Date : Saturday, 21-09-2019
ಘಾಜಿಯಾಬಾದ್: ಸಣ್ಣ ಪಕ್ಷಿಗಳಿಗೆ ಸುರಕ್ಷಿತ ಆವಾಸಸ್ಥಾನವನ್ನು ಒದಗಿಸುವ ವಿಶಿಷ್ಟ ಪ್ರಯತ್ನವನ್ನು ಮಾಡಿದೆ ಘಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ). ಪ್ರಾಧಿಕಾರದ ಉಪಾಧ್ಯಕ್ಷರ ಅಧಿಕೃತ ನಿವಾಸದಲ್ಲಿ 60 ಘಟಕಗಳನ್ನು ಹೊಂದಿರುವ ‘ಬರ್ಡ್-ಫ್ಲ್ಯಾಟ್’ ಅನ್ನು ಸ್ಥಾಪನೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಬಹುಮಹಡಿ ‘ಬರ್ಡ್ ಫ್ಲಾಟ್’ ಅನ್ನು...