News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕುರ್ನಾಡು: ತೆಕ್ಕುಂಜೆ ಹಿಂದು ರುದ್ರಭೂಮಿ ಲೋಕಾರ್ಪಣೆ

ಉಳ್ಳಾಲ: ಸಮಾಜದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಸರಕಾರದೊಂದಿಗೆ ಜನರ ಸಹಭಾಗಿತ್ವವೂ ಅಗತ್ಯ. ನಾವು ಗಳಿಸುವುದರಲ್ಲಿ ಕಿಂಚಿತ್ತನ್ನು ಸಮಾಜ ಸೇವೆಯ ಮೂಲಕ ಕೊಡುಗೆ ನೀಡಿದರೆ ಉತ್ತಮ ಸಹಬಾಳ್ವೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಇದೇ ರೀತಿಯಲ್ಲಿ ಜನರ ಸಹಕಾರದೊಂದಿಗೆ ಕುರ್ನಾಡು ಗ್ರಾಮ...

Read More

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ 35ಮಂದಿಗೆ ಸನ್ಮಾನ

ಮಂಗಳೂರು : ಬಂಟ್ಸ್ ಹಾಸ್ಟೇಲಿನ ಶ್ರೀ ರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 35ಮಂದಿಯನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್...

Read More

ಗ್ರಾಮೀಣ ಸಂಪರ್ಕ ಅಭಿವೃದ್ಧಿಗೆ ವಿಶೇಷ ಕ್ರಮ

 ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಗೆ ಇದೀಗ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ತೀರ ಹಿಂದುಳಿದ ಪ್ರದೇಶಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ....

Read More

ಬಾಯಿಯ ಆನಾರೋಗ್ಯದಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ

ಬೆಳ್ತಂಗಡಿ : ಬಾಯಿಯ ಅನಾರೋಗ್ಯವು ವ್ಯಕ್ತಿಯ ಮನಸ್ಸು ಪೂರ್ತಿಯಾಗಿ ಬಾಯಿ ತುಂಬಾ ನಗಲು ಅಲ್ಲದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲು ಆಡ್ಡಿ ಮಾಡುತ್ತದೆ. ಇದರಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ ಎಂದು ಬೆಳ್ತಂಗಡಿಯ ದುರ್ಗಾ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ.ರಾಘವೇಂದ್ರ ಪಿದಮಲೆ ಅವರು...

Read More

ಏ. 5 ರಂದು ಮಡಿವಾಳರ ಸಮಾವೇಶ ಮತ್ತು ಸನ್ಮಾನ ಸಮಾರಂಭ

ಸುಳ್ಯ : ಶ್ರೀ ವೀರ ಮಡಿವಾಳ ಮಾಚೀದೇವ ಸಂಘದ ವತಿಯಿಂದ ಸುಳ್ಯ ತಾಲೂಕು ಮಡಿವಾಳರ ಸಮಾವೇಶ ಹಾಗು ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ ಏ.5 ರಂದು ಪುರಭವನದಲ್ಲಿ ನಡೆಯಲಿದೆ ಎಂದು ವೀರ ಮಡಿವಾಳ ಮಾಚೀದೇವ ಸಂಘದ ಅಧ್ಯಕ್ಷ ಪಿ.ಕೆ.ಹೊನ್ನಪ್ಪ ಅರಂತೋಡು ಸುದ್ದಿಗೋಷ್ಠಿಯಲ್ಲಿ...

Read More

ನಿಟ್ಟೆ: ಕ್ರಾಸ್ ಕಂಟ್ರಿಯಲ್ಲಿ ಚಾಂಪಿಯನ್ ಶಿಪ್

ಕಾರ್ಕಳ : ಬೀದರ್‌ನ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಅಂತರ್ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್‌ನಲ್ಲಿ ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಕಾಲೇಜಿನ ತಂಡವು ಪುರುಷರ ಚಾಂಪಿಯನ್ ಶಿಪ್ ಗಳಿಸಿದೆ. 28 ಕಾಲೇಜುಗಳು ತಂಡಗಳು ಭಾಗವಹಿಸಿದ ಈ...

Read More

ಪೊಲೀಸ್ ಇಲಾಖೆಯ ವತಿಯಿಂದ ವಾಹನ ಚಾಲಕರ ಸಭೆ

ಸುಳ್ಯ : ರಿಕ್ಷಾ, ಟೂರೀಸ್ಟ್ ವ್ಯಾನ್ ಮತ್ತಿತರ ವಾಹನಗಳ ಚಾಲಕರು ಯಾವುದೇ ಕಾರಣಕ್ಕೂ ಸಂಚಾರಿ ಕಾನೂನನ್ನು ಉಲ್ಲಂಘಿಸಬಾರದು. ನಗರದಲ್ಲಿ ವಾಹನ ಚಾಲನೆ ಮಾಡುವಾಗ ಸುರಕ್ಷತೆಗೆ ಮತ್ತು ಕಾನೂನು ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಪೊಲೀಸ್...

Read More

ಬಂಟ್ವಾಳ ತ್ಯಾಜ್ಯ ಸಂಸ್ಕರಣ ಘಟಕ ವಿವಾದ ಸಚಿವ ರೈ ಅಧ್ಯಕ್ಷತೆಯಲ್ಲಿ ಹಠಾತ್ ಸಭೆ

ಬಂಟ್ವಾಳ :  ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಹಾಗೂ ಕಂಚಿನಡ್ಕ ಪದವಿನಲ್ಲಿ ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ...

Read More

ಆಧುನೀಕೃತ ಯಾಂತ್ರಿಕ ವಿದ್ಯುದ್ವಿಕರಣಾ ವ್ಯವಸ್ಥೆ ಅಗತ್ಯ: ಡಾ. ವಿಠಲ್

ಕಾರ್ಕಳ: ನಿಟ್ಟೆ ಮಹಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆಯ ವಿದ್ಯುತ್ತೀಯ ಮತ್ತು ವಿದ್ಯುನ್ಮಾನ ಅಭಿಯಂತರಿಕೆ ವಿಭಾಗವು ತಾಂತ್ರಿಕ ವಿದ್ಯಾಭ್ಯಾಸ ಗುಣಮಟ್ಟ ಸುಧಾರಣಾ ಕಾರ್ಯಕ್ರಮ- ಭಾಗ 2  (TEQIP-2) ರ ಆಶ್ರಯದಲ್ಲಿ ವಿದ್ಯುತ್ತೀಯ ಅಭಿಯಂತರಿಕೆಯಲ್ಲಿನ ಮುನ್ನಡೆಯ ಬಗ್ಗೆ  ವಿಮರ್ಶಿಸಲು ಆಯೋಜಿಸಿದ್ದ ಒಂದು ದಿನದ...

Read More

ಮಂಗಾಜೆ ಕೋರ್‍ದಬ್ಬು ದೈವಸ್ಥಾನ ನೂತನ ಪದಾಧಿ ಕಾರಿಗಳ ಆಯ್ಕೆ

ಬಂಟ್ವಾಳ : ಕರಿಯಂಗಳ ಗ್ರಾಮದ ಮಂಗಾಜೆ ಕೋರ್‍ದಬ್ಬು ದೈವಸ್ಥಾನ ಸೇವಾ ಸಮಿತಿ ನೂತನ ಅಧ್ಯಕ್ಷರಾಗಿ ಛಾಯಾಗ್ರಾಹಕ ವಾಮನ ಪೂಜಾರಿ ಸೂರ್ಲ ಇವರು ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಬಡಕಬೈಲ್, ಉಪಾಧ್ಯಕ್ಷರಾಗಿ ಅರುಣ ಕುಮಾರ್ ಆಯೆರೆಮಾರ್, ಕಾರ್ಯದರ್ಶಿಯಾಗಿ ದೇವದಾಸ್ ಆಯೆರೆಮಾರ್, ಜೊತೆ ಕಾರ್ಯದರ್ಶಿಯಾಗಿ...

Read More

Recent News

Back To Top