Date : Tuesday, 31-12-2019
ಕೋಟ: ಡಿಸೆಂಬರ್ 11 ರಂದು ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ನಂತರ ಇದೇ ಮೊದಲ ಬಾರಿಗೆ ರಾಜಸ್ಥಾನದ ಕೋಟಾದಲ್ಲಿ ವಾಸಿಸುತ್ತಿರುವ 8 ಮಂದಿ ಪಾಕಿಸ್ಥಾನದ ಹಿಂದೂ ನಿರಾಶ್ರಿತರಿಗೆ ಸೋಮವಾರ ಭಾರತೀಯ ಪೌರತ್ವ ನೀಡಲಾಗಿದೆ. 2000ನೇ ಇಸವಿಯಿಂದ ಇವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಕೋಟ ಜಿಲ್ಲಾಧಿಕಾರಿ...