News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ರೈನಾ

ನವದೆಹಲಿ: ಭಾರತದ ಕ್ರಿಕೆಟ್ ತಾರೆ ಸುರೇಶ್ ರೈನಾ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕ ಚೌಧರಿಯವರನ್ನು ಅವರು ಇಂದು ವರಿಸಿಲಿದ್ದಾರೆ. ದೆಹಲಿಯ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹ ಸಮಾರಂಭ ಏರ್ಪಡಲಿದೆ. ಪ್ರಿಯಾಂಕ ಬಾಲ್ಯದ ಗೆಳತಿಯಾದರೂ ಅಮ್ಮನ...

Read More

ಭೂಸ್ವಾಧೀನ ಮಸೂದೆಯ ಸುಗ್ರೀವಾಜ್ಞೆ ಮರುಜಾರಿ

ನವದೆಹಲಿ: ರಾಷ್ಟ್ರಪತಿಯವರು ಸಮ್ಮತಿ ಸೂಚಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭೂಸ್ವಾಧೀನ ಮಸೂದೆಯ ಸುಗ್ರಿವಾಜ್ಞೆಯನ್ನು ಶುಕ್ರವಾರ ಮರುಜಾರಿಗೊಳಿಸಿದೆ. ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ಸುಗ್ರೀವಾಜ್ಞೆಯನ್ನು ಮರು ಜಾರಿಗೊಳಿಸಲಾಗಿದೆ. ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತವಿಲ್ಲದ ಕಾರಣ ಈ ಮಸೂದೆ ಅಂಗೀಕಾರಗೊಳ್ಳಲಿ ವಿಫಲವಾಗಿದೆ. ಬಹುಮತವಿರುವ...

Read More

ಬಟ್ಟೆ ಸ್ಟೋರ್‌ನ ಚೇಂಜಿಂಗ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ ಹಚ್ಚಿದ ಸ್ಮೃತಿ

ಕ್ಯಾಂಡೊಲಿಮ್: ತಾನು ಶಾಪಿಂಗ್ ಮಾಡುತ್ತಿದ್ದ ಬಟ್ಟೆ ಸ್ಟೋರ್‌ನ ಚೇಂಜಿಂಗ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿರುವುದನ್ನು ಪತ್ತೆ ಹಚ್ಚಿದ ಕೇಂದ್ರ ಸಚಿವೆ ತಕ್ಷಣ ಆ ಶಾಪ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಗೋವಾದಲ್ಲಿ ರಜಾದಿನ ಕಳೆಯುತ್ತಿರುವ ಸ್ಮೃತಿ ಕ್ಯಾಂಡೊಲಿಮ್‌ನಲ್ಲಿ ಶುಕ್ರವಾರ ಫ್ಯಾಬ್‌...

Read More

ಸಮುದ್ರ ಗಡಿಯಲ್ಲಿ ಮೀನುಗಾರಿಕೆಗೆ ಭಾರತೀಯರಿಗೆ ಅವಕಾಶ ನೀಡಿಲ್ಲ

ಕೊಲಂಬೋ: ಭಾರತೀಯ ಮೀನುಗಾರರಿಗೆ ನಮ್ಮ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡಲು ನಾವು ಅವಕಾಶ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ನಿಯಮಬಾಹಿರವಾಗಿ ಮೀನುಗಾರಿಕೆ ನಡೆಸುವ ದೋಣಿಗಳನ್ನು ವಶಕ್ಕೆ ಪಡೆಯುವಂತೆ ತಮ್ಮ ನೌಕಾಸೇನೆಗೆ ಸೂಚನೆ ನೀಡಿದ್ದಾರೆ. ಮೈತ್ರಿಪಾಲ ಅವರು ಭಾರತೀಯರಿಗೆ...

Read More

ಎ.22ರಂದು ಭೂಸ್ವಾಧೀನ ಮಸೂದೆ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆ

ನವದೆಹಲಿ: ಭೂಸ್ವಾಧೀನ ಮಸೂದೆಯ ವಿರುದ್ಧ ಹೋರಾಟ ನಡೆಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಎ.22ರಂದು ಅವರು ಮಸೂದೆ ವಿರುದ್ಧ ಪಾರ್ಲಿಮೆಂಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ‘ಕೇಜ್ರಿವಾಲ್ ಅವರು ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದು ಅವರಿಗೆ ಇತರ ಎಎಪಿ ನಾಯಕರುಗಳು ಸಾಥ್...

Read More

ಬಿಜೆಪಿಯ ತಪ್ಪು ಹುಡುಕುವ ಬದಲು ನಿಮ್ಮ ನಾಯಕನನ್ನು ಹುಡುಕಿ

ಬೆಂಗಳೂರು: ಬಿಜೆಪಿ ವಿರುದ್ಧ ಸದಾ ಹರಿಹಾಯುತ್ತಿರುವ ಕಾಂಗ್ರೆಸ್‌ಗೆ ಟಾಂಗ್ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ‘ಸದಾ ಬಿಜೆಪಿಯಲ್ಲಿನ ತಪ್ಪು ಹುಡುಕುವ ಬದಲು ನಾಪತ್ತೆಯಾಗಿರುವ ನಿಮ್ಮ ನಾಯಕನನ್ನು ಹುಡುಕಿ’ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾಪತ್ತೆಯಾಗಿರುವ ರಾಹುಲ್ ಗಾಂಧಿಯವರನ್ನು ಟಾರ್ಗೆಟ್ ಮಾಡಿದ್ದಾರೆ....

Read More

ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಒಂದೆಡೆ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿತ್ತು, ಬಿಜೆಪಿಯ ದಿಗ್ಗಜ ನಾಯಕರುಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಇನ್ನೊಂದೆಡೆ ಕಾರ್ಯಕಾರಿಣಿ ಸಭೆಯ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕಪ್ಪುಹಣ...

Read More

ಬಹುತೇಕ ಮಹಿಳೆಯರು ಪತಿಯಿಂದಲೇ ಅಫೀಮ್ ಸೇವನೆ ಕಲಿತರು!

ಇಟಾನಗರ್: ಅರುಣಾಚಲ ಪ್ರದೇಶದಲ್ಲಿನ ಬಹುತೇಕ ಮಾದಕ ವ್ಯಸನಿ ಮಹಿಳೆಯರು ತಮ್ಮ ಪತಿಯರಿಂದಲೇ ಮಾದಕ ದ್ರವ್ಯ ಸೇವನೆಯ ಚಟ ಹತ್ತಿಸಿಕೊಂಡಿದ್ದಾರೆ ಎಂದು ನೂತನ ಅಧ್ಯಯನದಿಂದ ತಿಳಿದು ಬಂದಿದೆ. ಈ ಈಶಾನ್ಯ ಭಾಗದ ಶೇ.2.1ರಷ್ಟು ಮಹಿಳೆಯರು ಅಫೀಮ್ ಸೇವಕರಾಗಿದ್ದಾರೆ, ಇವರಲ್ಲಿ ಬಹುತೇಕರು ಮದುವೆಯ ಬಳಿಕ ತಮ್ಮ...

Read More

ಭಾರತದಲ್ಲಿ ಒಲಿಂಪಿಕ್ ಆಯೋಜಿಸಲು ಮೋದಿ ಉತ್ಸುಕ

ನವದೆಹಲಿ: 2024ರ ಒಲಿಂಪಿಕ್ ಗೇಮ್ಸ್‌ನ್ನು ಭಾರತದಲ್ಲಿ ಆಯೋಜನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ತೋಮಸ್ ಬಾಚ್ ಅವರೊಂದಿಗೆ ಈ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಶ್ವದ...

Read More

ಉರ್ದು ಭಾರತ-ಪಾಕ್ ನಡುವೆ ಅನುಬಂಧ ಮೂಡಿಸಲಿದೆ

ನವದೆಹಲಿ: ಉರ್ದು ಭಾಷೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಒಂದು ವಿಶೇಷ ಅನುಬಂಧವನ್ನು ಮೂಡಿಸುವುದರಲ್ಲಿ ಸಹಕಾರಿಯಾಗಲಿದೆ ಎಂದು ಪಾಕ್‌ನ ಭಾರತೀಯ ರಾಯಭಾರಿ ಅಬ್ದುಲ್ ಬಸಿತ್ ತಿಳಿಸಿದ್ದಾರೆ. ಉರ್ದು ಭಾಷಾ ಸಮಾರಂಭದಲ್ಲಿ ಮಾತನಾಡಿದ ಅವರು  ‘ಉರ್ದು ಭಾಷೆ ಎರಡೂ ರಾಷ್ಟ್ರಗಳಲ್ಲಿ ಪ್ರಸಿದ್ಧವಾಗಿರುವುದರಿಂದ ಅದು...

Read More

Recent News

Back To Top