Date : Saturday, 16-11-2019
ನವದೆಹಲಿ: ಸಂಸತ್ತಿನ ಆವರಣದ ಒಳಗಡೆ ಸದಸ್ಯರುಗಳ ಸಂಚಾರಕ್ಕಾಗಿ ಎರಡು ಇ-ವೆಹ್ಹಿಕಲ್ ಟ್ರಾನ್ಸ್ಪೋರ್ಟ್ ಫೆಸಿಲಿಟಿಯನ್ನು ಆರಂಭಿಸಲಾಗಿದೆ. ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಅವರು ಶುಕ್ರವಾರ ಇದಕ್ಕೆ ಚಾಲನೆಯನ್ನು ನೀಡಿದರು. ರಾಜ್ಯಸಭಾ ಸಭಾಪತಿ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇ-ವಾಹನಗಳನ್ನು ಪರಿಶೀಲನೆ ನಡೆಸಿದರು. ಈ...