Date : Tuesday, 16-07-2019
ನವದೆಹಲಿ: ಇಂದು ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕ ದಿನ. ಯಾಕೆಂದರೆ ಗುರುವನ್ನು ಸ್ಮರಿಸಿ ಗೌರವಿಸುವ ‘ಗುರು ಪೂರ್ಣಿಮಾ’ವನ್ನು ನಾವಿಂದು ಆಚರಿಸುತ್ತಿದ್ದೇವೆ. ಗುರುಗಳಿಗಾಗಿ ಮೀಸಲಿಟ್ಟ ದಿನವಿಂದು. ಈ ಶುಭ ದಿನದಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ವಿಭಿನ್ನವಾದ ಅಭಿಯಾನವೊಂದನ್ನು ಆರಂಭಿಸಿದೆ. ಅದುವೇ #ಸೆಲ್ಫಿವಿದ್ಗುರು. ವೀಡಿಯೋ...