News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಔರಂಗಬಾದ್ ಮುನ್ಸಿಪಲ್ : ಬಿಜೆಪಿ-ಶಿವಸೇನೆಗೆ ಜಯ

ಮುಂಬಯಿ: ಔರಂಗಬಾದ್ ಮುನ್ಸಿಪಲ್ ಕಾರ್ಪೋರೇಶನ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಜಯಭೇರಿ ಬಾರಿಸಿದೆ. ಒಟ್ಟು 113 ಸ್ಥಾನಗಳಲ್ಲಿ ಈ ಮೈತ್ರಿ 58 ಸ್ಥಾನಗಳನ್ನು ಗೆದ್ದುಕೊಂಡಿದೆ. ಓವೈಸಿ ಸಹೋದರರ ಎಐಎಂಐಎಂ ಪಕ್ಷ 23 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ 10 ಮತ್ತು...

Read More

ಕರ್ನಾಟಕ ಒಪ್ಟಿಕಲ್‌ನ ಲ| ಭಾಸ್ಕರ್ ಕೆ.ಶೆಟ್ಟಿ ನಿಧನ

ಮುಂಬಯಿ: ಮಹಾನಗರದಲ್ಲಿನ ತುಳು-ಕನ್ನಡಿಗರ ಅಚ್ಚುಮೆಚ್ಚಿನ ಹೆಸರಾಂತ ಸಮಾಜ ಸೇವಕ, ಲೇಖಕ, ಕರ್ನಾಟಕ ಒಪ್ಟಿಕಲ್‌ನ ಮಾಲೀಕ ಲಯನ್ ಭಾಸ್ಕರ್ ಕೃಷ್ಣ ಶೆಟ್ಟಿ (71.) ಅವರು ಇಂದಿಲ್ಲಿ ಗುರುವಾರ ಮುಂಜಾನೆ ಅಂಧೇರಿ ಪೂರ್ವದ ಪಂಪ್‌ಹೌಸ್ ಅಲ್ಲಿನ ಸ್ವನಿವಾಸದಲ್ಲಿ  ಹೃದಯಾಘಾತದಿಂದ ನಿಧನರಾದರು. ಉಡುಪಿ ಜಿಲ್ಲೆಯ ಕಡೇಕಾರು...

Read More

6 ಮಿಲಿಯನ್ ಪೌಂಡ್‌ಗೆ ಮಾರಾಟವಾದ ಟಿಪ್ಪು ಶಸ್ತ್ರಾಸ್ತ್ರಗಳು

ಲಂಡನ್‌: ಮೈಸೂರಿನ ರಾಜ ಟಿಪ್ಪು ಸುಲ್ತಾನನಿಗೆ ಸಂಬಂಧಪಟ್ಟ ಶಸ್ತ್ರಾಸ್ತ್ರ ಮತ್ತು ರಕ್ಷಾ ಕವಚಗಳ ಸಂಗ್ರಹವನ್ನು ಲಂಡನ್‌ನಲ್ಲಿ ಸುಮಾರು 6 ಮಿಲಿಯನ್ ಪೌಂಡ್‌ಗಳಿಗೆ ಮಾರಾಟ ಮಾಡಲಾಗಿದೆ. ‘ಬೋನ್ಹಾಮ್ಸ್ ಇಸ್ಲಾಮಿಕ್ ಆಂಡ್ ಇಂಡಿಯನ್ ಆರ್ಟ್ ಸೇಲ್’ ಎ.21ರಂದು ಸಂಸ್ಥೆ ಟಿಪ್ಪುವಿಗೆ ಸೇರಿದ ಒಟ್ಟು 30...

Read More

ಗ್ರಾಮ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಿ

ಬೆಳ್ತಂಗಡಿ: ಗ್ರಾಮದ ಜನರಿಗೆ ತಮ್ಮ ಗ್ರಾಮದ ಬಗ್ಗೆ ಅಭಿಮಾನವಿರಬೇಕು. ಗ್ರಾಮ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಿ, ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ದ.ಕ.ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಹೇಳಿದರು. ಅವರು ಉಜಿರೆಯಲ್ಲಿ ಉಜಿರೆ ಗ್ರಾ.ಪಂ.ಸುವರ್ಣ ಗ್ರಾಮಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿಗಳ ಮತ್ತು...

Read More

ಅಮೆರಿಕಾದ ಪ್ರಧಾನ ಸರ್ಜನ್ ಆಗಿ ಡಾ.ಮೂರ್ತಿ ಅಧಿಕಾರ ಸ್ವೀಕಾರ

ವಾಷಿಂಗ್ಟನ್: ಅಮೆರಿಕದ ಪ್ರಧಾನ ಸರ್ಜನ್ ಜನರಲ್ ಆಗಿ ಭಾರತೀಯ ಮೂಲದ  ವೈದ್ಯ ಡಾ.ವಿವೇಕ್ ಮೂರ್ತಿ (37) ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಅವರಿಗೆ ಉಪ ಅಧ್ಯಕ್ಷ ಜೋ ಬಿಡನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಭಗದ್ಗೀತೆ ಹೆಸರಿನಲ್ಲಿ ಮೂರ್ತಿ ಪ್ರಮಾಣ ವಚನ ಸ್ವೀಕರಿಸಿದರು....

Read More

ರೈತರ ಜೀವ ಅತ್ಯಮೂಲ್ಯವಾದುದು: ಮೋದಿ

ನವದೆಹಲಿ: ರೈತರ, ಮಾನವನ ಜೀವನಕ್ಕಿಂತ ಮಿಗಿಲಾದುದು ಏನೂ ಇಲ್ಲ. ರೈತರ ಆತ್ಮಹತ್ಯೆ ಮೊದಲಿನಿಂದಲೂ ಇದ್ದಂತಹ ಸಮಸ್ಯೆಯಾಗಿದ್ದು, ಈ ವಿಷಯದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಗುರುವಾರ ಲೋಕಸಭೆಯಲ್ಲಿ ಎಎಪಿ ಸಮಾವೇಶದಲ್ಲಿ...

Read More

ಶ್ರೀರಾಮ ಪರಿವಾರ, ಆಂಜನೇಯ ವಿಗ್ರಹಗಳಿಗೆ ಬೃಹತ್ ಶಿಲೆ ಆಯ್ಕೆ

ಕಲ್ಲಡ್ಕ: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮ ಪರಿವಾರ ಮತ್ತು ಆಂಜನೇಯ ವಿಗ್ರಹಗಳಿಗೆ ಅಳದಂಗಡಿಯಲ್ಲಿ ಬೃಹತ್ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಏ.23 ರಂದು ಬೆಳಿಗ್ಗೆ 6.00ಗಂಟೆಗೆ ಶ್ರೀರಾಮ ಮಂದಿರದ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಲ್ಲಡ್ಕ ಡಾ...

Read More

ಸ್ಥಳಾಂತರಗೊಂಡ ತಾಲೂಕು ಕಛೇರಿಯಲ್ಲಿ ಅಕ್ರಮ ಕಾರ್ಯದ ಶಂಕೆ

ಬಂಟ್ವಾಳ; ಬಿ.ಸಿ.ರೋಡಿನಲ್ಲಿರುವ ತಾಲೂಕು ಕಛೇರಿ ಸ್ಥಳದಲ್ಲಿ 10ಕೋಟಿ ರೂ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಹಿನ್ನೆಲೆಯಲ್ಲಿ, ಸದ್ರಿ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕು ಕಛೇರಿ , ಸಬ್‌ರಿಜಿಸ್ಟ್ರಾರ್ ಕಛೇರಿ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಹಳೇ ತಾಲೂಕು ಕಚೇರಿಯಲ್ಲಿರುವ ದಾಖಲೆಗಳನ್ನು ಸರಿಯಾದ...

Read More

ರೈತ ಆತ್ಮಹತ್ಯೆ: ರಾಜ್ಯಸಭೆಯಲ್ಲಿ ಬಿಗುವಿನ ಚರ್ಚೆ

ನವದೆಹಲಿ: ಎಎಪಿ ಸಮಾವೇಶದಲ್ಲಿ ರೈತ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ವಿವಿಧ ಪಕ್ಷಗಳ ನಾಯಕರುಗಳು ಒಬ್ಬರ ಮೇಲೊಬ್ಬರು ಗೂಬೆ ಕೂರಿಸಲು ಪ್ರಯತ್ನಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಏರ್ಪಟ್ಟಿತು. ಆತ್ಮಹತ್ಯೆಯ ಬಗೆಗಿನ ಚರ್ಚೆಗೆ ಅನುವು ಮಾಡಿಕೊಡಬೇಕೆಂದು...

Read More

ಪ್ಯಾರಾಲಿಂಪಿಕ್ ಸಮಿತಿಯನ್ನು ಅಮಾನತು ಮಾಡಿದ ಕ್ರೀಡಾ ಸಚಿವಾಲಯ

ನವದೆಹಲಿ: 15ನೇ ರಾಷ್ಟ್ರೀಯ ಪ್ಯಾರಾಲಿಂಪಿಕ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಕ್ರೀಡಾಳುಗಳಿಗೆ ವ್ಯವಸ್ಥೆ ಕಲ್ಪಿಸದೆ ಅವರನ್ನು ಹೀನಾಯವಾಗಿ ನಡೆಸಿಕೊಂಡ ಆರೋಪಕ್ಕೆ ಗುರಿಯಾಗಿರುವ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಈಗಾಗಲೇ ಈ ಸಮಿತಿ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯಿಂದ ಅಮಾನತಿಗೊಳಗಾಗಿದೆ. ಅಲ್ಲದೇ ತಾತ್ಕಲಿಕವಾಗಿ ಒಂದು...

Read More

Recent News

Back To Top