Date : Thursday, 30-04-2015
ಕಾರ್ಕಳ: ಕೇಂದ್ರದ ಸಾರಿಗೆ ಮಸೂದೆ ವಿರೋಧಿಸಿ ಕಾರ್ಕಳದಲ್ಲಿ ಬಸ್ಸುಗಳು ಒಡಾಟವನ್ನು ನಡೆಸದೆ ಸಂಪೂರ್ಣ ಬಂದ್ ನಡೆಸಿದೆ. ಗುರುವಾರ ಬಂದ್‌ನಿಂದಾಗಿ ಕಾರ್ಕಳ ಬಸ್ ನಿಲ್ದಾಣದಲ್ಲಿ ಜನರ ಓಡಾಟ ವಿರಳವಾಗಿರುವುದು ಕಂಡು...
Date : Thursday, 30-04-2015
ಬೈಂದೂರು: ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಜಿಎಸ್‌ಬಿ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯ ಕಾರ್ಯಕ್ರಮ ಗುರುವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿತು. ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿಯವರ ದಿವ್ಯ...
Date : Thursday, 30-04-2015
ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿಯ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ನಡೆಸಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ಉಪಯೋಗಿಸುವ ಪುಟ್‌ಪಾತ್ ಅಸಮರ್ಪಕವಾಗಿದೆ ಎಂದು ನಗರ ಪಂಚಾಯಿತಿ ಸದಸ್ಯರು ಮತ್ತು ನಗರದ ಪ್ರಮುಖರು ದೂರಿದ ಹಿನ್ನಲೆಯಲ್ಲಿ ಚರಂಡಿ ಕಾಮಗಾರಿ...
Date : Thursday, 30-04-2015
ಸುರತ್ಕಲ್: ನಕ್ಸಲ್ ಪ್ರಕರಣ ನಡೆದು ಮೂರು ವರ್ಷಗಳ ನಂತರ ವಿಠಲ ಮಲೆಕುಡಿಯ ಮತ್ತು ಆತನ ತಂದೆಯ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಡಿ.ವೈ.ಎಫ್.ಐ ರಾಜ್ಯ ಸಮಿತಿ ಬಲವಾಗಿ ಖಂಡಿಸಿದ್ದು, ತಕ್ಷಣವೇ ಆರೋಪಪಟ್ಟಿಯನ್ನು ವಾಪಾಸ್ ಪಡೆದು ಪ್ರಕರಣವನ್ನು ಕೈ...
Date : Thursday, 30-04-2015
ಬೆಳ್ತಂಗಡಿ: ಕೇಂದ್ರ ಸರಕಾರ ತರಲುದ್ದೇಶಿಸಿರುವ ರಸ್ತೆ ಸಾರಿಗೆ ಸುರಕ್ಷತಾ ಕಾಯಿದೆಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಬಸ್ಸುಗಳ ಬಂದ್ ನಡೆಯಿತು. ಸರಕಾರಿ, ಖಾಸಗಿ ಬಸ್ಸುಗಳು ಸಂಚರಿಸಲಿಲ್ಲ. ಇದರಿಂದ ಕಚೇರಿಗೆ, ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೊಂದರೆ ಉಂಟಾಯಿತು. ರಿಕ್ಷಾಗಳು, ಟೆಂಪೋಗಳು ವಿರಳವಾಗಿದ್ದವು. ಯಾವುದೇ ಅನಾಹುತ...
Date : Thursday, 30-04-2015
ಬೆಳ್ತಂಗಡಿ: ಮಡಂತ್ಯಾರು ಶಾಲೆಯಲ್ಲಿ ನಡೆದ ಸಮಾರಂಭಕ್ಕೆ ಸ್ಥಳೀಯ ತಾ.ಪಂ. ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿದ ಪ್ರಕರಣ ಗುರುವಾರ ತಾ.ಪಂ. ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಸದನದ ಸದಸ್ಯರು ಪಕ್ಷಭೇದ ಮರೆತು ಈ ಘಟನೆಯನ್ನು ಖಂಡಿಸಿದರಲ್ಲದೆ ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು...
Date : Thursday, 30-04-2015
ಬೆಳ್ತಂಗಡಿ: ತಮಿಳುನಾಡಿನ ಗ್ರಾಮ ವಿದ್ಯಾಲ ಸಂಸ್ಥೆಯ 15 ಜನ ಸಿಬ್ಬಂದಿಗಳು ಈಚೆಗೆ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಯೋಜನೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಅವರು ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು....
Date : Thursday, 30-04-2015
ಬಂಟ್ವಾಳ : ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಸ್ತೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ಗುರುವಾರದಂದು ವಿವಿಧ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಸಾರಿಗೆ ಬಂದ್‌ಗೆ ಕರೆ ಕೊಟ್ಟಿದ್ದು ಅದರಂತೆ ಬಂಟ್ವಾಳದಲ್ಲಿ ಬಸ್ ಬಂದ್‌ಗೆ ಬೆಂಬಲ ದೊರೆತ್ತಿದ್ದು ಇಂದು ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ಬಂದ್ ಹಿನ್ನಲೆಯಲ್ಲಿ...
Date : Thursday, 30-04-2015
ಬದಿಯಡ್ಕ : ನೆಟ್ಟಣಿಗೆ ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಭೂತಬಲಿ ಉತ್ಸವ ಮೇ.2ರಿಂದ 3ರ ವರೆಗೆ ನಡೆಯಲಿರುವುದು. ಮೇ.1ರಂದು ರಾತ್ರಿ ಮಹಾಪೂಜೆಯಾಗಿ ಉತ್ಸವದ ಸಾಮಾಗ್ರಿಗಳನ್ನು ಉಗ್ರಾಣದಲ್ಲಿ ಶೇಖರಿಸುವುದು. ಮೇ.2ರಂದು ಬೆಳಿಗ್ಗೆ ಏಕಾದಶ ರುದ್ರಪೂಜೆಯಾಗಿ ತುಲಾಭಾರ ಸೇವೆ, ಮಧ್ಯಾಹ್ನದ ಮಹಾಪೂಜೆ, ಅನ್ನಸಂತರ್ಪಣೆ...
Date : Thursday, 30-04-2015
ಕಾರ್ಕಳ: ಮುಂಬಯಿಯನ್ನು ಕೇಂದ್ರವಾಗಿರಿಸಿ ಮಹಾನಗರದಲ್ಲಿ ಸುವರ್ಣಯುಗ ಪೂರೈಸಿದ್ದ ಕೊಂಕಣ್ ತಾರಾಂ ಜೆರಿಮೆರಿ ಸ್ಥಾಪಕ ಸಲಹಾಗಾರ ಲಾರೆನ್ಸ್ ಡೇನಿಯಲ್ ಡಿ’ಸೋಜಾ ತಾಕೋಡೆ (79) ಹೃದಯಾಘಾತದಿಂದ ಇಂದಿಲ್ಲಿ ಗುರುವಾರ ಮುಂಜಾನೆ ಕುರ್ಲಾ ಪಶ್ಚಿಮದ ಸಫೇದ್‌ಫೂಲ್ ಅಲ್ಲಿನ ಡಿ’ಸೋಜಾ ಚಾಳ್‌ದಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು. ಕುರ್ಲಾ...