Date : Friday, 10-07-2015
ಬೆಳ್ತಂಗಡಿ : ಮಡಂತ್ಯಾರು ಸಮೀಪ ಮಚ್ಚಿನ ಗ್ರಾಮದ ಬಂಗೇರಕಟ್ಟೆ ಎಂಬಲ್ಲಿ ಹೆಚ್ ಪಿ ಸಿ ಎಲ್ ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆದಿರುವ ಪ್ರಕರಣವೊಂದು ಶುಕ್ರವಾರ ಬೆಳಕಿಗೆ ಬಂದಿದೆ. ಇಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗುತ್ತಿದ್ದ ಹಿನ್ನಲೆಯ ಇಂದು ಅಧಿಕಾರಿಗಳು ಪರಿಶೀಲನೆ...
Date : Friday, 10-07-2015
ಬೆಳ್ತಂಗಡಿ : ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಲೂಕಿನಾದ್ಯಂತ ಅವ್ಯಾಹತವಾಗಿ ಗೋವುಗಳ ಕಳ್ಳ ಸಾಗಾಣೆ ನಡೆಯುತ್ತಿರುವ ಬಗ್ಗೆ ಖಚಿತ ವರ್ತಮಾನದಂತೆ ಕೆಲವು ದಿನಗಳ ಹಿಂದೆ ಗೇರುಕಟ್ಟೆಯ...
Date : Friday, 10-07-2015
ಗುಜರಾತ್ : ಮ್ಯಾಗಿ ನಿಷೇಧಕೊಳಗಾದ ಬೆನ್ನಲ್ಲೇ ಇದೀಗ ಮತ್ತೊಂದು ನೂಡಲ್ ಬ್ರ್ಯಾಂಡ್ ಯಿಪ್ಪಿ ಮತ್ತು ಬ್ಯಾಂಬಿನೋಗಳು ಗುಜರಾತಿನಲ್ಲಿ ನಿಷೇಧಕ್ಕೆ ಒಳಗಾಗಿದೆ. ಅಧಿಕ ಸೀಸದ ಕಾರಣಕ್ಕಾಗಿ ಗುಜರಾತಿನಿಲ್ಲಿ ನಿಷೇಧ ಗೊಂಡಿದೆ. ಈ ಹಿಂದೆ ಮ್ಯಾಗಿಯನ್ನು ಕೂಡಾ ಅಧಿಕ ಸೀಸದ ಮತ್ತು ಎಂ.ಎಸ್.ಜಿ. ಇರುವ ಕಾರಣ...
Date : Friday, 10-07-2015
ನವದೆಹಲಿ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಹರಾಜಿನ ಮೂಲಕ ಭಾರತೀಯ ರಾಷ್ಟ್ರೀಯ ತಂಡದ ನಾಯಕ ಸುನಿಲ್ ಛೇತ್ರಿ ಹಾಗೂ ಬೆಂಗಳೂರು ಎಫ್ಸಿ ತಂಡದ ಮಿಡ್ಫೀಲ್ಡರ್ ಯೂಗೆನ್ಸನ್ ಲಿಂಗ್ಡೊ ಕೋಟ್ಯಾಧೀಶರಾಗಿದ್ದಾರೆ. ಭಾರತದ 10 ಪ್ರಮುಖ ಫುಟ್ಬಾಲ್ ಆಟಗಾರರ ಪೈಕಿ ಸುನಿಲ್ ಛೇತ್ರಿ 1.20 ಕೋಟಿ...
Date : Friday, 10-07-2015
ಬೆಳ್ತಂಗಡಿ : ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖರಾಗಿ ಬೆಳ್ತಂಗಡಿ ತಾಲೂಕಿನ ಶ್ರೀನಿವಾಸ ಕುಲಾಲ್ ಚಾರ್ಮಾಡಿ, ಬೆಳ್ತಂಗಡಿ ತಾಲೂಕು ಬಜರಂಗದಳ ಸಂಚಾಲಕರನ್ನಾಗಿ ದಿನೇಶ್ ಮುಗುಳಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈಚೆಗೆ ನಡೆದ ಚಾಮರಾಜ ನಗರದಲ್ಲಿ ನಡೆದ ವಿಶ್ವ ಹಿಂದು ಪರಿಷತ್ನ ದಕ್ಷಿಣ ಪ್ರಾಂತ ಅಭ್ಯಾಸವರ್ಗದಲ್ಲಿ...
Date : Friday, 10-07-2015
ಬಂಟ್ವಾಳ : ಪುದು ಗ್ರಾಮದ ಕುಂಜತ್ಕಳ ಎಂಬಲ್ಲಿ ಮೊಹಮ್ಮದ್ ಹನೀಫ್ ಎಂಬವರ ಮನೆ ಮೇಲೆ ತಡೆ ಗೋಡೆ ಕುಸಿದು ಬಿದ್ದು ಅವರ 7ವರ್ಷ ಪ್ರಾಯದ ಮಗ ಅಶ್ರಫ್ ಸ್ಥಳದಲ್ಲೇ ಸಾವಿಗೀಡಾದ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಸತೀಶ್ ಕುಂಪಲ...
Date : Friday, 10-07-2015
ಲಕ್ನೌ: ದೇಶದಾದ್ಯಂತ 906 ಐಪಿಎಸ್ ಹುದ್ದೆಗಳು ಖಾಲಿ ಇವೆ. ಐಪಿಎಸ್ ಅಧಿಕಾರಿಗಳ 4,754 ಹುದ್ದೆಗಳ ಪೈಕಿ 3,848 ಹುದ್ದೆಗಳು ಭರ್ತಿಯಾಗಿದ್ದು, ಇನ್ನೂ 906 ಹುದ್ದೆಗಳು ಖಾಲಿ ಇವೆ ಎಂದು ಲಕ್ನೌನ ಸಾಮಾಜಿಕ ಕಾರ್ಯಕರ್ತ ಸಂಜಯ ಶರ್ಮ ಹೇಳಿದ್ದಾರೆ. ಒಡಿಶಾದಲ್ಲಿ ಅತ್ಯಧಿಕ ಮಟ್ಟದಲ್ಲಿ ಹುದ್ದೆಗಳು ಖಾಲಿ...
Date : Friday, 10-07-2015
ಕಾಸರಗೋಡು : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರ ಒಂದು ಹುದ್ದೆ ಮತ್ತು ಅರಬಿ ಪಾರ್ಟ್ ಟೈಂ ಅಧ್ಯಾಪಕರ ಹುದ್ದೆ ಖಾಲಿ ಇದೆ ಅದಕ್ಕೆ ದಿನ ವೇತನ ಆಧಾರದಲ್ಲಿ ನೇಮಕಾತಿ ನಡೆಸುವುದಕ್ಕಾಗಿ...
Date : Friday, 10-07-2015
ಬೆಳಗಾವಿ: ಬರುವ ಆಗಸ್ಟ್ ತಿಂಗಳಿನಿಂದ ರಾಜ್ಯದ ಹಾಲು ಉತ್ಪಾದಕರ ಪ್ರೋತ್ಸಾಹ ಧನ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ. ಹಾಲು ಉತ್ಪಾದಕರು ಪ್ರತೀ ಲೀಟರ್ಗೆ ರೂ.4ರಂತೆ ಪಡೆಯುವ ಪ್ರೋತ್ಸಾಹ ಧನ...
Date : Friday, 10-07-2015
ಬೆಂಗಳೂರು: ರಾಜ್ಯದ ಹಲವು ನಗರಗಳ ಹೆಸರನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಬದಲಿಸಿದಂತೆ ಭಾರತೀಯ ರೈಲ್ವೆಯು ರಾಜ್ಯದ 19 ರೈಲು ನಿಲ್ದಾಣಗಳ ಹೆಸರನ್ನೂ ಕನ್ನಡಕ್ಕೆ ಬದಲಿಸಲು ನಿರ್ಧರಿಸಿದೆ. ಎಲ್ಲಾ ಊರುಗಳ ಹೆಸರನ್ನು ಕನ್ನಡ ಭಾಷೆಗೆ ಅನುಗುಣವಾಗಿ ಇರುವಂತೆ ರೈಲ್ವೆ ಪ್ರಾಧಿಕಾರ ತಿಳಿಸಿದೆ. ಭಾರತೀಯ ರೈಲ್ವೆ...