Date : Thursday, 09-01-2020
ಭೋಪಾಲ್: ಕೇಂದ್ರ ಸರ್ಕಾರದ ನೆರವಿನೊಂದಿಗೆ ನಡೆಯುತ್ತಿರುವ, ಕೌಟುಂಬಿಕ ಹಿಂಸೆ ಮತ್ತು ಇತರ ಅಪರಾಧಗಳಿಗೆ ಬಲಿಯಾದ ಮಹಿಳೆಯರಿಗೆ ಸಹಾಯ ಮಾಡುವ ‘ಗೌರವಿ’ಯು, ಮಹಿಳೆಯರಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಇದರಡಿಯಲ್ಲಿ ಮಹಿಳೆಯರಿಗೆ ಇ-ರಿಕ್ಷಾ ಓಡಿಸುವ ಕೌಶಲ್ಯವನ್ನು ಕಲಿಸಿಕೊಡಲಾಗುತ್ತಿದೆ. ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ದೊರಕಿಸಿಕೊಡಲು ಮತ್ತು ಅವರ ಸಾಲಗಳನ್ನು ತೀರಿಸಲು...