಿದೆ. ರಷ್ಯಾವು ಗಗನಯಾನ ಯೋಜನೆಯಲ್ಲಿ ಭಾರತದೊಂದಿಗೆ...

Read More

Recent News

Back To Top