Date : Tuesday, 24-12-2019
ನವದೆಹಲಿ: ಭವಿಷ್ಯದ ಯುದ್ಧಗಳನ್ನು ಭಾರತೀಯ ವ್ಯವಸ್ಥೆಗಳನ್ನು ಬಳಸಿಯೇ ನಾವು ಗೆಲ್ಲುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೋಮವಾರ ಹೇಳಿದ್ದಾರೆ. ಈ ಮೂಲಕ ದೇಶೀಕರಣವನ್ನು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಸಂಪರ್ಕ ರಹಿತ ಯುದ್ಧದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ...