News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಿವ್ಯಾಂಗರಿಗೆ ಸುಗಮ ಜೀವನ ಕಲ್ಪಿಸುತ್ತಿರುವ ʼಸುಗಮ್ಯ ಭಾರತ ಅಭಿಯಾನʼಕ್ಕೆ 9 ವರ್ಷ

ನವದೆಹಲಿ: ಅಕ್ಸೆಸ್ಸಿಬಲ್ ಇಂಡಿಯಾ ಕ್ಯಾಂಪೇನ್ ಎಂದೂ ಕರೆಯಲ್ಪಡುವ ಸುಗಮ್ಯ ಭಾರತ ಅಭಿಯಾನವು ಇಂದು 9 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದು ದಿವ್ಯಾಂಗ ವ್ಯಕ್ತಿಗಳಿಗೆ ಸುಲಭ ಸೌಲಭ್ಯ ಒದಗಿಸುವ ಭಾರತವನ್ನು ರಚಿಸುವ ಗುರಿಯನ್ನು ಹೊಂದಿರುವ ಮೋದಿ ಸರ್ಕಾರದ ಮಹತ್ವಪೂರ್ಣ ಉಪಕ್ರಮವಾಗಿದೆ. ಈ ಅಭಿಯಾನವು...

Read More

ಖೇಲೋ ಇಂಡಿಯಾದಡಿ 2,781 ಖೇಲೋ ಇಂಡಿಯಾ ಅಥ್ಲೀಟ್‌ಗಳನ್ನು ಗುರುತಿಸಲಾಗಿದೆ: ಕೇಂದ್ರ

ನವದೆಹಲಿ: ಖೇಲೋ ಇಂಡಿಯಾ ಯೋಜನೆಯಡಿ ಸುಮಾರು 2,781 ಖೇಲೋ ಇಂಡಿಯಾ ಅಥ್ಲೀಟ್‌ಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು,...

Read More

ಮೋದಿ ಸರ್ಕಾರದ PRAGATI ಉಪಕ್ರಮಕ್ಕೆ ಆಕ್ಸ್‌ಫರ್ಡ್‌ನಿಂದ ಮೆಚ್ಚುಗೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಪ್ರಗತಿ (Pro-Active Governance and Timely Implementation) ಉಪಕ್ರಮ ತಂತ್ರಜ್ಞಾನ ಮತ್ತು ಆಡಳಿತದ ಅದ್ಭುತ ಸಂಯೋಜನೆಯೊಂದಿಗೆ ತ್ವರಿತವಾಗಿ ಮೂಲಸೌಕರ್ಯಗಳ ಅನುಷ್ಠಾನವನ್ನು ಖಾತರಿಪಡಿಸುತ್ತಿದೆ. ಇದೀಗ ಈ ಯೋಜನೆಗೆ ಆಕ್ಸ್‌ಫರ್ಡ್‌ನಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಆಕ್ಸ್‌ಫರ್ಡ್‌ನ ಸೈಡ್...

Read More

ಆಯುಷ್ ಮಾರುಕಟ್ಟೆಯು 2023 ರಲ್ಲಿ 43 ಬಿಲಿಯನ್ ಡಾಲರ್ ತಲುಪಿದೆ: ಕೇಂದ್ರ

ನವದೆಹಲಿ: ಕಳೆದ 10 ವರ್ಷಗಳಲ್ಲಿ, ಆಯುಷ್ ವಲಯವು ಅಗಾಧವಾದ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಆಯುಷ್ ಕ್ಷೇತ್ರದ ಮಾರುಕಟ್ಟೆಯು 2023 ರಲ್ಲಿ 43 ಬಿಲಿಯನ್ ಡಾಲರ್‌ಗಳನ್ನು ಮೀರಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ...

Read More

ಆರ್‌ಎಸ್‌ಎಸ್‌ ಶತ ಸಂಭ್ರಮ: ಬೈಂದೂರಿನಲ್ಲಿ 100 ಅಶಕ್ತರಿಗೆ ಮನೆ ನಿರ್ಮಿಸುವ ಯೋಜನೆಗೆ ಚಾಲನೆ

ಬೈಂದೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ಆಶೀರ್ವಾದದೊಂದಿಗೆ ದಾನಿಗಳು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ಕ್ಷೇತ್ರದ 100 ಅಶಕ್ತರಿಗೆ ‘ದೇವಿ ನೆಲೆ-ನಮ್ಮ ಮನೆ’ ಎಂಬ ಹೆಸರಿನಲ್ಲಿ ಸೂರು ನಿರ್ಮಿಸುವ...

Read More

ಅಕ್ಟೋಬರ್‌ನಲ್ಲಿ 16.58 ಶತಕೋಟಿ ಹಣಕಾಸು ವಹಿವಾಟು ದಾಖಲಿಸಿದ ಯುಪಿಐ

ನವದೆಹಲಿ: ಈ ವರ್ಷದ ಅಕ್ಟೋಬರ್‌ನಲ್ಲಿ ಒಂದೇ ತಿಂಗಳಲ್ಲಿ ಸುಮಾರು 16.58 ಶತಕೋಟಿ ಹಣಕಾಸು ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವ ಮೂಲಕ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಒಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. UPI ಅಕ್ಟೋಬರ್‌ನಲ್ಲಿ 16.58 ಬಿಲಿಯನ್ ಹಣಕಾಸು...

Read More

ಭಾರತ-ಮಲೇಷ್ಯಾ ಜಂಟಿ ಮಿಲಿಟರಿ ವ್ಯಾಯಾಮ ʼಹರಿಮೌ ಶಕ್ತಿʼನ 4 ನೇ ಆವೃತ್ತಿ ಆರಂಭ

ನವದೆಹಲಿ: ಭಾರತ-ಮಲೇಷ್ಯಾ ಜಂಟಿ ಮಿಲಿಟರಿ ವ್ಯಾಯಾಮ ʼಹರಿಮೌ ಶಕ್ತಿʼಯ 4 ನೇ ಆವೃತ್ತಿ ಇಂದು ಮಲೇಷ್ಯಾದ ಬೆಂಟಾಂಗ್ ಶಿಬಿರದಲ್ಲಿ ಪ್ರಾರಂಭವಾಯಿತು. 78 ಸಿಬ್ಬಂದಿಯನ್ನು ಒಳಗೊಂಡಿರುವ ಭಾರತೀಯ ತುಕಡಿಯನ್ನು ಮಹಾರ್ ರೆಜಿಮೆಂಟ್‌ನ ಬೆಟಾಲಿಯನ್ ಪ್ರತಿನಿಧಿಸುತ್ತಿದೆ. ರಾಯಲ್ ಮಲೇಷಿಯನ್ ರೆಜಿಮೆಂಟ್‌ನ 123 ಸಿಬ್ಬಂದಿಗಳು ಮಲೇಷಿಯಾದ...

Read More

ಮುಂದಿನ 10 ವರ್ಷಗಳಲ್ಲಿ 96 ಹಡಗು, ಜಲಾಂತರ್ಗಾಮಿ ನೌಕೆಗಳನ್ನು ಸೇರ್ಪಡೆಗೊಳಿಸಲಿದೆ ನೌಕಾಪಡೆ

ನವದೆಹಲಿ: ಮುಂದಿನ ಹತ್ತು ವರ್ಷಗಳಲ್ಲಿ 96 ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗುವುದು ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಹೇಳಿದ್ದಾರೆ. 62 ಹಡಗುಗಳು ಮತ್ತು ಒಂದು ಜಲಾಂತರ್ಗಾಮಿ ನೌಕೆಯು ನಿರ್ಮಾಣ ಹಂತದಲ್ಲಿದೆ ಮತ್ತು ಮುಂದಿನ ವರ್ಷದವರೆಗೆ...

Read More

ಗುವಾಹಟಿ: ಗಮನ ಸೆಳೆದ ಐಐಟಿಯ ವಿಜ್ಞಾನ ಉತ್ಸವದಲ್ಲಿನ ಬೃಹತ್ ಚಂದ್ರನ ಪ್ರತಿಕೃತಿ

ಗುವಾಹಟಿ: ಗುವಾಹಟಿಯ ಐಐಟಿಯಲ್ಲಿ ನಡೆಯುತ್ತಿರುವ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಚಂದ್ರನ ಸುಂದರ ಪ್ರತಿಕೃತಿಯು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಏಳು ಮೀಟರ್ ವ್ಯಾಸವನ್ನು ಹೊಂದಿರುವ ಈ ರಚನೆಯನ್ನು ಬ್ರಿಟಿಷ್ ಕಲಾವಿದ  ಲ್ಯೂಕ್ ಜೆರ್ರಾಮ್ ರಚಿಸಿದ್ದಾರೆ. ನಾಸಾ ಚಂದ್ರನತ್ತ ಹಾರಿಸಿದ  Lunar Reconnaissance Orbiter...

Read More

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳ ನಡೆಯುವ ಸ್ಥಳ ʼಪ್ರತ್ಯೇಕ ಜಿಲ್ಲೆʼಯಾಗಿ ಘೋಷಣೆ

ಪ್ರಯಾಗರಾಜ್: ಮುಂಬರುವ ಮಹಾ ಕುಂಭಮೇಳಕ್ಕೆ ಮುಂಚಿತವಾಗಿ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪ್ರಯಾಗರಾಜ್‌ನಲ್ಲಿರುವ ಮಹಾಕುಂಭ ಪ್ರದೇಶವನ್ನು ಹೊಸ ಜಿಲ್ಲೆಯಾಗಿ ಘೋಷಿಸಿದೆ. ಜನವರಿ 2025 ಕ್ಕೆ ನಿಗದಿಪಡಿಸಲಾದ ಭವ್ಯ ಧಾರ್ಮಿಕ ಕಾರ್ಯಕ್ರಮ ಮಹಾ ಕುಂಭಮೇಳದ ನಿರ್ವಹಣೆ...

Read More

Recent News

Back To Top