Date : Monday, 27-04-2020
ನವದೆಹಲಿ : ಗೂಗಲ್ ಸೋಮವಾರ ತನ್ನ ಹೊಸ ಡೂಡಲ್ ಸರಣಿಯನ್ನು ಪ್ರಾರಂಭಿಸುವ ಮೂಲಕ ಜನರನ್ನು ‘ಸ್ಟೇ ಅಂಡ್ ಪ್ಲೇ ಅಟ್ ಹೋಮ್’ಗೆ ವಿನಂತಿಸಿದೆ. ಇದು ಅದರ ಕೆಲವು ಜನಪ್ರಿಯ ಸಂವಾದಾತ್ಮಕ ಗೂಗಲ್ ಡೂಡಲ್ ಆಟಗಳಿಗೆ ಒಂದಾಗಿದೆ. ಲಾಕ್‌ಡೌನ್ ಸಮಯದಲ್ಲಿ ಹೊಸ ಆಟದ...
Date : Saturday, 12-10-2019
ನವದೆಹಲಿ : ಬಂಗಾಳಿ ಕವಿಯತ್ರಿ, ಬ್ರಿಟಿಷ್ ಭಾರತದ ಮೊದಲ ಮಹಿಳಾ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾಮಿನಿ ರಾಯ್ ಅವರ 115ನೇ ಜನ್ಮದಿನ ಇಂದು. ಈ ಹಿನ್ನೆಲೆಯಲ್ಲಿ ವಿಶೇಷ ಡೂಡಲ್ ಅನ್ನು ವಿನ್ಯಾಸ ಪಡಿಸುವ ಮೂಲಕ ಗೂಗಲ್ ಅವರಿಗೆ ಗೌರವವನ್ನು ನೀಡಿದೆ....
Date : Thursday, 05-09-2019
ನವದೆಹಲಿ: ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷವಾಗಿ ಶಿಕ್ಷಕರಿಗೆ ಗೌರವಾರ್ಪಣೆಯನ್ನು ಮಾಡಿದೆ. ಅಕ್ಟೋಪಸ್ವೊಂದು ಶಿಕ್ಷಕನ ಮಾದರಿಯಲ್ಲಿ ಏಕ ಸಮಯದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುವ ರೀತಿಯಲ್ಲಿ ಡೂಡಲ್ ಅನ್ನು ವಿನ್ಯಾಸಪಡಿಸಲಾಗಿದೆ. ಅಕ್ಟೋಪಸ್ ನಗುತ್ತಾ ಗಣಿತದ...
Date : Saturday, 31-08-2019
ನವದೆಹಲಿ: ಸ್ವತಂತ್ರ ಭಾರತದ ಸಮೃದ್ಧ ಬರಹಗಾರರಲ್ಲಿ ಒಬ್ಬರಾದ ಅಮೃತಾ ಪ್ರೀತಂ ಅವರ 100ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಅವರಿಗೆ ಗೌರವಾರ್ಪಣೆ ಮಾಡಿದೆ. ಮಹಿಳೆಯರ ಹೋರಾಟಗಳ ಧ್ವನಿಯಾಗಿದ್ದ ಅಮೃತಾ ಪ್ರೀತಮ್ ಅವರ ಧೈರ್ಯವಂತ ಬರಹಗಾರ್ತಿ ಎಂದೇ ಹೆಸರಾಗಿದ್ದರು. ಇತಿಹಾಸದ ಅಗ್ರಗಣ್ಯ ಮಹಿಳಾ...
Date : Monday, 12-08-2019
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಂಸ್ಥಾಪಕ ಮತ್ತು ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ಎಂದು ಕರೆಯಲ್ಪಡುವ ವಿಕ್ರಮ್ ಸಾರಾಭಾಯ್ ಅವರ 100 ನೇ ಜನ್ಮದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷವಾದ ಡೂಡಲ್ ಅನ್ನು ರಚನೆ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆಯನ್ನು...
Date : Tuesday, 30-07-2019
ನವದೆಹಲಿ: ಲಿಂಗ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಖ್ಯಾತ ವೈದ್ಯೆ, ದೇಶದ ಮೊಟ್ಟ ಮೊದಲ ಶಾಸಕಿ, ಸಾಮಾಜಿಕ ಹೋರಾಟಗಾರ್ತಿ ಡಾ. ಮುತ್ತುಲಕ್ಷ್ಮೀ ರೆಡ್ಡಿ ಅವರ 133ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್...
Date : Friday, 19-07-2019
ನವದೆಹಲಿ: ಇಂದು ಮಾನವಕುಲಕ್ಕೆ ಐತಿಹಾಸಿಕ ದಿನವಾಗಿದೆ. ಯಾಕೆಂದರೆ ಚಂದ್ರನ ಮೇಲೆ ಮಾನವ ಹೆಜ್ಜೆ ಗುರುತನ್ನು ಇಟ್ಟಿರುವುದರ 50 ನೇ ವರ್ಷವನ್ನು ಜಗತ್ತು ಇಂದು ಆಚರಿಸುತ್ತಿದೆ. ಜುಲೈ 20 ರಂದು ಮೂವರು ಮಾನವರು ಚಂದ್ರನನ್ನು ಮುಟ್ಟಿ ಇತಿಹಾಸವನ್ನೇ ನಿರ್ಮಾಣ ಮಾಡಿದ್ದರು. ಮಾನವಕುಲದ ಈ...