News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂದಿನ ಯುದ್ಧಗಳನ್ನು ಸ್ವದೇಶಿ ಶಸ್ತ್ರಾಸ್ತ್ರಗಳಿಂದಲೇ ಎದುರಿಸಿ ಗೆಲ್ಲುತ್ತೇವೆ : ಸೇನಾ ಮುಖ್ಯಸ್ಥ

ನವದೆಹಲಿ: ಭಾರತವು ಮುಂದಿನ ಯುದ್ಧಗಳನ್ನು ಸಂಪೂರ್ಣ ಸ್ವದೇಶಿ ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಿ ಗೆಲ್ಲಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ನಡೆದ ರಕ್ಷಣಾ ಮತ್ತು ಸಂಶೋಧನಾ ಕೇಂದ್ರ (ಡಿಆರ್­ಡಿಓ) ನಿರ್ದೇಶಕರ 41ನೇ ಸಮಾವೇಶನವನ್ನು ಉದ್ದೇಶಿಸಿ ಅವರು...

Read More

ಅರುಣಾಚಲವನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸಲು ಸಹಾಯ ಮಾಡಲಿದೆ ಭಾರತೀಯ ಸೇನೆ

ನವದೆಹಲಿ: ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಕಾರ್ಯೋನ್ಮುಖಗೊಂಡಿದೆ,  ಭಾರತದ ದೂರದ ಮೂಲೆಯಲ್ಲಿರುವ ಈ ರಾಜ್ಯವನ್ನು ದೇಶದ ಇತರ ಭಾಗಗಳೊಂದಿಗೆ ಸಂಯೋಜಿಸಲು ಪ್ರವಾಸೋದ್ಯಮ ಸಾಕಷ್ಟು ಸಹಾಯ ಮಾಡಲಿದೆ. ಅರುಣಾಚಲ ಪ್ರದೇಶಕ್ಕೆ ಹೆಚ್ಚು ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು...

Read More

ಸಿಯಾಚಿನ್ ಗ್ಲೇಸಿಯರ್­ನಿಂದ 130 ಟನ್ ತ್ಯಾಜ್ಯ ತೆಗೆದ ಯೋಧರು

ನವದೆಹಲಿ: ವಿಶ್ವದ ಅತೀ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್­ನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಮೆಗಾ ಅಭಿಯಾನದ ಭಾಗವಾಗಿ ಭಾರತೀಯ ಸೇನೆಯು ಸಿಯಾಚಿನ್­ನಿಂದ 130 ಟನ್ ಘನತ್ಯಾಜ್ಯವನ್ನು ಹೊರತೆಗೆದಿದೆ. ಅಧಿಕ  ಸಂಖ್ಯೆಯ ಸೈನಿಕರ ಉಪಸ್ಥಿತಿಯ ಕಾರಣದಿಂದಾಗಿ ಗ್ಲೇಸಿಯರ್ ಪ್ರದೇಶದಲ್ಲಿ ಹಲವು...

Read More

ಸಿಯಾಚಿನ್ ಗ್ಲೇಸಿಯರ್­ ಭೇಟಿಗೆ ಸಾರ್ವಜನಿಕರಿಗೆ ಅವಕಾಶ ನೀಡಲು ಸೇನೆ ಚಿಂತನೆ

ನವದೆಹಲಿ: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್­ನ ಕೆಲವು ಭಾಗಗಳಿಗೆ ಭೇಟಿ ಕೊಡಲು ಸಾರ್ವಜನಿಕರಿಗೆ ಅನುಮತಿ ನೀಡುವ ಬಗ್ಗೆ ಭಾರತೀಯ ಸೇನೆಯು ಚಿಂತನೆ ನಡೆಸುತ್ತಿದೆ. ಈ ನಿಟ್ಟಿನ ಪ್ರಸ್ತಾಪವನ್ನು ಈಗಾಗಲೇ ಅದು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅತ್ಯಂತ ಕಠಿಣ...

Read More

SSB ಎಕ್ಸಾಂ ಬರೆಯಲು, ಕಮಿಷನ್ಡ್ ಆಫೀಸರ್ ಆಗಲು ಸೇನಾ ಜವಾನರಿಗೆ ತರಬೇತಿ ನೀಡಲಿದೆ ಸೇನೆ

ಚೆನ್ನೈ: ಭಾರತೀಯ ಸೇನೆಯಲ್ಲಿ ಮಹತ್ತರವಾದ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ ಸೇನೆಯ ಯಂಗ್ ಲೀಡರ್ಸ್ ಟ್ರೈನಿಂಗ್ ವಿಂಗ್(ವೈಟಿಡಬ್ಲ್ಯೂ). ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಇದಕ್ಕೆ ಚೆನ್ನೈನಲ್ಲಿ ಸೋಮವಾರ ಚಾಲನೆಯನ್ನು ನೀಡಿದ್ದಾರೆ. ಈ ಹೊಸ ಕಾರ್ಯಕ್ರಮವು, ಸರ್ವಿಸ್ ಸೆಲೆಕ್ಷನ್ ಬೋರ್ಡ್...

Read More

ಆ. 5 ರಿಂದ ಸೇನಾಧಿಕಾರಿಗಳ ಹೆಸರಲ್ಲಿದ್ದ, ಭಾರತ ವಿರುದ್ಧ ಪ್ರಚಾರ ಮಾಡುತ್ತಿದ್ದ 200 ನಕಲಿ ಟ್ವಿಟರ್ ಖಾತೆಗಳ ಪತ್ತೆ

ನವದೆಹಲಿ: ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಬಳಿಕ, ಮಾಜಿ ಸೇನಾಧಿಕಾರಿಗಳೆಂದು ಸುಳ್ಳು ಹೇಳುವ, ತಪ್ಪು ಮಾಹಿತಿಗಳನ್ನು ಹರಡುವ ಮತ್ತು ಭಾರತದ ವಿರುದ್ಧ ಕೆಟ್ಟ ಪ್ರಚಾರಗಳನ್ನು ಮಾಡುವ ಸುಮಾರು 200 ಟ್ವಿಟರ್ ಖಾತೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ...

Read More

ಭಾರತೀಯ ಯೋಧರಿಗಾಗಿ ‘ಜನ ಗಣ ಮನ’ ನುಡಿಸಿದ ಅಮೆರಿಕಾದ ಸೇನಾ ಬ್ಯಾಂಡ್ : ವೀಡಿಯೋ ವೈರಲ್

ವಾಷ್ಟಿಂಗ್ಟನ್: ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡುವೆ ನಡೆಯುತ್ತಿರುವ ಜಂಟಿ ಸಮರಾಭ್ಯಾಸದ ವೇಳೆಯಲ್ಲಿ ಭಾರತೀಯ ಯೋಧರಿಗಾಗಿ ಅಮೆರಿಕಾದ ಆರ್ಮಿ ಬ್ಯಾಂಡ್ ಭಾರತದ ರಾಷ್ಟ್ರ ಗೀತೆ ‘ಜನ ಗಣ ಮನ’ವನ್ನು ನುಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬುಧವಾರ ಜಂಟಿ...

Read More

ಪಾಕಿಸ್ಥಾನಿಗಳು ಒಳನುಸುಳುವ ಪ್ರಯತ್ನ ವಿಫಲ: ವೀಡಿಯೋ ಬಿಡುಗಡೆ ಮಾಡಿದ ಸೇನೆ

ಶ್ರೀನಗರ: ವಾಸ್ತವ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದೊಳಗೆ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ಥಾನಿಯರ ದುಸ್ಸಾಹಸವನ್ನು ಭಾರತೀಯ ಸೇನೆಯು ವಿಫಲಗೊಳಿಸಿದ್ದು, ಈ ಬಗೆಗಿನ ದೃಶ್ಯವುಳ್ಳ ವೀಡಿಯೋವನ್ನು ಬುಧವಾರ ಬಿಡುಗಡೆ ಮಾಡಿದೆ. ಒಳನುಸುಳುವಿಕೆಯ ಬಗ್ಗೆ ಥರ್ಮಲ್ ಇಮೇಜರ್ ಮೂಲಕ ಈ ವೀಡಿಯೋವನ್ನು ಸೆರೆ...

Read More

ಭಾರತ, ಥಾಯ್ಲೆಂಡ್ ನಡುವಣ ಜಂಟಿ ಸೇನಾ ಸಮರಾಭ್ಯಾಸ ‘ಮೈತ್ರಿ 2019’ ಆರಂಭ

ಶಿಲ್ಲಾಂಗ್: ಭಾರತೀಯ ಸೇನೆ ಮತ್ತು ರಾಯಲ್ ಥಾಯ್ಲೆಂಡ್ ಸೇನೆಯ ಜಂಟಿ ಸೇನಾ ಸಮರಾಭ್ಯಾಸ ‘ಮೈತ್ರಿ (MAITREE) 2019’ ಸೋಮವಾರ ಮೇಘಾಲಯದ ಉಮ್ರೊಯ್‌ನಲ್ಲಿ ಪ್ರಾರಂಭವಾಗಿದೆ. ವಾರ್ಷಿಕ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸ ಉಮ್ರಾಯ್‌ನ ಜಾಯಿಂಟ್ ಟ್ರೈನಿಂಗ್ ನೋಡ್‌ನಲ್ಲಿ (ಜೆಟಿಎನ್) ಪ್ರಾರಂಭವಾಗಿದೆ. ಅರಣ್ಯ  ಭೂಪ್ರದೇಶ ಮತ್ತು ನಗರ ಸನ್ನಿವೇಶಗಳಲ್ಲಿ ಭಯೋತ್ಪಾದನಾ...

Read More

ಪಿಒಕೆ ಬಗೆಗಿನ ನಿರ್ಧಾರ ಸರ್ಕಾರ ತೆಗೆದುಕೊಳ್ಳಬೇಕು, ಸೇನೆ ಸದಾ ಸನ್ನದ್ಧವಾಗಿದೆ: ಬಿಪಿನ್ ರಾವತ್

ನವದೆಹಲಿ: ಯಾವುದೇ ಸನ್ನಿವೇಶವನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಿದೆ, ಭಾರತ ಸರ್ಕಾರವು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಬಗ್ಗೆ ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿದ್ದಾರೆ. ಅವರ ಹೇಳಿಕೆಯು ಸೇನೆ ಸರ್ಕಾರದ ಆದೇಶಕ್ಕೆ ಕಾದು ಕುಳಿತಿದೆ...

Read More

Recent News

Back To Top