News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆ. 15 – 17 ರ ವರೆಗೆ ದೇಶದ 75 ಪ್ರದೇಶಗಳಲ್ಲಿ, 75 ಕಿಮೀ ಸೈಕಲ್ ರ‍್ಯಾಲಿ: ತೇಜಸ್ವಿ ಸೂರ್ಯ

ಬೆಂಗಳೂರು: ದೇಶದಾದ್ಯಂತ ಯುವ ಮನಗಳಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ 2021 ರ ಆಗಸ್ಟ್ 15 ರಿಂದ 2022 ರ ಆಗಸ್ಟ್ 15 ರ ವರೆಗೆ ಬಿಜೆಪಿ ಯುವ ಮೋರ್ಚಾ ವಿವಿಧ ಕಾರ್ಯಕ್ರಮ‌ಗಳನ್ನು ಆಯೋಜಿಸಲಿದೆ ಎಂದು ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ...

Read More

ಒಲಿಂಪಿಕ್ಸ್ ಕ್ರೀಡಾಕೂಟದ ಸಮಗ್ರ ವರದಿಯ ಮೂಲಕ ಡಿಜಿಟಲ್ ವೀಕ್ಷಣೆಗೆ ಹೊಸ ಮುನ್ನುಡಿ ಬರೆದ ಪ್ರಸಾರ ಭಾರತಿ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ 2020ರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ನಿಯೋಗವು ಒಲಿಂಪಿಕ್ಸ್‌ನಲ್ಲಿ ಭಾರತದ ಅನೇಕ ಚೊಚ್ಚಲ ದಾಖಲೆಗಳೊಂದಿಗೆ ವಿಜಯಶಾಲಿಯಾಗಿ ತವರಿಗೆ ಮರಳಿತು. ಈ ಅಭೂತಪೂರ್ವ ಸಾಧನೆಯು ನವ ಭಾರತಕ್ಕೆ ಹೊಸ ಭರವಸೆಯನ್ನು ನೀಡಿದೆ. ಈ ಸಾಧನೆಯನ್ನು ಭಾರತದ ಮೂಲೆ ಮೂಲೆಗೂ...

Read More

2050 ರ ವೇಳೆಗೆ ದೇಶದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್‌ಗಳ ಪ್ರಮಾಣ ಹೆಚ್ಚಲಿದೆ: ನಿತಿನ್ ಗಡ್ಕರಿ

ನವದೆಹಲಿ: ದೇಶದ ರಸ್ತೆಗಳಲ್ಲಿ 2050 ರ ವೇಳೆಗೆ ಸಾಂಪ್ರದಾಯಿಕ ವಾಹನಗಳಿಗಿಂತ ಅಧಿಕ ಎಲೆಕ್ಟ್ರಿಕ್ ವಾಹನಗಳು ಸಂಚಾರ ನಡೆಸುವಂತಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ‌ವು ತಾಂತ್ರಿಕ ಅಭಿವೃದ್ಧಿ ಮತ್ತು ದೇಶೀಯ ನವೀಕರಿಸಬಹುದಾದ ಅಟೋಮೊಬೈಲ್ ಉದ್ಯಮದ ಅಭಿವೃದ್ಧಿ‌ಯ ಕಡೆಗೆ...

Read More

ರಾಹುಲ್ ಗಾಂಧಿ ಇನ್ಸ್ಟಾಗ್ರಾಂ ಖಾತೆ ಮೇಲೂ ಕ್ರಮ ಕೈಗೊಳ್ಳಲು ಎನ್‌ಸಿಪಿಸಿಆರ್‌ನಿಂದ ಫೇಸ್ಬುಕ್‌ಗೆ ಪತ್ರ

ನವದೆಹಲಿ: ಇತ್ತೀಚೆಗಷ್ಟೇ ಅತ್ಯಾಚಾರ ಸಂತ್ರಸ್ತೆ, ಆಕೆಯ ಕುಟುಂಬದ ಮಾಹಿತಿ ಬಹಿರಂಗ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನು ಅಮಾನತು ಮಾಡಲಾಗಿದ್ದು, ಇದೀಗ ಅವರ ಇನ್‌ಸ್ಟಾಗ್ರಾಝ ಖಾತೆಯ ವಿರುದ್ಧ‌ವೂ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಫೇಸ್ಬುಕ್...

Read More

ಆ. 16 ರಿಂದ ರಾಜ್ಯಾದ್ಯಂತ ನಾಲ್ವರು ಕೇಂದ್ರ ಸಚಿವರ ‘ಜನಾಶೀರ್ವಾದ ಯಾತ್ರೆ’

ಬೆಂಗಳೂರು: ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರದ ನೂತನ ಸಚಿವ ಸಂಪುಟದ ಸಚಿವರನ್ನು ಪರಿಚಯಿಸಲು ಪ್ರಧಾನಿಯವರಿಗೆ ಅವಕಾಶ ನೀಡದೆ ಕಾಂಗ್ರೆಸ್ ಅಡ್ಡಿ ಪಡಿಸಿದ ಘಟನೆ ಅತ್ಯಂತ ದುರದೃಷ್ಟಕರ. ಇದನ್ನು ಗಮನಿಸಿದ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ನೂತನ ಸಚಿವರನ್ನು...

Read More

ಹೊಸ ಸ್ಕ್ರಾಪೇಜ್ ನೀತಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಗಾಂಧಿನಗರ: ವೆಹಿಕಲ್ ಸ್ಕ್ರಾಪೇಜ್ ನೀತಿಯನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದು, ಈ ನೀತಿಯು ಹಳೆಯ, ಅಯೋಗ್ಯ, ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ಮಾದರಿಯಲ್ಲಿ ನಿರ್ಮೂಲನೆ ಮಾಡುವುದಕ್ಕೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ನಡೆಯುತ್ತಿರುವ ಇನ್ವೆಸ್ಟರ್ಸ್ ಸಮಿಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ...

Read More

ಅಕ್ಟೋಬರ್‌ನಿಂದ ಬೆಂಗಳೂರು ರಸ್ತೆಗಳಲ್ಲಿ ಓಡಾಡಲಿವೆ ಬಿಎಂಟಿಸಿ‌ಯ ಎಲೆಕ್ಟ್ರಿಕ್ ಬಸ್ಸುಗಳು

ಬೆಂಗಳೂರು: ಬಿಎಂಟಿಸಿ ಸಂಸ್ಥೆ‌ಯ ಎಲೆಕ್ಟ್ರಿಕ್ ಬಸ್ಸುಗಳ ಓಡಾಟ‌ದ ಕನಸು ಇನ್ನೇನು ಕೆಲವೇ ಸಮಯದಲ್ಲಿ ನನಸಾಗಲಿದೆ. ಮುಂದಿನ ಅಕ್ಟೋಬರ್ ತಿಂಗಳಿನಿಂದ 90 ಎಲೆಕ್ಟ್ರಿಕ್ ಬಸ್ಸುಗಳು ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ತಿಳಿಸಿದೆ. ಮೆಟ್ರೋ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಸಂಪರ್ಕ ಒದಗಿಸುವ ಉದ್ದೇಶದಿಂದ ನಗರದಲ್ಲಿ ಅಕ್ಟೋಬರ್...

Read More

ದೇಶದ ಕೈಗಾರಿಕಾ ಉತ್ಪದನಾ ವಲಯದಲ್ಲಿ 13.6% ಏರಿ‌ಕೆ

ನವದೆಹಲಿ: ಜೂನ್ ತಿಂಗಳಲ್ಲಿ ದೇಶದ ಕೈಗಾರಿಕಾ ವಲಯದಲ್ಲಿ ಉತ್ಪಾದನೆ 13.6% ಗಳಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಸಂಬಂಧ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಕೈಗಾರಿಕಾ ಉತ್ಪಾದನಾ ಸೂಚ್ಯಂಕ ದತ್ತಾಂಶ ಬಿಡುಗಡೆ ಮಾಡಿದ್ದು, ಇದರಲ್ಲಿ ಉತ್ಪಾದನೆ 13%...

Read More

ಮೇಘಾಲಯ‌ದಲ್ಲಿ ನಿಷೇಧಿತ ಬಂಡುಕೋರ ಸಂಘಟನೆಯ ಸದಸ್ಯನನ್ನು ಎನ್‌ಕೌಂಟರ್ ಮಾಡಿದ ಪೊಲೀಸರು

ಶಿಲ್ಲಾಂಗ್: ಮೇಘಾಲಯ‌ದ ಪೂರ್ವ ಖಾಸಿಹಿಲ್ಸ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ನಿಷೇಧಿತ ಬಂಡುಕೋರ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ‌ಯೋರ್ವನ ವಧೆಯಾಗಿದೆ. ಹೈನಿವ್‌ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ ಬಂಡುಕೋರರ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ ಚೆಸ್ಟೆರ್‌ಫೀಲ್ಡ್ ತಂಗ್ಖಿವ್ ಎಂಬಾತನನ್ನು ವಧಿಸಿರುವುದಾಗಿ ಮೂಲಗಳು ತಿಳಿಸಿವೆ....

Read More

ಅಪರಾಧ ಪ್ರಕರಣಗಳು ಸಾಬೀತಾಗದೆ ಆರೋಪಿಗಳ ಮಾಹಿತಿ ಸೋರಿಕೆ ಮಾಡುವಂತಿಲ್ಲ: ರಾಜ್ಯ ಸರ್ಕಾರ

ಬೆಂಗಳೂರು: ತನಿಖಾ ಹಂತದಲ್ಲಿರುವ ಪ್ರಕರಣ‌ಗಳಿಗೆ ಸಂಬಂಧಿಸಿದಂತೆ ಆರೋಪಿಗಳ ಭಾವಚಿತ್ರ, ಇತರ ಮಾಹಿತಿ‌ಗಳನ್ನು ಯಾವುದೇ ಕಾರಣಕ್ಕೆ ಮಾಧ್ಯಮಗಳಿಗೆ ನೀಡದಂತೆ ಪೊಲೀಸ್ ಇಲಾಖೆ‌ಗೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಸಂಬಂಧ ಗೃಹ ಇಲಾಖೆ‌ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸುತ್ತೋಲೆ ಹೊರಡಿಸಿದ್ದು,...

Read More

Recent News

Back To Top