News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜನಪ್ರತಿನಿಧಿಗಳು ಟೋಲ್ ಸಂಗ್ರಹ ನಿಲುಗಡೆಗೆ ಕಟಿಬದ್ಧರಾಗಬೇಕು

ಉಡುಪಿ : ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಒಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಟೋಲ್ ಸಂಗ್ರಹ ನಿಲುಗಡೆಗೆ ಕಟಿಬದ್ಧರಾಗಬೇಕು ಎಂದು ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಹೇಳಿದ್ದಾರೆ. ಸಮಿತಿ ಹಾಗೂ ವಿವಿಧ...

Read More

ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು

ಬಂಟ್ವಾಳ : ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು.ಯುವಕರು ಶುದ್ಧ ಮನಸ್ಸಿನಿಂದ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಇದು ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಸೇವಾಸಂಸ್ಥೆ ಲಯನ್ಸ್...

Read More

ಸುಳ್ಯದಲ್ಲೊಬ್ಬ ಅಪರೂಪದ ದೈವಗಳ ವಸ್ತ್ರ ವಿನ್ಯಾಸಕಾರ

ಸುಳ್ಯ: ಭೂತಾರಾಧನೆ ತುಳು ನಾಡಿನ ಅಪೂರ್ವ ಮತ್ತು ವೈಶಿಷ್ಟ್ಯಪೂರ್ಣ ಆರಾಧನೆ. ಇಲ್ಲಿ ಕಂಡು ಬರುವ ಆಕರ್ಷಕ ಮತ್ತು ಅಪೂರ್ವ ಶೈಲಿಯ ಪ್ರತಿಯೊಂದು ಭೂತವೂ ಒಂದಲ್ಲಾ ಒಂದು ರೀತಿಯಲ್ಲಿ ಭಿನ್ನವಾಗಿ ಮತ್ತು ವೈಶಿಷ್ಟ್ಯತೆಯಿಂದ ಕೂಡಿರುತ್ತದೆ. ಅದರಲ್ಲೂ ಭೂತ ಕೋಲಗಳ ವಸ್ತ್ರಾಲಂಕಾರಗಳು ಅತ್ಯಂತ ಹೆಚ್ಚು...

Read More

‘ಕೊಂಕಣಿ ರಂಗರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ

ಬೈಂದೂರು : ಕೊಂಕಣಿ ಭಾಷಾ ರಂಗ ಸಾಧಕರನ್ನು ಗೌರವಿಸಿ ತನ್ಮೂಲಕ ಕೊಂಕಣಿ ರಂಗ ಭೂಮಿ ಚಟುವಟಿಕೆಯನ್ನು ಹುರಿದುಂಬಿಸುವ ಉದ್ದೇಶಕ್ಕಾಗಿ ಉಪ್ಪುಂದದ ರಂಗತರಂಗ(ರಿ.) ಸಂಸ್ಥೆ ಆರಂಬಿಸಿರುವ ‘ಕೊಂಕಣಿ ರಂಗರತ್ನ ಪ್ರಶಸ್ತಿ’ಗೆ ರಾಜ್ಯದ 9 ಕಲಾವಿದರನ್ನು ಆಯ್ಕೆಮಾಡಲಾಗಿದ್ದು ಏಪ್ರಿಲ್ 10 , 11 ,ಹಾಗೂ 12ರಂದು ಕಂಬದಕೋಣೆ...

Read More

ಬೈಂದೂರು : ಆರಕ್ಷಕ ಠಾಣಾ ವತಿಯಿಂದ ನಾಗರೀಕ ಸಮಿತಿ ಸಭೆ

ಬೈಂದೂರು : ಸ್ಥಳೀಯ ಆರಕ್ಷಕ ಠಾಣಾ ವತಿಯಿಂದ ಯಡ್ತರೆ ಗ್ರಾ.ಪಂ ಸಭಾಭವನದಲ್ಲಿ ಪಡುವರಿ, ಶಿರೂರು, ಬೈಂದೂರು ಯಡ್ತರೆ ಹಾಗೂ ಉಪ್ಪುಂದ ಗ್ರಾ.ಪಂ ಮಟ್ಟದ ನಾಗರೀಕ ಸಮಿತಿ ಸಭೆ ನಡೆಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆ ದ್ವಿಚಕ್ರವಾಹನ ಸವಾರರು ಅತೀಯಾದ ವೇಗದಲ್ಲಿ ಪೇಟೆಯ ಮುಖ್ಯ ರಸ್ತೆಗಳಲ್ಲಿ...

Read More

’ಧ್ವನಿ’ ಜಾಗೃತಿ ಕಾರ್ಯಕ್ರಮ

ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಸಂವಹನ ಮತ್ತು ಮಾಧ್ಯಮ ವಿಭಾಗದ ವಿಧ್ಯಾರ್ಥಿಗಳು,’ಅರಿವು’ ಯುವ ಕೇಂದ್ರ ಬಂಟ್ವಾಳ ಇವರ ಸಹಯೋಗದೊಂದಿಗೆ ಎ.6 ರಂದು ಮಧ್ಯಾಹ್ನ 3.30 ಕ್ಕೆ ’ಧ್ವನಿ’ ಎಂಬ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಜಾಗ್ರತಿ ಕಾರ್ಯಕ್ರಮವನ್ನು ಕಾಲೇಜಿನ ಎರಿಕ್ ಮಾತಾಯಿಸ್...

Read More

ರಸಗೊಬ್ಬರ ಪರಿಕರಗಳ ವಿತರಣೆ

ಬಂಟ್ವಾಳ: ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್‌ಗೆ ತೆಂಗು ಅಭಿವೃದ್ಧಿ ಮಂಡಳಿ ನೀಡಿದ ರಸಗೊಬ್ಬರ ಪರಿಕರಗಳನ್ನು ಪಾಣೆಮಂಗಳೂರು ಬಂಗ್ಲೆಗುಡ್ಡೆ ನಾರಾಯಣ ಮಯ್ಯರ ಮನೆಯಲ್ಲಿ ಬಂಟ್ವಾಳ ಫಿರ್ಕಾದ ಫೆಡರೇಶನ್ ಸದಸ್ಯರಿಗೆ ವಿತರಿಸಲಾಯಿತು. ರಾಜ್ಯ ರೈತ ಸಂಘ ಹಸಿರು ಸೇನೆ ಆಯೋಜಿಸಿದ ಈ ಸಭೆಯ...

Read More

ಎಪ್ರಿಲ್ 11ರಂದು ’ಪುರುಷೋತ್ತಮ ಸನ್ಮಾನ’ ಕಾರ್ಯಕ್ರಮ

ಮಂಗಳೂರು: ಸಾವಯವ ಕೃಷಿಯ ಹರಿಕಾರ ’ಕೃಷಿಋಷಿ’ ದಿವಂಗತ ಪುರುಷೋತ್ತಮರಾಯರ ನೆನಪಿನಲ್ಲಿ ಎಪ್ರಿಲ್ 11ರಂದು ಪುರುಷೋತ್ತಮ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಸಾವಯವ ಕೃಷಿ ಸಾಧಕರಾಗಿರುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವಿಠಲಾಪುರ ಗ್ರಾಮದ ಆದಿಕೆರೆ ಮನೆತನದವರಾದ ಶ್ರೀ ರುದ್ರಪ್ಪ ಮತ್ತು...

Read More

ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ-ಎನ್.ಎಫ್.ಸಿ ಕುಂಬ್ರ ಪ್ರಥಮ

ಪುತ್ತೂರು : ಸಿಟಿ ಫ್ರೆಂಡ್ಸ್ ಪುತ್ತೂರು ಮತ್ತು ಜಯಕರ್ನಾಟಕದ ಆಶ್ರಯದಲ್ಲಿ 5ನೇ ವರ್ಷದ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಇಲ್ಲಿನ ಕಿಲ್ಲೇ ಮೈದಾನಿನಲ್ಲಿ ಎ.3 ರಿಂದ .5ರ ತನಕ ನಡೆದ ಪಂದ್ಯಾಟದಲ್ಲಿ ಎನ್.ಎಫ್.ಸಿ ಕುಂಬ್ರ ಪ್ರಥಮ, ಪ್ರದರ್ಶನ ಪಂದ್ಯಾಟದಲ್ಲಿ ಪ್ರೆಸ್...

Read More

ಐಎಸ್ಆರ್ಪಿಎಲ್ ಪೈಪ್ ಲೈನ್ ಬಗೆಗಿನ ಜನ ಜಾಗೃತಿ ಸಭೆ

ಸುರತ್ಕಲ್ : ತೋಕೂರು – ಪಾದೂರು ಐಎಸ್ಆರ್ಪಿಎಲ್ ಪೈಪ್ ಲೈನ್ ಬಗೆಗಿನ ಜನ ಜಾಗೃತಿ ಸಭೆಯು ಸೂರಿಂಜೆಯ ಕೋಟೆಯಲ್ಲಿ ಸೂರಿಂಜೆ ಪಂಚಾಯತ್ ಅಧ್ಯಕ್ಷ ವಿನೀತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಸೂರಿಂಜೆ, ಪಂಜ, ಕೊಯ್ಕಡೆ ಮದ್ಯ ಗ್ರಾಮದ ಸಂತ್ರಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಮಂಗಳೂರು...

Read More

Recent News

Back To Top