News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಯ್ಯಾರರ ಕುರಿತ ’ಪಂಚಮಿ’ ವಿಶೇಷಾಂಕ ಹಸ್ತಾಂತರ

ಕಾಸರಗೋಡು: ಕಯ್ಯಾರರ ಕುರಿತು ಕನ್ನಡ ಧ್ವನಿ ರಚಿಸಿದ “ಪಂಚಮಿ” ಎಂಬ ವಿಶೇಷಾಂಕವನ್ನು ಸ್ನೇಹರಂಗದ ಪದಾಧಿಕಾರಿಗಳು ಕೃತಿಯನ್ನು...

Read More

ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಬಂಟ್ವಾಳ: ಕೀರ್ತಿಶೇಷ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಶಂಭೂರು ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ 60ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವನ್ನು ಎ. 4ರಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಯಶವಂತ ಡಿ. ಉದ್ಘಾಟಿಸಿ ಶುಭ ಹಾರೈಸಿದರು....

Read More

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತ : ಓರ್ವ ಮೃತ

ಬಂಟ್ವಾಳ :  ಬಿ.ಸಿ.ರೋಡ್-ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೇತ್ರಾವತಿ ಸೇತುವೆಯಲ್ಲಿ ಶನಿವಾರ ಮಧ್ಯಾಹ್ನ ಟವೆರಾ ಹಾಗೂ ಟ್ಯಾಂಕರ್ ಲಾರಿ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ ಮೂಲದ ರಿಯಾಜ್ (26) ಮೃತ ವ್ಯಕ್ತಿ. ಗಾಯಾಳುಗಳಾದ ಪಾಣೆಮಂಗಳೂರು, ಹಿತ್ತಿಲು ಗುಡ್ಡೆ ನಿವಾಸಿ ಅಬ್ದುಲ್ ಲತೀಫ್...

Read More

ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ

ಮಂಗಳೂರು : ಇಲ್ಲಿಗೆ ಸಮೀಪದ ತೊಕ್ಕೊಟ್ಟು ಚಂಡುಗುಡ್ಡೆಯ ಮಂಗಳೂರು ಒನ್ ಶಾಲೆಯ ಮೂರುವರೆ ವರ್ಷ ಪ್ರಾಯದ ಬಾಲಕಿ ಮೇಲೆ ಅದೇ ಶಾಲೆಯ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ ನಡೆದಿತ್ತು. ಇದರ ವರದಿ ಇನ್ನೂ ದೊರೆಯದೇ ಇದ್ದುದು, ಇದನ್ನು ಹಲವು ಮುಸ್ಲಿಂ ಸಂಘಟನೆಗಳು...

Read More

ಯಕ್ಷಗಾನ ಕಾರ್ಯಾಗಾರ

ಪುತ್ತೂರು : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಯಕ್ಷಗಾನ, ನಾಟ್ಯ, ಮುಖವರ್ಣಿಕೆ ಕಾರ್ಯಾಗಾರವು ಮಾ.27 ರಂದು ಆರಂಭಗೋಂದು ಎ 5ರಂದು ಸಮಾಪನಗೊಳ್ಳಲ್ಲಿದ್ದು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜನಾರ್ಧನ ಬದಿಯಡ್ಕ, ಶ್ರೀ ಬಾಲಕೃಷ್ಣ ಉಡ್ಡಂಗಳ, ಶ್ರೀ ಚಂದ್ರಶೇಖರ್ ಸುಳ್ಯಪದವು...

Read More

ಎ.8 : ಶ್ರೀ ಗುರುಪೂರ್ಣಾನಂದ ಸ್ವಾಮಿ ಆರಾಧನಾ ಮಹೋತ್ಸವ

ಪುತ್ತೂರು :  ಸಂಜೀವಿನಿ ಸಮಾದಿಸ್ಥ ಶ್ರೀ ಗುರುಪೂರ್ಣಾನಂದ ಸ್ವಾಮಿಯ 250 ನೇ ಆರಾಧನಾ ಮಹೋತ್ಸವವು ಪುರುಷರಕಟ್ಟೆ ದಾಭೋಲಿ ಶ್ರೀ ಪೂರ್ಣಾನಂದ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.8 ರಂದು ನಡೆಯಲಿದೆ ಎಂದು ಸಂಘಟನಾ ಸದಸ್ಯ ಸತೀಶ್ ಪ್ರಭು ಹೇಳಿದರು. ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ...

Read More

ಮರವಂತೆ ಹೊರ ಬಂದರು : ತ್ವರಿತ ಕಾಮಗಾರಿಗೆ ಶಾಸಕರ ಸೂಚನೆ

ಬೈಂದೂರು : ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಕಾಮಗಾರಿ ಕುಂಟುತ್ತಸಾಗಿರುವುದನ್ನು ಆಕ್ಷೇಪಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಅದನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಕಾಮಗಾರಿ ಪ್ರಗತಿ ವೀಕ್ಷಿಸಿ, ಅಧಿಕಾರಿಗಳ ಮತ್ತು ಮೀನುಗಾರ ಪ್ರಮುಖರ ಜತೆ ಚರ್ಚಿಸಿದರು. ಬಂದರು ಮತ್ತು...

Read More

ಮರವಂತೆ : ರಸ್ತೆ ಕಾಮಗಾರಿಗಳಿಗೆ ಚಾಲನೆ

ಬೈಂದೂರು : ಮರವಂತೆಯ ಸಾಧನಾ ಮಾರ್ಗ, ಹೆಬ್ಬಾರಬೆಟ್ಟು ಮಾರ್ಗ ಮತ್ತು ನಂದಿಕೇಶ್ವರ ದೇವಸ್ಥಾನ ಮಾರ್ಗಗಳನ್ನು ಭಾಗಶ: ಅಭಿವೃದ್ಧಿ ಪಡಿಸುವ ಒಟ್ಟು ರೂ. 7.5 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಕೆ. ಗೋಪಾಲ ಪೂಜಾರಿ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು...

Read More

ಚತುಷ್ಪಥ ಹೆದ್ದಾರಿ : ಸಮಸ್ಯೆ ನಿವಾರಣೆಗೆ ಗಮನ ಅಗತ್ಯ

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ವಿವಿಧೆಡೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬ ದೂರುಗಳಿವೆ. ಅಧಿಕಾರಿಗಳು ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಇವುಗಳಿಗೆ ಪರಿಹಾರ ರೂಪಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಸಂಬಂಧಿಸಿದ...

Read More

ಮನೆ ಮೇಲೆ ಮರ ಬಿದ್ದು ಹಾನಿ

ಕುಂದಾಪುರ : ಇತ್ತೀಚಿಗೆ ಸುರಿದ ಭಾರಿ ಮಳೆಗೆ ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಪರಿಸರದ ಮನೆ ಮೇಲೆ ಭಾರಿ ಗಾತ್ರದ ತೆಂಗಿನ ಮರ ಉರುಳಿ ಬಿದ್ದ ಘಟನೆ ತಡವಾಗಿ ವರದಿಯಾಗಿದೆ. ಮೋಹಿನಿ ಮಂಜುನಾಥ ಖಾರ್ವಿ ಎಂಬುವರ ವಾಸ್ತವ್ಯದ ಮನೆ ಮೇಲೆ ರಾತ್ರಿ ತೆಂಗಿನ...

Read More

Recent News

Back To Top