Date : Monday, 16-12-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಭೇಟಿಯಲ್ಲಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಡಿಸಾನಾಯಕೆ ಇಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಅವರು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಂದು ಬೆಳಗ್ಗೆ ರಾಷ್ಟ್ರಪತಿ...
Date : Monday, 16-12-2024
ನವದೆಹಲಿ: ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ಡಿಸ್ಸಾನಾಯಕೆ ಭಾನುವಾರ ಸಂಜೆ ನವದೆಹಲಿಗೆ ಆಗಮಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ ಎಲ್ ಮುರುಗನ್ ಬರಮಾಡಿಕೊಂಡರು. ಶ್ರೀಲಂಕಾದಲ್ಲಿ ಇತ್ತೀಚೆಗೆ...
Date : Monday, 16-12-2024
ಬಸ್ತಾರ್: ಒಂದು ಕಾಲದಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ ಹೆಸರುವಾಸಿಯಾಗಿದ್ದ ಛತ್ತೀಸ್ಗಢದ ಬಸ್ತಾರ್ ಈಗ ಹಲವರ ಪ್ರವಾಸಿ ತಾಣವಾಗುತ್ತಿದೆ. ಈ ಪರಿವರ್ತನೆಯಲ್ಲಿ ರಾಜ್ಯ ಸರ್ಕಾರ ಮತ್ತು ಭದ್ರತಾ ಪಡೆಗಳ ಪ್ರಯತ್ನಗಳು ಶ್ಲಾಘನೀಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಂಡಾಡಿದ್ದಾರೆ. ಅಲ್ಲದೇ ಬಸ್ತಾರ್ನಲ್ಲಿ...
Date : Monday, 16-12-2024
ನವದೆಹಲಿ: ನೇಪಾಳಿ ಸೇನೆಯ ಮುಖ್ಯಸ್ಥರಾದ ಸುಪ್ರಬಲ್ ಜನಸೇವಾಶ್ರೀ ಜನರಲ್ ಅಶೋಕ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅವರೊಂದಿಗೆ ಮಹತ್ಚದ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಮುಕ್ತಾಯಗೊಂಡ ಮೂರು ದಿನಗಳ ಭೇಟಿಯು ಎರಡು...
Date : Monday, 16-12-2024
ನವದೆಹಲಿ: ತಬಲಾ ಮಾಂತ್ರಿಕ, ಸಂಗೀತ ಸಂಯೋಜಕ ಮತ್ತು ನಟ – ಒಬ್ಬ ದಂತಕಥೆಯೇ ಆಗಿದ್ದ ಝಾಕೀರ್ ಹುಸೇನ್ ಇಂದು ನಿಧನರಾಗಿದ್ದಾರೆ. ಭಾರತದವರಾದರೂ ತಮ್ಮ ತಬಲದ ಮೂಲಕ ಅವರು ಇಡೀ ಜಗತ್ತಿಗೆ ಚಿರಪರಿಚಿತರಾಗಿದ್ದರು. ಅವರು ಇಂದು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾದರು ಎಂದು...
Date : Saturday, 14-12-2024
ನವದೆಹಲಿ: ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವಾಗಿ ಘೋಷಿಸಲು ಯುಎನ್ ಜನರಲ್ ಅಸೆಂಬ್ಲಿಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಪ್ರತಿ ವರ್ಷ ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಯೋಗದ ಬಳಿಕ ಭಾರತದ ಮತ್ತೊಂದು ಆಧ್ಯಾತ್ಮಿಕ...
Date : Saturday, 14-12-2024
ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಆಡಳಿತ ಮತ್ತು ಪೊಲೀಸರು ಅತಿಕ್ರಮಣ ಮಾಡಲಾಗಿದೆ ಎನ್ನಲಾದ ದೇವಸ್ಥಾನವೊಂದನ್ನು ಪತ್ತೆ ಮಾಡಿದ್ದು, ಈ ದೇವಾಲಯದಲ್ಲಿ ಶಿವ ದೇವರು ಮತ್ತು ಹನುಮಂತನ ವಿಗ್ರಹಗಳು ಕಂಡುಬಂದಿವೆ. ಯೋಗಿ ಆದಿತ್ಯನಾಥ ಸರ್ಕಾರ ನಡೆಸಿದ ಅತಿಕ್ರಮಣ ನಿರ್ಮೂಲನಾ ಅಭಿಯಾನದ ವೇಳೆ ಈ...
Date : Saturday, 14-12-2024
ನವದೆಹಲಿ: 2024 ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಪ್ರಭಾವ ಬೀರಿದ ವಿವಿಧ ರಂಗದ ಮಹಿಳಾ ಸಾಧಕಿಯರ ಪೈಕಿ ಭಾರತದ ಮೂವರು ಸ್ಥಾನ ಪಡೆದುಕೊಂಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪಟ್ಟಿಯಲ್ಲಿ...
Date : Saturday, 14-12-2024
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಸಂಗ್ರಹವು ಗಮನಾರ್ಹ ಏರಿಕೆಯನ್ನು ಕಂಡಿದೆ, ಕಳೆದ ಐದು ವರ್ಷಗಳಲ್ಲಿ 103.18 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಜೈರಾಮ್ ಗಡ್ಕರಿ ಅವರು ನೀಡಿರುವ ಅಂಕಿ ಅಂಶಗಳ...
Date : Saturday, 14-12-2024
ನವದೆಹಲಿ: ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆ (APY)ಯು ಮಹತ್ವದ ಮೈಲಿಗಲ್ಲು ಸಾಧಿಸಿದೆ, ಡಿಸೆಂಬರ್ 2, 2024 ರಂತೆ 7.15 ಕೋಟಿ ಚಂದಾದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ಯಶಸ್ಸನ್ನು ಘೋಷಿಸಿದ ಹಣಕಾಸು ಸಚಿವಾಲಯವು X ನಲ್ಲಿ ಪೋಸ್ಟ್ ಮಾಡಿದೆ, “ಅಟಲ್ ಪಿಂಚಣಿ...