Date : Friday, 23-08-2019
ಶ್ರೀಕೃಷ್ಣ ಹುಟ್ಟಿದ ದಿನ ಎಂದರೆ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಮನೆ ಮನೆಯಲ್ಲಿ ಹಬ್ಬ. ಬಾಲಕೃಷ್ಣ, ಮುದ್ದುಕೃಷ್ಣ, ಗೋಪಾಲಕೃಷ್ಣ, ಮುರಳೀಧರ ಕೃಷ್ಣ, ರಾಧಾಕೃಷ್ಣ, ಗೀತಾಚಾರ್ಯ ಕೃಷ್ಣ ಎಂದು ಜನ ಕೃಷ್ಣನನ್ನು ಹಲವು ರೀತಿಗಳಲ್ಲಿ ಸ್ಮರಿಸುತ್ತಾರೆ. ಸೆರೆಮನೆಯಿಂದ ನಂದಗೋಕುಲಕ್ಕೆ ಈಗಿನ ಉತ್ತರಪ್ರದೇಶ ಪ್ರಾಂತದಲ್ಲಿ ಮಥುರಾ ಎಂಬ...