News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಕರ್ನಾಟಕ : ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯಲು ಮಹಿಳೆಯರಿಗೆ ಅವಕಾಶ

ಬೆಂಗಳೂರು: ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯಲು ಇಚ್ಛಿಸುವ ಮಹಿಳೆಯರಿಗೆ ಅವಕಾಶ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.  ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ದುಡಿಯಲು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ದುಡಿಯುವಂತೆ ಮಹಿಳೆಯರಿಗೆ ಕೈಗಾರಿಕೆಗಳು ಒತ್ತಡ ಹೇರಬಾರದು,  ಮಹಿಳೆ...

Read More

ಕರ್ನಾಟಕದ ನೆರೆ ಪೀಡಿತ ಜನರಿಗೆ ‘ನರೇಗಾ’ದಡಿ ಹೆಚ್ಚುವರಿ ಉದ್ಯೋಗ ನೀಡಲು ಕೇಂದ್ರ ನಿರ್ಧಾರ

ನವದೆಹಲಿ: ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳ ಜನರ ಬೆಂಬಲಕ್ಕೆ ಧಾವಿಸಿದೆ ನರೇಂದ್ರ ಮೋದಿ ಸರ್ಕಾರ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ದಡಿ ನೆರೆ ಸಂತ್ರಸ್ಥರಿಗೆ ಹೆಚ್ಚುವರಿ ಉದ್ಯೋಗ ನೀಡಲು ನಿರ್ಧರಿಸಿದೆ. ಕರ್ನಾಟಕದ 22 ಜಿಲ್ಲೆಗಳ ನೆರೆ ಪೀಡಿತ 103 ತಾಲ್ಲೂಕುಗಳನ್ನು...

Read More

3 ಲಕ್ಷ ವಿತರಣಾ ಕಾರ್ಯನಿರ್ವಾಹಕರನ್ನು ನೇಮಿಸಲು ಸಜ್ಜಾದ ಸ್ವಿಗ್ಗಿ

ನವದೆಹಲಿ: ಮುಂದಿನ 18 ತಿಂಗಳಲ್ಲಿ ಸುಮಾರು 3 ಲಕ್ಷ ವಿತರಣಾ ಕಾರ್ಯನಿರ್ವಾಹಕರನ್ನು ನೇಮಕ ಮಾಡುವುದಾಗಿ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಘೋಷಿಸಿದ್ದು, ಈ ಮೂಲಕ ಅದು ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಲೂ-ಕಾಲರ್ ಉದ್ಯೋಗದಾತನಾಗಿ ಹೊರಹೊಮ್ಮಲಿದೆ. ಇನ್ನೂ 3 ಲಕ್ಷ ವಿತರಣಾ ಕಾರ್ಯನಿರ್ವಾಹಕರನ್ನು ನಿಯೋಜಿಸಲು...

Read More

ಮಾಜಿ ಯೋಧರು, ಅವರ ಪತ್ನಿಯರಿಗೆ ಉದ್ಯೋಗ ನೀಡಲಿದೆ ಅಮೆಜಾನ್ ಇಂಡಿಯಾ

ನವದೆಹಲಿ: ಗ್ಲೋಬಲ್ ಇ-ಟೈಲರ್ ಅಮೆಜಾನ್‌ನಿನ ಭಾರತೀಯ ಅಂಗ ಅಮೆಜಾನ್ ಇಂಡಿಯಾವು ಮಾಜಿ ಯೋಧರಿಗೆ ಉದ್ಯೋಗ ಕಾರ್ಯಕ್ರಮ ಯೋಜನೆಯನ್ನು ಆರಂಭಿಸಿದೆ. ಇದರಡಿಯಲ್ಲಿ ಅದು ಮಾಜಿ ಯೋಧರಿಗೆ ಮತ್ತು ಅವರ ಪತ್ನಿಯರಿಗೆ ಉದ್ಯೋಗವನ್ನು ನೀಡಲು ಮುಂದಾಗಿದೆ. ತನ್ನ ಫುಲ್­ಫಿಲ್­ಮೆಂಟ್­, ಸಾರ್ಟ್ ಮತ್ತು ಡೆಲಿವರಿ ಸೆಂಟರ್­ಗಳಲ್ಲಿ...

Read More

ಮುಂಬರುವ ತಿಂಗಳುಗಳಲ್ಲಿ ಐಟಿ ಕ್ಷೇತ್ರದಲ್ಲಿ 2.5 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ

ನವದೆಹಲಿ: ಸಮಗ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮುಂಬರುವ ತಿಂಗಳುಗಳಲ್ಲಿ ಐಟಿ ಕ್ಷೇತ್ರದಲ್ಲಿ ಸುಮಾರು 2 ಲಕ್ಷ 50,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು  ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ...

Read More

Recent News

Back To Top