Date : Wednesday, 25-12-2019
ನವದೆಹಲಿ: ರೈಲ್ವೆ ಸಚಿವಾಲಯವು ಸಂಪೂರ್ಣ ಕಾಗದರಹಿತವಾಗುವ ನಿಟ್ಟಿನಲ್ಲಿ ಮತ್ತು ಎಲ್ಲಾ ಕೈಬರಹದ ಫೈಲ್‌ಗಳನ್ನು ಇ-ಫೈಲ್‌ಗಳಾಗಿ ಪರಿವರ್ತಿಸುವ ಸಲುವಾಗಿ ಮೆಗಾ ಯೋಜನೆಯನ್ನು ಹೊರತಂದಿದೆ. ಮೊದಲ ಹಂತದಲ್ಲಿ ಸಚಿವಾಲಯವು 72,000 ಕ್ಕೂ ಹೆಚ್ಚು ಇ-ಫೈಲ್‌ಗಳನ್ನು ಸಿದ್ಧಪಡಿಸಿದೆ. ರೈಲ್ವೆ ಸಚಿವಾಲಯದ 50,000 ಕ್ಕೂ ಹೆಚ್ಚು ಉದ್ಯೋಗಿಗಳು...