News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಷ್ಟ್ರೀಯ ಹಿತಾಸಕ್ತಿ ಪ್ರಚಾರದ ಗುರಿಯೊಂದಿಗೆ ‘ಜನಮ್ ಟಿವಿ’ಗೆ ಚಾಲನೆ

ಕೊಚ್ಚಿ: ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಚಾರ ಪಡಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಆರಂಭವಾಗಿರುವ ಮನೋರಂಜನಾ ಮತ್ತು ಸುದ್ದಿ ವಾಹಿನಿ ‘ಜನಮ್ ಟಿವಿ’ಯನ್ನು ಭಾನುವಾರ ಕೊಚ್ಚಿಯಲ್ಲಿ ಉದ್ಘಾಟನೆಗೊಳಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿ ಶಂಕರ್ ಅವರು ದೀಪ ಬೆಳಗಿಸುವ ಮೂಲಕ...

Read More

ಭಿನ್ನ ಅಭಿಪ್ರಾಯದ ಅಭಿವ್ಯಕ್ತಿ ನಿಯಮದ ಉಲ್ಲಂಘನೆಯಲ್ಲ

ನವದೆಹಲಿ: ಎಎಪಿ ಪಕ್ಷದ ಷೋಕಾಸು ನೋಟಿಸ್‌ಗೆ ತೀಕ್ಷ್ಣ ಶಬ್ದಗಳ ಮೂಲಕ ಉತ್ತರ ನೀಡಿರುವ ಬಂಡಾಯ ನಾಯಕ ಯೋಗೇಂದ್ರ ಯಾದವ್, ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಬಾರದು ಎಂದಿದ್ದಾರೆ. ‘ಸದಸ್ಯರು, ಪದಾಧಿಕಾರಿಗಳಲ್ಲದವರು ಪಕ್ಷದೊಳಗೆ ಅಥವಾ ಹೊರಗೆ ತಮ್ಮ ಅಭಿಪ್ರಾಯವನ್ನು...

Read More

ಅಮೆರಿಕ: ಮತ್ತೊಂದು ದೇಗುಲದ ಗೋಡೆ ವಿರೂಪ

ವಾಷಿಂಗ್ಟನ್: ಅಮೆರಿಕಾದಲ್ಲಿನ ಹಿಂದೂ ದೇಗುಲದ ಮೇಲೆ ನಡೆಯುತ್ತಿರುವ ದಾಳಿ ಮುಂದುವರೆದಿದೆ. ನಾರ್ಥ್ ಟೆಕ್ಸಾಸ್‌ನಲ್ಲಿನ ಓಲ್ಡ್ ಲೇಕ್ ಹೈಲ್ಯಾಂಡ್ಸ್‌ನಲ್ಲಿನ ದೇವಸ್ಥಾನದ ಗೋಡೆಯೊಂದರ ಮೇಲೆ 666 ಎಂಬ ಸಂಖ್ಯೆ ಬರೆಯಲಾಗಿದ್ದು, ಅಡ್ಡಲಾಗಿರುವ ಶಿಲುಬೆಯ ಚಿತ್ರವನ್ನು ಬಿಡಿಸಲಾಗಿದೆ. ಈ ಘಟನೆ ಅಲ್ಲಿನ ಹಿಂದೂ ಸಮುದಾಯವನ್ನು ಭಯಭೀತಗೊಳಿಸಿದೆ,...

Read More

ಸಿಪಿಐ(ಎಂ) ಕಾರ್ಯದರ್ಶಿಯಾಗಿ ಸೀತಾರಾಮ್ ಯೆಚೂರಿ

ವಿಶಾಖಪಟ್ಟಣ: ಸಿಪಿಐ(ಎಂ)ನ ಪಾಲಿಟ್‌ಬ್ಯೂರೋ ಸದಸ್ಯರಾದ ಸೀತಾರಾಮ್ ಯೆಚೂರಿ ಅವರನ್ನು ಪಕ್ಷದ ಪ್ರದಾನ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಕಾಶ್ ಕರಾಟ್ ಅವರ ಜಾಗಕ್ಕೆ ಇವರನ್ನು ನೇಮಕ ಮಾಡಲಾಗಿದೆ. ವಿಶಾಖಪಟ್ಟಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಕ್ಷದ 21ನೇ ವಾರ್ಷಿಕ ಸಮಾವೇಶದಲ್ಲಿ ಯೆಚೂರಿ ಅವರನ್ನು ಅವಿರೋಧವಾಗಿ...

Read More

ಇಂದಿನಿಂದ ಬಜೆಟ್ ಅಧಿವೇಶನದ ದ್ವಿತೀಯಾರ್ಧ

ನವದೆಹಲಿ: ಬಜೆಟ್ ಅಧಿವೇಶನದ ದ್ವಿತೀಯಾರ್ಧ ಸೋಮವಾರ ಆರಂಭಗೊಳ್ಳಲಿದ್ದು, ನರೇಂದ್ರ ಮೋದಿ ಸರ್ಕಾರ ಭೂಸಾಧ್ವೀನ ಮಸೂದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನೂ ಮಾಡಲಿದೆ. ಲೋಕಸಭಾ ಅಧಿವೇಶನ ಇಂದು ನಡೆಯಲಿದ್ದು, ರಾಜ್ಯಸಭಾ ಅಧಿವೇಶನ ಎ.23ಕ್ಕೆ ನಡೆಯಲಿದೆ. ಬಜೆಟ್ ಅಧಿವೇಶನದ ದ್ವಿತೀಯಾರ್ಧ ಫಲಪ್ರದವಾಗಲಿದೆ ಎಂದು ಪ್ರಧಾನಿ...

Read More

ಕಾಂಗ್ರೆಸ್‌ನಿಂದ ‘ಜಮೀನ್ ವಾಪಸಿ’ ವೆಬ್‌ಸೈಟ್ ಬಿಡುಗಡೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಗೆ ಕೌಂಟರ್ ಕೊಡುವ ಸಲುವಾಗಿ ಕಾಂಗ್ರೆಸ್ ‘ಜಮೀನ್ ವಾಪಸಿ (http://zameenwapsi.com) ಎಂಬ ವೆಬ್‌ಸೈಟ್‌ವೊಂದನ್ನು ಶನಿವಾರ ಬಿಡುಗಡೆ ಮಾಡಿದೆ. ಭೂಸ್ವಾಧೀನ ಮಸೂದೆಯ ಬಗೆಗಿನ ಎಲ್ಲಾ ಮಾಹಿತಿಯನ್ನು ಈ ವೆಬ್‌ಸೈಟ್ ನೀಡಲಿದೆ. ಸರ್ಕಾರದ ವಿರುದ್ಧ ಬೃಹತ್ ಕಿಸಾನ್...

Read More

ಕಾರ್ಪೋರೇಟ್ ಬೇಹುಗಾರಿಕೆ: ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ: ಪೆಟ್ರೋಲಿಯಂ ಸಚಿವಾಲಯದ ಮಹತ್ವದ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಎಲ್ಲಾ 13 ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಶನಿವಾರ ದೆಹಲಿ ಅಪರಾಧ ವಿಭಾಗದ ಪೊಲೀಸರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಅವರಿಗೆ  44...

Read More

ಬಿಬಿಎಂಪಿಗೆ ನೂತನ ಆಯುಕ್ತ, ಆಡಳಿತಾಧಿಕಾರಿಯ ನೇಮಕ

ಬೆಂಗಳೂರು: ಬೆಂಗಳೂರು ಬೃಹತ್ ನಗರ ಪಾಲಿಕೆಯಲ್ಲಿ ಸರ್ಕಾರ ಶನಿವಾರ ಬೃಹತ್ ಬದಲಾವಣೆಯನ್ನು ತಂದಿದೆ. ಪಾಲಿಕೆಗೆ ನೂತನ ಆಡಳಿತಾಧಿಕಾರಿ ಮತ್ತು ಆಯುಕ್ತರನ್ನು ನೇಮಕ ಮಾಡಿದೆ. ನೂತನ ಆಯುಕ್ತರಾಗಿ ಕುಮಾರ್ ನಾಯಕ್ ಮತ್ತು ಆಡಳಿತಾಧಿಕಾರಿಯಾಗಿ ಟಿ.ಎನ್.ವಿಜಯ್ ಭಾಸ್ಕರನ್ ಅವರನ್ನು ನೇಮಕಮಾಡಿದೆ. ಇವರಿಬ್ಬರೂ ಹಿರಿಯ ಐಎಎಸ್...

Read More

ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯ

ಬೆಂಗಳೂರು: ಮೇಕೆದಾಟು ಯೋಜನೆಯನ್ನು ಶೀಘ್ರ ಜಾರಿಗೆ ತರುವಂತೆ ಒತ್ತಾಯಿಸುವ ಸಲುವಾಗಿ ಕನ್ನಡ ಪರ ಸಂಘಟನೆಗಳ ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಶನಿವಾರ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗ, 30...

Read More

ಯಾಸೀನ್ ಮಲ್ಲಿಕ್, ಸ್ವಾಮಿ ಅಗ್ನಿವೇಶ್ ಬಂಧನ

ಶ್ರೀನಗರ: ಜಮ್ಮು ಕಾಶ್ಮೀರ ಲಿಬರೇಶನ್ ಫ್ರಾಂಟ್‌ನ ಮುಖ್ಯಸ್ಥ ಯಾಸೀನ್ ಮಲ್ಲಿಕ್ ಮತ್ತು ಆರ್ಯ ಸಮಾಜ್ ನಾಯಕ ಸ್ವಾಮಿ ಅಗ್ನಿವೇಶ್ ಅವರನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದೆ. ಪ್ರತಿಭಟನೆಯ ವೇಳೆ ಯುವಕ ಮೃತಪಟ್ಟ ಸ್ಥಳಕ್ಕೆ ಇವರು ಭೇಟಿ ನೀಡಲು ಆಗಮಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಪ್ರತಿಭಟನೆ ತೀವ್ರ...

Read More

Recent News

Back To Top