Date : Tuesday, 19-10-2021
ನವದೆಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಐತಿಹಾಸಿಕ ಸಾಧನೆಯನ್ನು ಮಾಡುವ ಸನಿಹದಲ್ಲಿದೆ. ಶೀಘ್ರದಲ್ಲೇ ನೂರು ಕೋಟಿ ಲಸಿಕೆ ಡೋಸ್ ನೀಡಿದ ಹೆಗ್ಗುರುತಿನ ಸಾಧನೆಯನ್ನು ಮಾಡಲಿದೆ. ದೇಶದಲ್ಲಿ ಇದುವರೆಗೆ 99 ಕೋಟಿ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ...
Date : Tuesday, 19-10-2021
ಡೆಹ್ರಾಡೂನ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 5 ರಂದು ಕೇದಾರನಾಥಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು 250 ಕೋಟಿ ರೂಪಾಯಿ ಮೌಲ್ಯದ ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಂದು ತಿಂಗಳಲ್ಲಿ ಇದು ಉತ್ತರಾಖಂಡ ರಾಜ್ಯಕ್ಕೆ ಅವರ...
Date : Tuesday, 19-10-2021
ನ್ಯೂಯಾರ್ಕ್: ಭಾರತೀಯ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ, ದೇಶೀಯ ಖರೀದಿ ಹೆಚ್ಚುತ್ತಿದೆ ಮತ್ತು ಕೈಗಾರಿಕಾ ಉತ್ಪಾದನೆಯು ಕೋವಿಡ್ ಪೂರ್ವದ ಮಟ್ಟಕ್ಕೆ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಜೈಪುರ್ ಪೂಟ್ ಅಮೆರಿಕ ಮತ್ತು ಗ್ರೇಷಿಯಸ್...
Date : Tuesday, 19-10-2021
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ತಗ್ಗುತ್ತಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಸೇರಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಕೊರೋನಾ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ನಿಬಂಧನೆಗಳನ್ನು ಮತ್ತಷ್ಟು ಸಡಿಲಿಸಲು ಸರ್ಕಾರ ನಿರ್ಧರಿಸಿದೆ....
Date : Tuesday, 19-10-2021
ಚಿತ್ರದುರ್ಗ: ಜಿಲ್ಲೆಯ 1000 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುರುಘಾ ಮಠದಲ್ಲಿ ನಿನ್ನೆ ನಡೆದ ಶರಣ ಸಂಸ್ಕೃತಿ ಉತ್ಸವ ಸಮಾರೋಪ, ಮುರುಘಾ ಶ್ರೀಗಳ ಪೀಠಾರೋಹಣ ತೃತೀಯ ದಶಮಾನೋತ್ಸವ, ಗುರುವಂದನೆ...
Date : Tuesday, 19-10-2021
ಚಿತ್ರದುರ್ಗ: ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಇಡೀ ದೇಶ ಒಪ್ಪಿದೆ. ಇಡೀ ವಿಶ್ವಕ್ಕೆ ಅವರ ನಾಯಕತ್ವದ ಅರಿವಿದೆ. ಅಂತಹ ನಾಯಕನ ಬಗ್ಗೆ ಕಾಂಗ್ರೆಸ್ ಬಳಸಿರುವ ಪದಗಳು, ಆ ಪಕ್ಷದ ಯೋಗ್ಯತೆ ತಿಳಿಸುತ್ತದೆ. ಪ್ರಧಾನಿಗೆ ಅವಹೇಳನ ಮಾಡಿದ ಕಾಂಗ್ರೆಸ್ ದೇಶದ ಜನರ ಕ್ಷಮೆ...
Date : Tuesday, 19-10-2021
ದುಬೈ: ಯುಎಇ ಮತ್ತು ಭಾರತದ ನಡುವೆ ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಲ್ಫ್ ಇಸ್ಲಾಮಿಕ್ ಹೂಡಿಕೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಕಚೇರಿ ಆರಂಭಿಸಲು ಮುಂದಾಗಿದೆ. ಸಚಿವ ಮುರುಗೇಶ್ ನಿರಾಣಿ ಮತ್ತು ಸಚಿವ ಅಶ್ವತ್ಥ್ ನಾರಾಯಣ್ ಅವರು ದುಬೈ ಎಕ್ಸ್‌ಪೋ 2020...
Date : Monday, 18-10-2021
ಬೆಂಗಳೂರು: ಅಕ್ಟೋಬರ್ 25 ರಿಂದಲೇ ರಾಜ್ಯದಲ್ಲಿ 1 – 5 ನೇ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಈ ಬಗ್ಗೆ ಸರಿಯಾದ ಮಾರ್ಗಸೂಚಿಗಳನ್ನು ಪಾಲಿಸಿ, ತರಗತಿಗಳನ್ನು ನಡೆಸುವಂತೆಯೂ ಸೂಚಿಸಿದೆ. ಹಾಗೆಯೇ ತರಗತಿಗಳಿಗೆ ವಿದ್ಯಾರ್ಥಿಗಳು ಹಾಜರಾಗಲು ಪೋಷಕರ ಅನುಮತಿ ಸಹ...
Date : Monday, 18-10-2021
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ದುಬೈ ಸರ್ಕಾರವು ಕೈಗಾರಿಕೀಕರಣದಲ್ಲಿ ಮತ್ತು ಸುಸ್ಥಿರ ಬೆಳವಣಿಗೆಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಒಪ್ಪಂದಕ್ಕೆ ಸಹಿ ಹಾಕಿದೆ. ರಿಯಲ್ ಎಸ್ಟೇಟ್ ಅಭಿವೃದ್ಧಿ, ಕೈಗಾರಿಕಾ ಪಾರ್ಕ್‌ಗಳು, ಐಟಿ ಟವರ್‌ಗಳು, ವಿವಿಧೋದ್ದೇಶ ಟವರ್‌ಗಳು, ಲಾಜಿಸ್ಟಿಕ್ಸ್,...
Date : Monday, 18-10-2021
ನವದೆಹಲಿ: ಅದ್ಭುತ ಪ್ರದರ್ಶನದ ಮೂಲಕ ವಿಶ್ವದ ಗಣ್ಯರ ಗಮನ ಸೆಳೆದಿರುವ ಆರ್. ಪ್ರಗ್ನಾನಂದ ಅವರು ಅಮೆರಿಕದ ಕ್ರಿಸ್ಟೋಫರ್ ಯೂ ಅವರನ್ನು 3-0 ಅಂತರದಿಂದ ಸೋಲಿಸಿ ಭಾನುವಾರ 40,000 ಡಾಲರ್ ಮೊತ್ತದ ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್ ಅನ್ನು ಗೆದ್ದುಕೊಂಡಿದ್ದಾರೆ. ಪ್ರಗ್ನಾನಂದ...