Date : Tuesday, 22-10-2019
ಲಕ್ನೋ : ಉತ್ತರಪ್ರದೇಶ ರಾಜಧಾನಿ ಲಕ್ನೋದ ಗೋಮತಿ ನಗರದ ರಾಜೀವ್ ಗಾಂಧಿ ವಾರ್ಡ್ನಲ್ಲಿ ನಗರವರನ್ನು ಸುಂದರಗೊಳಿಸುವ ಭಾಗವಾಗಿ ಮರಗಳಿಗೆ ಪೇಟಿಂಗ್ ಮಾಡಿದೆ. ವಿವಿಧ ಬಣ್ಣಗಳನ್ನು, ಚಿತ್ರಗಳನ್ನು ಪಡೆದುಕೊಂಡು ಮರಗಳು ಕಂಗೊಳಿಸುತ್ತಿವೆ. ಕೌನ್ಸಿಲರ್ ಅರುಣ್ ತಿವಾರಿ ಅವರ ಯೋಜನೆಯಂತೆ ಮರಗಳಿಗೆ ಬಣ್ಣ ಬಳಿಯಲಾಗಿದೆ....