News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎನ್‌ಐ‌ಆರ್‌ಎಫ್ 2021 ಪಟ್ಟಿಯಲ್ಲಿ ಎನ್‌ಐ‌ಟಿಕೆ ಸುರತ್ಕಲ್‌ಗೆ 10 ನೇ ಸ್ಥಾನ

ನವದೆಹಲಿ: ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್‌ಐ‌ಆರ್‌ಎಫ್) 2021 ರ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ ಕರ್ನಾಟಕ‌ದ ಮಂಗಳೂರಿನ ಸುರತ್ಕಲ್‌ನಲ್ಲಿರುವ ಎನ್‌ಐ‌ಟಿ‌ಕೆ ಟಾಪ್ 10 ನಲ್ಲಿ ಸ್ಥಾನ ಪಡೆದಿದೆ. 2021 ರ ಎನ್‌‌ಐ‌ಆರ್‌ಎಫ್ ಪಟ್ಟಿಯಲ್ಲಿ 10 ನೇ ಸ್ಥಾನ ಗಳಿಸುವ...

Read More

ಸಂಭವನೀಯ ನಿಫಾ ವೈರಸ್ ನಿಯಂತ್ರಣ‌ಕ್ಕೆ ಅಗತ್ಯ ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸಂಭವನೀಯ ನಿಫಾ ಸೋಂಕಿನ ಪರಿಣಾಮ‌ಗಳ ಬಗ್ಗೆ ತಜ್ಞರ ವರದಿ ಪಡೆದು, ಆ ಬಳಿಕ ಅದನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಿಫಾ ವೈರಸ್‌ಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಮಾಡಲು ಈಗಾಗಲೇ...

Read More

ಭವಿಷ್ಯದ ಹಿತದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆ ಅನಿವಾರ್ಯ: ಸುನೀಲ್ ಕುಮಾರ್

ಬೆಂಗಳೂರು: ಭವಿಷ್ಯದ ಹಿತದೃಷ್ಟಿಯಿಂದ ವಿದ್ಯುತ್ ಚಾಲಿತ ವಾಹನಗಳು ಹೆಚ್ಚು ಅನಿವಾರ್ಯ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳ ಸಂಖ್ಯೆ ಏರಿಕೆಯಾಗಲಿದೆ. ಇದು ಅನಿವಾರ್ಯ ಸಹ ಹೌದು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ವಾಹನಗಳಿಗೆ...

Read More

ಕೊರೋನಾ: ಬೃಹತ್ ಲಸಿಕಾ ಕೇಂದ್ರ‌ಕ್ಕೆ ಬಿಬಿಎಂಪಿ ಚಾಲನೆ

ಬೆಂಗಳೂರು: ನಗರದಲ್ಲಿ ಎಲ್ಲರಿಗೂ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಬೃಹತ್ ಲಸಿಕಾ ಕೇಂದ್ರ‌ಗಳನ್ನು ಸ್ಥಾಪಿಸಲಾಗಿದ್ದು, ಯಲಹಂಕ ವ್ಯಾಪ್ತಿಯ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಲಾಗಿರುವ ಬೃಹತ್ ಲಸಿಕಾ ಕೇಂದ್ರಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. ಬಿಬಿಎಂಪಿ ಮತ್ತು ಕೇರ್...

Read More

ಲಕ್ನೋದ ಅಲಿಗಢ ಕಾರಿಡಾರ್, ಬ್ರಹ್ಮೋಸ್ ಕ್ಷಿಪಣಿ ಘಟಕದಿಂದ ಯುಪಿ ರಕ್ಷಣಾ ವಲಯಕ್ಕೆ ಉತ್ತೇಜನ

ನವದೆಹಲಿ: ಯೋಗಿ ಆದಿತ್ಯನಾಥ್ ಸರ್ಕಾರವು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅಲಿಗಢದಿಂದ ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್‌ನ ಶುಭಾರಂಭ ಮಾಡಲು ಯೋಜಿಸುತ್ತಿದೆ. ಅಲ್ಲದೇ ಬ್ರಹ್ಮೋಸ್ ಏರೋಸ್ಪೇಸ್ ಜಾಯಿಂಟ್ ವೆಂಚರ್ ಕಂಪನಿಗೆ ರಾಜ್ಯದಲ್ಲಿ ಬ್ರಹ್ಮೋಸ್ ಕ್ಷಿಪಣಿ ಘಟಕವನ್ನು ಸ್ಥಾಪಿಸಲು ಲಕ್ನೋದಲ್ಲಿ 200...

Read More

ಶೀಘ್ರದಲ್ಲೇ ಬೆಂಗಳೂರಿನ‌ಲ್ಲಿ ಸಂಚರಿಸಲಿದೆ ನಿಯೋ ಮೆಟ್ರೋ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ‌ಯಲ್ಲಿ ನಿಯೋ ಮೆಟ್ರೋ ನಿರ್ಮಾಣ‌ವಾಗಲಿದ್ದು, ಇದರಿಂದ ಕೆಲಸಕ್ಕೆ ತೆರಳುವವರಿಗೆ ಹೆಚ್ಚು ಅನುಕೂಲವಾಗಲಿದೆ. ನಿಯೋ ಮೆಟ್ರೋ ರಸ್ತೆ ಮತ್ತು ಹಳಿಗಳೆಯಡರಲ್ಲಿಯೂ ಕಾರ್ಯಾಚರಣೆ ನಡೆಸುವ ವ್ಯವಸ್ಥೆ‌ಯನ್ನು ಒಳಗೊಂಡಿದೆ. ಮೆಟ್ರೋ ನಿಯೋ ಓವರ್ ಹೆಡ್ ಎಲೆಕ್ಟ್ರಿಕ್ ಟ್ರ್ಯಾಕ್ ಹೊಂದಿರುವ ರೈಲನ್ನು ಸುಮಾರು ನಾಲ್ಕು...

Read More

ಪ್ಯಾರಾಲಿಂಪಿಕ್ಸ್‌ನಲ್ಲಿ ಸಾಧನೆ ಮೆರೆದ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ನಿವಾಸದಲ್ಲಿ ಉಪಹಾರ ಕೂಟ

ನವದೆಹಲಿ: ಇತ್ತೀಚೆಗೆ ಜಪಾನ್‌ನ ಟೊಕಿಯೋ‌ದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ19 ಪದಕಗಳ ಹಿರಿಮೆಯನ್ನು ದೇಶಕ್ಕೆ ತಂದುಕೊಟ್ಟ ದಿವ್ಯಾಂಗ ಸಾಧಕ ಕ್ರೀಡಾಪಟುಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಅವರಿಂದು ಉಪಹಾರ ಕೂಟವನ್ನು ತಮ್ಮ ನಿವಾಸದಲ್ಲಿ ಆಯೋಜಿಸಿದ್ದರು. ದೇಶದ ಪ್ಯಾರಾ ಅಥ್ಲೀಟ್‌ಗಳು ದೇಶಕ್ಕೆ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ 5...

Read More

ಇ-ಶ್ರಮ್ ಪೋರ್ಟಲ್‌: 27 ಲಕ್ಷಕ್ಕೂ ಅಧಿಕ ಅಸಂಘಟಿತ ಕಾರ್ಮಿಕರ ನೋಂದಣಿ

ನವದೆಹಲಿ: ʻಇ-ಶ್ರಮ್‌ʼ ಪೋರ್ಟಲ್ ನಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕಾರ್ಮಿಕ ಕಲ್ಯಾಣ ಮತ್ತು ಉದ್ಯೋಗ ಸಚಿವಾಲಯವು ವಿವಿಧ ಶಿಬಿರಗಳನ್ನು ಆಯೋಜಿಸುತ್ತಿದೆ. ಇಂತಹ ಒಂದು ಶಿಬಿರವನ್ನು ನವದೆಹಲಿಯ ʻಶ್ರಮ ಶಕ್ತಿ ಭವನʼದಲ್ಲಿ ಇಂದು ಆಯೋಜಿಸಲಾಗಿತ್ತು. ಕಟ್ಟಡದಲ್ಲಿರುವ ವಿವಿಧ ಸಚಿವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಅಸಂಘಟಿತ...

Read More

ವಾಯುಪಡೆಗೆ 56 C-295 MW ಸಾರಿಗೆ ವಿಮಾನ ಖರೀದಿಸಲು ಕೇಂದ್ರ ಸಂಪುಟ ಅಸ್ತು

ನವದೆಹಲಿ: ಭಾರತೀಯ ವಾಯುಪಡೆಗೆ 56 C-295MW ಸಾರಿಗೆ ವಿಮಾನಗಳನ್ನು ಖರೀದಿಸಲು ಸಂಪುಟ ಅನುಮೋದನೆ ನೀಡಿದೆ. ಭಾರತೀಯ ವಾಯುಪಡೆಗೆ ಸ್ಪೇನ್‌‌ನ M/s ಏರ್‌ಬಸ್ ಡಿಫೆನ್ಸ್ ಆಂಡ್ ಸ್ಪೇಸ್ ಎಸ್‌ಎಯಿಂದ 56 C-295MW ಖರೀದಿಸಲು ಭದ್ರತೆಗಾಗಿನ ಸಂಪುಟ ಸಮಿತಿಯು ಬುಧವಾರ ಅನುಮೋದನೆ ನೀಡಿದೆ. C-295MW...

Read More

ವಿದೇಶಿ ನೇರ ಬಂಡವಾಳ ಹೂಡಿಕೆ : ದೇಶದಲ್ಲೇ ಕರ್ನಾಟಕ ನಂ. 1

ಬೆಂಗಳೂರು: ಉದ್ಯಮ ಮತ್ತು ಕೈಗಾರಿಕೆ‌ಗೆ ಸಂಬಂಧಿಸಿದಂತೆ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯವು 62,085 ಕೋಟಿ ರೂ. ವಿದೇಶೀ ನೇರ ಬಂಡವಾಳ ಆಕರ್ಷಿಸಿ ಮೊದಲನೇ ಸ್ಥಾನದಲ್ಲಿ ಇರುವುದಾಗಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ದೇಶದ ಒಟ್ಟಾರೆ ವಿದೇಶೀ ನೇರ ಬಂಡವಾಳದ...

Read More

Recent News

Back To Top