News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಂ.1 ಸಾನಿಯಾಗೆ ಮೋದಿ ಅಭಿನಂದನೆ

ನವದೆಹಲಿ: ಟೆನ್ನಿಸ್ ಡಬಲ್ಸ್‌ನ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಪಟ್ಟಕ್ಕೇರಿ ದಾಖಲೆ ಬರೆದಿರುವ ಸಾನಿಯಾ ಮಿರ್ಜಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಖ ಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ‘’ಅತ್ಯುತ್ತಮ ಸಾಧನೆ ಮಾಡಿದ್ದೀರಿ ಸಾನಿಯಾ ಮಿರ್ಜಾ, ವಿಶ್ವ ನಂಬರ್ ಒನ್...

Read More

ಮುಸ್ಲಿಮರ ಮತದಾನದ ಹಕ್ಕನ್ನು ರದ್ದುಪಡಿಸಿ: ಶಿವಸೇನೆ

ಮುಂಬಯಿ: ಮುಸ್ಲಿಂ ಧರ್ಮಿಯರ ಮತದಾನದ ಹಕ್ಕನ್ನು ರದ್ದುಪಡಿಸುವ ಆಗ್ರಹಿಸುವ ಮೂಲಕ ಶಿವಸೇನೆ ಮುಖಂಡ ಸಂಜಯ್ ರಾವತ್ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಬರೆದಿರುವ ನಾಯಕ...

Read More

ಛತ್ತೀಸ್‌ಗಢ: ನಕ್ಸಲ್ ದಾಳಿಗೆ ಯೋಧ ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ 48 ಗಂಟೆಯೊಳಗೆ ಮೂರನೇ ಬಾರಿಗೆ ಮತ್ತೊಮ್ಮೆ ನಕ್ಸಲ್ ದಾಳಿ ನಡೆದಿದೆ. ಸೋಮವಾರ ಕಂಕೇರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲರು ಒರ್ವ ಬಿಎಸ್‌ಎಫ್ ಯೋಧನನ್ನು ಹತ್ಯೆ ಮಾಡಿದ್ದಾರೆ. ಬಂದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚೋಟೆ ಬೈತಿಯಾ ಬಿಎಸ್‌ಎಫ್ ಶಿಬಿರದ...

Read More

ಜರ್ಮನ್ ಪ್ರವಾಸದಲ್ಲಿ ಮೋದಿ

ಹನ್ನೋವರ್: ಫ್ರಾನ್ಸ್ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಗೆ ಬಂದಿಳಿದಿದ್ದಾರೆ. ಇಲ್ಲಿನ ಹನ್ನೋವರ್‌ನಲ್ಲಿ ನಡೆಯಲಿರುವ ಇಂಡೋ-ಜರ್ಮನ್ ಸಮಿತ್‌ನ್ನು ಅವರು ಸೋಮವಾರ ಉದ್ಘಾಟನೆಗೊಳಿಸಲಿದ್ದಾರೆ. ನಿನ್ನೆ ಅವರು ಜರ್ಮನ್ ಚಾನ್ಸ್‌ಲೆರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಮೇಳ ಹನ್ನೋಬವರ್...

Read More

ಅಕ್ರಮ ಮರ ಸಾಗಾಟ ಪತ್ತೆ

ಸುಳ್ಯ : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳನ್ನು ಸುಳ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಮೂಲಕ ಈಚರ್ ಲಾರಿ ಮತ್ತು ಪಿಕ್‌ಅಫ್‌ನಲ್ಲಿ ಸಾಗಿಸಲಾಗುತ್ತಿದ್ದ ಒಂದು ಲಕ್ಷ ಕ್ಕೂ ಮಿಕ್ಕಿ ಬೆಲೆ ಬಾಳುವ ಹಲಸಿನ ಮರದ ದಿಮ್ಮಿ...

Read More

ಛತ್ತೀಸ್‌ಗಢ: ನಕ್ಸಲ್ ದಾಳಿಗೆ 9 ಪೊಲೀಸರು ಬಲಿ

ರಾಯ್ಪುರ: ಛತ್ತೀಸ್‌ಗಢದಲ್ಲಿ ಮತ್ತೆ ಅಟ್ಟಹಾಸ ಪ್ರದರ್ಶಿಸಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ 9 ಮಂದಿ ಪೊಲೀಸರು ಹತರಾಗಿದ್ದಾರೆ. ಅಲ್ಲದೇ 10 ಮಂದಿಗೆ ಗಾಯಗಳಾಗಿವೆ. ನಕ್ಸಲ್ ಪ್ರಾಬಲ್ಯವಿರುವ ದೋರ್ನಪಲ್ ಅರಣ್ಯಪ್ರದೇಶದೊಳಗೆ ಕಾರ್ಯಾಚರಣೆಗೆ ತೆರಳಿದ್ದ ಛತ್ತೀಸ್‌ಗಢ ಪೊಲೀಸ್ ಸ್ಪೆಷಲ್ ಟಾಸ್ಕ್ ಫೋರ್ಸ್‌ನ...

Read More

ಬಂದ್ ಹಿನ್ನಲೆ: ಕಾಶ್ಮೀರ ಜನಜೀವನ ಸ್ತಬ್ಧ

ಶ್ರೀನಗರ: ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್‌ಶಿಪ್ ಸ್ಥಾಪಿಸುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿ ಸಂಘಟನೆಗಳು ಶನಿವಾರ ಕಾಶ್ಮೀರ ಬಂದ್‌ಗೆ ಕರೆ ನೀಡಿರುವುದರಿಂದ ಅಲ್ಲಿನ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಅಂಗಡಿಗಳು, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಪೆಟ್ರೋಲ್ ಬಂಕ್‌ಗಳು ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಕಡೆ ಸಂಪೂರ್ಣ...

Read More

‘ಮೇಕ್ ಇನ್ ಇಂಡಿಯಾ’ಗೆ ಏರ್‌ಬಸ್ ಒಲವು

ಟೌಲೌಸ್: ಫ್ರಾನ್ಸ್ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ಫ್ರೆಂಚ್ ವಿದೇಶಾಂಗ ಸಚಿವ ಲೊರೆಂಟ್ ಫ್ಯಾಬಿಸ್ ಅವರೊಂದಿಗೆ ಟೌಲೌಸ್ ನಲ್ಲಿರುವ ಏರ್‌ಬಸ್ ಎ 380 ಅಸೆಂಬ್ಲಿ ಲೈನ್ ಫೆಸಿಲಿಟಿಗೆ ಭೇಟಿ ನೀಡಿದರು. ಈ ವೇಳೆ ಏರ್‌ಬಸ್ ಉತ್ಪಾದಕರು ನರೇಂದ್ರ...

Read More

ಲಖ್ವಿ ಬಿಡುಗಡೆಗೆ ಇಸ್ರೇಲ್ ಅಸಮಾಧಾನ

ನವದೆಹಲಿ: 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಇಸ್ರೇಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಲಖ್ವಿ ಬಿಡುಗಡೆ ಆಘಾತ ಮತ್ತು ಬೇಸರವನ್ನು ಉಂಟುಮಾಡಿದೆ. ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಅಂತಾರಾಷ್ಟ್ರೀಯ ಸಮುದಾಯಕ್ಕೆ ಇದು ಹಿನ್ನಡೆಯನ್ನುಂಟು ಮಾಡಿದೆ’ ಎಂದು...

Read More

ಮಲಾಲ ಬಳಿಕ ತಾರಾಮಂಡಲಕ್ಕೆ ಖಗೋಳಜ್ಞೆಯ ಹೆಸರು

ಇಸ್ಲಾಮಾಬಾದ್: ತಾರಮಂಡಲಕ್ಕೆ ಪಾಕಿಸ್ಥಾನ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸೂಫ್ ಝಾಯಿ ಅವರ ಹೆಸರಿಟ್ಟ ಬಳಿಕ ಇದೀಗ ಖಗೋಳಜ್ಞೆ ಅಮಿ ಮೈಂಝರ್ ಅವರ ಹೆಸರಿನ್ನಿಡಲಾಗಿದೆ. 316201  ಎಂಬ ತಾರಾಮಂಡಲಕ್ಕೆ ಮಲಾಲಾ ಹೆಸರಿಟ್ಟ ಬೆನ್ನಲ್ಲೇ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ನಾಸಾದ...

Read More

Recent News

Back To Top