News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಗಾಗಿ ಮುಂದಿನ 2 ವರ್ಷ ರೂ. 5 ಲಕ್ಷ ಕೋಟಿ ವ್ಯಯಿಸಲಿದೆ ಕೇಂದ್ರ

ನವದೆಹಲಿ: ಮುಂದಿನ ಎರಡು ವರ್ಷಗಳ ಕಾಲ ದೇಶದಲ್ಲಿ ಆರ್ಥಿಕತೆಯನ್ನು ಪ್ರಗತಿಯತ್ತ ಕೊಂಡೊಯ್ಯುವ ಸಲುವಾಗಿ ಮತ್ತು ಉದ್ಯೋಗವನ್ನು ಸೃಷ್ಟಿಸುವ ಸಲುವಾಗಿ 5 ಲಕ್ಷ ಕೋಟಿ ರೂಪಾಯಿಗಳನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. “ಈ ಹಣಕಾಸು...

Read More

ಅಕ್ಟೋಬರ್-ಮಾರ್ಚ್‌ನಲ್ಲಿ ಶೇ. 7.12ರಷ್ಟು ಪ್ರಗತಿ ಕಾಣಲಿದೆ ಭಾರತದ ಉದ್ಯೋಗ ಸೃಷ್ಟಿ

ನವದೆಹಲಿ: 2019-20ರ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ಭಾರತದ ಉದ್ಯೋಗ ಸೃಷ್ಟಿಯೂ ಶೇಕಡ 7.12 ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ವರದಿಗಳು ಹೇಳಿವೆ. ಹ್ಯೂಮನ್ ರಿಸೋರ್ಸ್ ಕಂಪನಿ ಟೀಮ್‌ಲೀಸ್ 2019ರ ಅಕ್ಟೋಬರ್ ಮತ್ತು ಮಾರ್ಚ್ 2020ರ  ನಡುವಣ ತನ್ನ ದ್ವೈವಾರ್ಷಿಕ ಉದ್ಯೋಗ...

Read More

ಇನ್ನು 5-7 ವರ್ಷಗಳಲ್ಲಿ 11 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಆಯುಷ್ಮಾನ್ ಭಾರತ: ಮೋದಿ

ನವದೆಹಲಿ: ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ (AB-JAY) ಅನ್ನು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಎಂದು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇನ್ನು 5-7 ವರ್ಷಗಳ ಅವಧಿಯಲ್ಲಿ ಈ ಯೋಜನೆಯೂ ಆರೋಗ್ಯ ಕ್ಷೇತ್ರದಲ್ಲಿ 11 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ....

Read More

ಶ್ರೀನಗರದಲ್ಲಿ ಉತ್ತೇಜನ ಪಡೆಯಲಿದೆ ಐಟಿ ವಲಯ, ಉದ್ಯೋಗ ಸೃಷ್ಟಿಯ ಭರವಸೆ

ಶ್ರೀನಗರ: ಶ್ರೀನಗರದ ಸ್ಥಳಿಯಾಡಳಿತವು ನಗರದ ಹೊರವಲಯದಲ್ಲಿರುವ ಬ್ಯುಸಿನೆಸ್ ಪ್ರಾಸೆಸ್ ಔಟ್­ಸೋರ್ಸಿಂಗ್ (ಬಿಪಿಓ)ನ ರಕ್ಷಣೆಗೆ ಧಾವಿಸಿದೆ. 2010ರಲ್ಲಿ ಪ್ರಾರಂಭವಾದ ಶ್ರೀನಗರ ಸೆಂಟರ್ ಆಫ್ ಏಜಿಸ್‌ ಸುಮಾರು 70 ಉದ್ಯೋಗಿಗಳನ್ನು ಹೊಂದಿದ್ದು, ಗ್ರಾಹಕರ ಕೊರತೆಯಿಂದ ಇದು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದೆ. ಇದೀಗ ಶ್ರೀನಗರ ಜಿಲ್ಲಾಡಳಿತ ಅದರ ರಕ್ಷಣೆಗೆ...

Read More

Recent News

Back To Top