Date : Tuesday, 04-11-2025
ಬೆಂಗಳೂರು: ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಬಿಹಾರದ ಕಾರ್ಮಿಕರಿಗೆ ತವರಿಗೆ ಪ್ರಯಾಣಿಸಲು ಮತ್ತು ಮತ ಚಲಾಯಿಸಲು ಅನುವು ಮಾಡಿಕೊಡುವಂತೆ ರಾಜ್ಯಾದ್ಯಂತ ಕಂಪನಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಗುತ್ತಿಗೆದಾರರಿಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ...
Date : Tuesday, 04-11-2025
ಪಾಟ್ನಾ: ಬಿಹಾರದಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ. ನವೆಂಬರ್ 6 ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಇಂದು ಕೊನೆಯ ದಿನಾಂಕವಾಗಿದೆ. ಎರಡನೇ ಹಂತದ ಮತದಾನ ನವೆಂಬರ್ 11 ರಂದು ನಡೆಯಲಿದೆ. ದರ್ಭಾಂಗದಲ್ಲಿ ಇಂದು ಪ್ರಚಾರ ನಡೆಸಿದ ಕೇಂದ್ರ ಗೃಹ...
Date : Tuesday, 04-11-2025
ನವದೆಹಲಿ: ಮಂಗಳೂರಿನ ಇಎಸ್ಐ ಆಸ್ಪತ್ರೆಯನ್ನು ಇಎಸ್ಐಸಿ (ESIC)ಗೆ ಹಸ್ತಾಂತರಿಸಲು ಅನೂಕೂಲ ಮಾಡಿಕೊಡುವುದಕ್ಕೆ ರಾಜ್ಯ ಸರ್ಕಾರದಿಂದ ನೂತನವಾಗಿ ರಚನೆಯಾಗಿರುವ ಕರ್ನಾಟಕ ESI ಸೊಸೈಟಿಗೆ ನಾಮ ನಿರ್ದೇಶನಗೊಂಡಿರುವ ಸದಸ್ಯರ ಆಯ್ಕೆಗೆ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು...
Date : Tuesday, 04-11-2025
ಕಾಬೂಲ್: ಅಫ್ಘಾನಿಸ್ಥಾನಕ್ಕೆ ಮತ್ತೊಮ್ಮೆ ಭಾರತ ನೆರವಿನ ಹಸ್ತ ಚಾಚಿದೆ. ಸೋಮವಾರ ಬೆಳಗಿನ ಜಾವ 2:00 ಗಂಟೆಗೆ ಉತ್ತರ ಅಫ್ಘಾನಿಸ್ತಾನದ ಮಜರ್-ಐ-ಶರೀಫ್ ನಗರದ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ....
Date : Tuesday, 04-11-2025
ನವದೆಹಲಿ: ನವೆಂಬರ್ 7 ರಂದು, ಭಾರತೀಯ ಹಾಕಿ 100 ವರ್ಷಗಳನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ 550 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1,400 ಕ್ಕೂ ಹೆಚ್ಚು ಹಾಕಿ ಪಂದ್ಯಾವಳಿಗಳನ್ನು ಆಯೋಜಿಸಲು ಕೇಂದ್ರ ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಈ ಬಗ್ಗೆ ಕೇಂದ್ರ ಕ್ರೀಡಾ...
Date : Monday, 03-11-2025
ಮುಂಬೈ: ಸ್ವಚ್ಛ ಸರ್ವೇಕ್ಷಣ್ 2024-2025 ವರದಿ ಬಿಡುಗಡೆಗೊಂಡಿದ್ದು, ಗುಜರಾತ್ನ ಅಹಮದಾಬಾದ್ ನಗರವು ಸ್ವಚ್ಛತೆಯ ವಿಷಯದಲ್ಲಿ 1 ನೇ ಸ್ಥಾನದಲ್ಲಿದೆ, ನಂತರ ಭೋಪಾಲ್, ಲಕ್ನೋ, ರಾಯ್ಪುರ, ಜಬಲ್ಪುರ್ ಮೊದಲ 5 ಸ್ಥಾನಗಳನ್ನು ಪಡೆದುಕೊಂಡಿವೆ. ಗ್ರೇಟರ್ ಹೈದರಾಬಾದ್, ಪಿಂಪ್ರಿ ಚಿಂಚ್ವಾಡ್, ಪುಣೆ, ಜಿವಿಎಂಸಿ ವಿಶಾಖಪಟ್ಟಣಂ,...
Date : Monday, 03-11-2025
ನ್ಯೂಯಾರ್ಕ್: ಪಾಕಿಸ್ಥಾನ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಸೇರಿದಂತೆ ಇತರ ರಾಷ್ಟ್ರಗಳು ತಮ್ಮದೇ ಆದ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಅಮೆರಿಕ ಕೂಡ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ರಷ್ಯಾ ಪರೀಕ್ಷೆ ನಡೆಸಿದೆ ಮತ್ತು...
Date : Monday, 03-11-2025
ನವದೆಹಲಿ: ಭಾರತವು ಶೀಘ್ರದಲ್ಲೇ ಅರುಣಾಚಲ ಪ್ರದೇಶದ ಮೆಚುಕಾದ ಎತ್ತರದ ಪ್ರದೇಶದಲ್ಲಿ ‘ಪೂರ್ವಿ ಪ್ರಚಂಡ್ ಪ್ರಹಾರ್’ ಎಂಬ ಪ್ರಮುಖ ತ್ರಿ-ಸೇನಾ ಸಮರಾಭ್ಯಾಸವನ್ನು ನಡೆಸಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಕಾರ್ಯಾಚರಣೆಯ ಸಮನ್ವಯ, ತಾಂತ್ರಿಕ ಏಕೀಕರಣ ಮತ್ತು...
Date : Monday, 03-11-2025
ಬೆಂಗಳೂರು: ನಾಳೆ ಬೆಳಗಾವಿಗೆ ತೆರಳಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಭಾರತೀಯ ವಿದ್ಯಾಭವನದ ಬಿಜೆಪಿ ಚಿಂತನ ವರ್ಗದಲ್ಲಿ ಇಂದು ಭಾಗವಹಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಲ್ಲದೇ ವಿವಿಧ ಪ್ರಶ್ನೆಗಳಿಗೆ ಉತ್ತರ...
Date : Monday, 03-11-2025
ನವದೆಹಲಿ: ಯುನೆಸ್ಕೋದ ಕ್ರಿಯೇಟಿವ್ ಸಿಟಿ ಆಫ್ ಗ್ಯಾಸ್ಟ್ರೊನಮಿ (ಅಡುಗೆ ವಿಧಾನದಲ್ಲಿ ಸೃಜನಶೀಲ ನಗರ) ಪಟ್ಟಿಯಲ್ಲಿ ಲಕ್ನೋ ಸ್ಥಾನ ಪಡೆದಿದ್ದು, ಅವಧ್ನ ಶ್ರೀಮಂತ ಪಾಕ ವೈವಿಧ್ಯಗಳನ್ನು ಜಾಗತಿಕ ಗಮನಕ್ಕೆ ತಂದಿದೆ. ಈ ಮನ್ನಣೆಯು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಪಾಕ ಪರಂಪರೆ...