Date : Tuesday, 03-03-2020
ನವದೆಹಲಿ: ದೂರದ ಚೀನಾದಲ್ಲಿ ಸದ್ದು ಮಾಡುತ್ತಿದ್ದ ಕೊರೋನವೈರಸ್ ಇದೀಗ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಭಾರತದಲ್ಲೂ ಹಲವು ಕೊರೋನವೈರಸ್ ಪ್ರಕರಣಗಳು ಪತ್ತೆ ಆಗಿವೆ. ಇದೀಗ ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ನೆಲೆಸಿದ್ದ ಹೈದರಾಬಾದ್ ಟೆಕ್ಕಿ ಒಬ್ಬರಿಗೆ ಕೊರೋನವೈರಸ್ ಇರುವುದು ದೃಢವಾಗಿದೆ....