News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಿರ್ಭಯಾ ಡಾಕ್ಯುಮೆಂಟರಿ ನಿಷೇಧ ಸಮರ್ಥಿಸಿದ ಮೋದಿ

ನವದೆಹಲಿ: ನಿರ್ಭಯಾ ಬಗೆಗಿನ ಡಾಕ್ಯುಮೆಂಟರಿಯ ಮೇಲೆ ನಿಷೇಧ ಹೇರಿದ ಬಗ್ಗೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಮೊದಲ ವರ್ಷದ ಆಡಳಿತದ ಬಗ್ಗೆ ಟೈಮ್ ಮ್ಯಾಗಜೀನ್‌ಗೆ ಸಂದರ್ಶನ ನೀಡಿದ ಅವರು ‘ಅತ್ಯಾಚಾರ ಸಂತ್ರಸ್ಥೆಯ ಘನತೆಯನ್ನು...

Read More

ಬಾಲನ್ಯಾಯ ಮಸೂದೆ ಲೋಕಸಭೆಯಲ್ಲಿ ಮಂಡನೆ

ನವದೆಹಲಿ: 16-18ರವರೆಗಿನ ವಯಸ್ಸಿನ ಅಪರಾಧಿಗಳನ್ನೂ ವಯಸ್ಕರೆಂದು ಪರಿಗಣಿಸಿ ಶಿಕ್ಷಿಸಲು ಅವಕಾಶವಿರುವ ಬಾಲನ್ಯಾಯ ಮಸೂದೆ ಗುರುವಾರ ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ಕಾಯ್ದೆಯ ಪ್ರಕಾರ 16 ರಿಂದ18 ವರ್ಷದೊಳಗಿನ ವ್ಯಕ್ತಿ ಕೊಲೆ, ಅತ್ಯಾಚಾರದಂತಹ ಘೋರ ಅಪರಾಧಗಳನ್ನು ಎಸಗಿದ ವೇಳೆ ಆತನನ್ನು ವಯಸ್ಕನೆಂದು ಪರಿಗಣಿಸಿ ಕಠಿಣ...

Read More

ವಿಶ್ವಾಸ್ ವಿರುದ್ಧ ಗೃಹ ಇಲಾಖೆಗೆ ಮಹಿಳಾ ಆಯೋಗ ಪತ್ರ

ನವದೆಹಲಿ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಅವರ ವಿರುದ್ಧ ದೆಹಲಿ ಮಹಿಳಾ ಆಯೋಗ ಗೃಹ ಇಲಾಖೆ, ಲೆಫ್ಟಿನೆಂಟ್ ಗವರ್ನರ್ ಮತ್ತು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ. ಆರೋಪದ ಹಿನ್ನಲೆಯಲ್ಲಿ ಆಯೋಗದ ಮುಂದೆ...

Read More

ಛತ್ತೀಸ್‌ಗಢ ಅಭಿವೃದ್ಧಿಗೆ ಮೋದಿ ಪಣ

ರಾಯ್ಪುರ: ನಕ್ಸಲ್ ಸಮಸ್ಯೆಯಿಂದಾಗಿ ಹಿಂದುಳಿದಿರುವ ಛತ್ತೀಸ್‌ಗಢವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಹೀಗಾಗೀ ಅವರು ನಕ್ಸಲ್ ಉಪಟಳ ಹೆಚ್ಚಾಗಿರುವ ದಾಂತೇವಾಡ ಮತ್ತು ಬಸ್ತರ್ ಜಿಲ್ಲೆಗಳಲ್ಲಿ ಬೃಹತ್ ಯೋಜನೆಗಳನ್ನು ಆರಂಭಿಸಲಿದ್ದಾರೆ. ಮೇ ೯ರಂದು ಛತ್ತೀಸ್‌ಗಢಕ್ಕೆ ತೆರಳಲಿರುವ ಮೋದಿ, ದಾಂತೇವಾಡದ...

Read More

ಆರ್‌ಜೆಡಿಯಿಂದ ಪಪ್ಪು ಯಾದವ್ ಉಚ್ಛಾಟನೆ

ಪಾಟ್ನಾ: ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನಲೆಯಲ್ಲಿ ಸಂಸದ ಪಪ್ಪು ಯಾದವ್ ಅವರನ್ನು ಆರ್‌ಜೆಡಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ದೆಹಲಿಗೆ ತೆರಳಿ ಪಪ್ಪು ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಕ್ಷಣದಿಂದ ಅವರನ್ನು ಉಚ್ಛಾಟನೆ ಮಾಡುವ...

Read More

ಸಲ್ಮಾನ್ ಜಾಮೀನು ರದ್ದು ಪಡಿಸುವಂತೆ ಸುಪ್ರೀಂಗೆ ಅರ್ಜಿ

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬಾಂಬೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನನ್ನು ರದ್ದು ಪಡಿಸುವಂತೆ ಕೋರಿ ಗುರುವಾರ ಸುಪ್ರೀಂಕೋರ್ಟ್‌ಗೆ ವಿಶೇಷ ರಜಾದಿನ ಪಿಟಿಷನ್‌ವೊಂದು ಸಲ್ಲಿಕೆಯಾಗಿದೆ. ಬಾಂಬೆ ಹೈಕೋರ್ಟ್ ಸಲ್ಮಾನ್ ವಿಚಾರವನ್ನು ತುಂಬಾ ಅವರಸರದಿಂದ ನಿರ್ಧರಿಸಿದೆ ಮತ್ತು ಸಲ್ಮಾನ್ ಜಾಮೀನು ಅರ್ಜಿಯ...

Read More

ನ್ಯೂ ಗಿನಿಯಲ್ಲಿ ಮತ್ತೆ ಕಂಪಿಸಿದ ಭೂಮಿ

ಅರವಾ: ಆಸ್ಟ್ರೇಲಿಯಾದ ಸಮೀಪದಲ್ಲಿರುವ ದ್ವೀಪರಾಷ್ಟ್ರ ಪಪುವಾ ನ್ಯೂ ಗಿನಿಯಲ್ಲಿ ಗುರುವಾರ 7.2 ತೀವ್ರತೆಯ ಭೂಕಂಪನವಾಗಿದೆ. ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಇದೇ ನ್ಯೂ ಗಿನಿಯಲ್ಲಿ 7.2 ತೀವ್ರತೆಯ ಭೂಕಂಪನವಾಗಿತ್ತು. ಆಗಲೂ ಯಾವುದೇ ಅನಾಹುತಗಳು ಸಂಭವಿಸಿರಲಿಲ್ಲ. ಇದೀಗ ಎರಡನೇ...

Read More

ರಷ್ಯಾಗೆ ಪ್ರಯಾಣ ಬೆಳೆಸಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುರುವಾರದಿಂದ 5 ದಿನಗಳ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿ ಅವರು 70ನೇ ವರ್ಷದ ‘ವಿಕ್ಟರಿ ಡೇ’ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡನೇ ವಿಶ್ವಯುದ್ಧದಲ್ಲಿ ರಷ್ಯಾದ ವಿಜಯವನ್ನು ಸಂಭ್ರಮಿಸುವುದಕ್ಕಾಗಿ ವಿಕ್ಟರಿ ಡೇಯನ್ನು ಆಚರಣೆ ಮಾಡಲಾಗುತ್ತದೆ. ಪ್ರವಾಸದ ವೇಳೆ ರಷ್ಯಾದ...

Read More

ಮೋದಿ ಆಡಳಿತದಲ್ಲಿ ಇಸ್ಲಾಂ ರಕ್ಷಣೆಗೆ ಫತ್ವಾ ಹೊರಡಿಸಬೇಕಂತೆ!

ನವದೆಹಲಿ: ನರೇಂದ್ರ ಮೋದಿಯ ಆಡಳಿತದಲ್ಲಿ ಇಸ್ಲಾಂನ್ನು ರಕ್ಷಣೆ ಮಾಡುವುದಕ್ಕಾಗಿ ಫತ್ವಾ ಹೊರಡಿಸಿ ಎಂದು ದಾರುಲ್ ಉಲುಮ್ ದಿಯೋಬಂದ್ ಸಂಘಟನೆಗೆ ಜಾಮಿಯತ್ ಉಲಮಾ-ಈ-ಹಿಂದ್ ಮುಖಂಡ ಮೌಲಾನಾ ಮೆಹಮೂದ್ ಮದನಿ ಮನವಿ ಮಾಡಿಕೊಂಡಿದ್ದಾನೆ. ಮೇ 16ರಂದು ದೆಹಲಿಯಲ್ಲಿ ಪ್ರಮುಖ ಮುಸ್ಲಿಂ ಮುಖಂಡರು ಸಮಾವೇಶವನ್ನು ಆಯೋಜಿಸಿದ್ದಾರೆ....

Read More

ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ 1.25 ಲಕ್ಷ ಕರೆಗಳು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳೆದ ತಿಂಗಳು ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ ಇದುವರೆಗೆ ಒಟ್ಟು 1.25 ಲಕ್ಷ ಕರೆಗಳು ಬಂದಿವೆ. ಕನಿಷ್ಠ ಆರು ಸಾವಿರ ಕರೆಗಳಿಗೆ ಬೇಕಾದ ಅಗತ್ಯ ನೆರವನ್ನು ಒದಗಿಸಲಾಗಿದೆ, 252 ಕರೆಗಳನ್ನು ಭ್ರಷ್ಟಾಚಾರ ವಿರೋಧಿ...

Read More

Recent News

Back To Top