Date : Wednesday, 28-08-2019
ನವದೆಹಲಿ: ಕೊಟ್ಟ ಭರವಸೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಡೇರಿಸಿದೆ, ದೇಶದಾದ್ಯಂತದ 5,500 ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು 1 ರೂಪಾಯಿಗೆ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ. ಮೋದಿ ಸರ್ಕಾರವು 2018ರಲ್ಲಿ ಪ್ರತಿ ಪ್ಯಾಡ್‌ಗೆ 2.50 ರೂಪಾಯಿಗಳ ‘ಜನೌಷಧಿ ಸುವಿಧಾ ಆಕ್ಸೊ-ಬಯೋಡಿಗ್ರೇಡೆಬಲ್ ಸ್ಯಾನಿಟರಿ ನ್ಯಾಪ್ಕಿನ್’...