News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ಮೋದಿ ಆಡಳಿತದಲ್ಲಿ ಇಸ್ಲಾಂ ರಕ್ಷಣೆಗೆ ಫತ್ವಾ ಹೊರಡಿಸಬೇಕಂತೆ!

ನವದೆಹಲಿ: ನರೇಂದ್ರ ಮೋದಿಯ ಆಡಳಿತದಲ್ಲಿ ಇಸ್ಲಾಂನ್ನು ರಕ್ಷಣೆ ಮಾಡುವುದಕ್ಕಾಗಿ ಫತ್ವಾ ಹೊರಡಿಸಿ ಎಂದು ದಾರುಲ್ ಉಲುಮ್ ದಿಯೋಬಂದ್ ಸಂಘಟನೆಗೆ ಜಾಮಿಯತ್ ಉಲಮಾ-ಈ-ಹಿಂದ್ ಮುಖಂಡ ಮೌಲಾನಾ ಮೆಹಮೂದ್ ಮದನಿ ಮನವಿ ಮಾಡಿಕೊಂಡಿದ್ದಾನೆ. ಮೇ 16ರಂದು ದೆಹಲಿಯಲ್ಲಿ ಪ್ರಮುಖ ಮುಸ್ಲಿಂ ಮುಖಂಡರು ಸಮಾವೇಶವನ್ನು ಆಯೋಜಿಸಿದ್ದಾರೆ....

Read More

ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ 1.25 ಲಕ್ಷ ಕರೆಗಳು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಳೆದ ತಿಂಗಳು ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ ಇದುವರೆಗೆ ಒಟ್ಟು 1.25 ಲಕ್ಷ ಕರೆಗಳು ಬಂದಿವೆ. ಕನಿಷ್ಠ ಆರು ಸಾವಿರ ಕರೆಗಳಿಗೆ ಬೇಕಾದ ಅಗತ್ಯ ನೆರವನ್ನು ಒದಗಿಸಲಾಗಿದೆ, 252 ಕರೆಗಳನ್ನು ಭ್ರಷ್ಟಾಚಾರ ವಿರೋಧಿ...

Read More

ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ ಆರಂಭ

ಬ್ರಿಟನ್: ಭಾರೀ ಕುತೂಹಲ ಕೆರಳಿಸಿರುವ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿದೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಬೆಳಿಗ್ಗೆ 11.30ಕ್ಕೆ ಚುನಾವಣೆ ಆರಂಭಗೊಂಡಿದ್ದು, ಶುಕ್ರವಾರ ನಸುಕಿನ 2.30ರವರೆಗೆ ಮುಂದುವರೆಯಲಿದೆ. ಮತದಾನ ಅಂತ್ಯಗೊಂಡ ತಕ್ಷಣವೇ ಮತಎಣಿಕೆ ಕಾರ್ಯ ನಡೆಯಲಿದೆ. ಬ್ರಿಟನ್ ಸಂಸತ್ತಿನಲ್ಲಿ ಒಟ್ಟು 650...

Read More

ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್‌.ಡಿ. ಕುಮಾರ ಸ್ವಾಮಿ ಅವರಿಗೆ ಮತ್ತೆ ಭೂ ಕಂಟಕ ಆರಂಭವಾಗಿದೆ. ಭೂ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಅವರ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ. ಆರ್‌ಟಿ ನಗರದ ಮತಡಹಳ್ಳಿಯ ಜಾಗವನ್ನು ಡಿನೋಟಿಫಿಕೇಶನ್ ಮಾಡಿದ ಕ್ರಿಮಿನಲ್ ಕುತಂತ್ರದ ಆರೋಪದ...

Read More

ಕೇರಳ ಕ್ರೀಡಾ ಕೇಂದ್ರದಲ್ಲಿ ಬಾಲಕಿಯರ ಆತ್ಮಹತ್ಯೆ ಯತ್ನ: ಒಬ್ಬಳು ಮೃತ

ಅಲೆಪ್ಪಿ: ಕೇರಳದ ಅಲೆಪ್ಪಿಯಲ್ಲಿನ ಕ್ರೀಡಾ ತರಬೇತಿ ಸಂಸ್ಥೆಯಲ್ಲಿ ವಿಷದ ಹಣ್ಣನ್ನು ಸೇವನೆ ಮಾಡಿ ಒರ್ವ ಬಾಲಕಿ ಮೃತಳಾಗಿದ್ದಾಳೆ. ಮೂವರ ಸ್ಥಿತಿ ಗಂಭೀರವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಇವರು ವಿಷಯುಕ್ತ ಹಣ್ಣನ್ನು ಸೇವಿಸಿದರು ಎನ್ನಲಾಗಿದೆ. ಈ ನಾಲ್ವರು ಹುಡುಗಿಯರು ರೋವರ್‍ಸ್‌ಗಳಾಗಿದ್ದು, ಅಲೆಪ್ಪಿಯ ವಾಟರ್‌ಸ್ಪೋರ್ಟ್ಸ್ ...

Read More

ಭಾರತ ಜಗತ್ತಿನಲ್ಲೇ ಅತ್ಯಂತ ಸಹಿಷ್ಣು ರಾಷ್ಟ್ರ: ಅರಬ್ ಚಿಂತಕ

ನವದೆಹಲಿ: ಸೌದಿ ಅರೇಬಿಯಾದ ಖ್ಯಾತ ಪ್ರಗತಿಪರ ಅಂಕಣಕಾರ ಮತ್ತು ಚಿಂತಕ ಖಲಾಫ್ ಅಲ್-ಹರ್ಬಿ ಭಾರತವನ್ನು ಹಾಡಿಹೊಗಳಿದ್ದಾರೆ. ಭಾರತ ಈ ಜಗತ್ತಿನ ಅತ್ಯಂತ ಸಹಿಷ್ಣು ರಾಷ್ಟ್ರ ಎಂದು ಬಣ್ಣಿಸಿದ್ದಾರೆ. ಸೌದಿ ಗಝೆಟ್‌ನಲ್ಲಿನ ಅವರು ‘ಇಂಡಿಯಾ-ಎ ಕಂಟ್ರಿ ದಟ್ ರೈಡ್ಸ್ ಎಲಿಫೆಂಟ್ಸ್’ ಎಂಬ ಶೀರ್ಷಿಕೆಯ...

Read More

ಮಾನನಷ್ಟ ಮೊಕದ್ದಮೆ: ರಾಹುಲ್‌ಗೆ ರಿಲೀಫ್

ನವದೆಹಲಿ: ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿರುವ ರಾಹುಲ್ ಗಾಂಧಿಯವರಿಗೆ ಇದೀಗ ಸುಪ್ರೀಂಕೋರ್ಟ್ ರಿಲೀಫ್ ನೀಡಿದೆ. ಅವರ ವಿರುದ್ಧದ ಆರೋಪದ ವಿಚಾರಣೆಗೆ ಗುರುವಾರ ಸುಪ್ರೀಂ ತಡೆ ನೀಡಿದೆ. ತನ್ನ ಮೇಲಿನ ಮಾನನಷ್ಟ ಮೊಕದ್ದಮೆಯನ್ನು ರದ್ದು ಪಡಿಸುವಂತೆ ಕೋರಿ ರಾಹುಲ್...

Read More

ಪಟಾಕಿ ಕಾರ್ಖಾನೆ ಸ್ಫೋಟ: 10 ಬಲಿ

ಮಿಡ್ನಾಪುರ್: ಪಶ್ಚಿಮಬಂಗಾಳದ ಮಿಡ್ನಾಪುರದಲ್ಲಿನ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡಿದ್ದು, ಕನಿಷ್ಠ 10 ಮಂದಿ ಮೃತರಾಗಿದ್ದಾರೆ. 7 ಮಂದಿಗೆ ಗಂಭೀರ ಗಾಯಗಳಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪಟಾಕಿ...

Read More

ಶುಕ್ರವಾರದವರೆಗೆ ಸಲ್ಮಾನ್‌ಗೆ ಮಧ್ಯಂತರ ಜಾಮೀನು

ಮುಂಬಯಿ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ತಪ್ಪಿತಸ್ಥನಾಗಿ 5 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಶುಕ್ರವಾರದವರೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದಾರೆ,...

Read More

ದಾವೂದ್ ಎಲ್ಲಿದ್ದಾನೆ ಸ್ಪಷ್ಟಪಡಿಸಿ ಎಂದ ಕಾಂಗ್ರೆಸ್

ನವದೆಹಲಿ: ಭೂಗತ ಪಾತಕಿ ಎಲ್ಲಿದ್ದಾನೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬುಧವಾರ ಸಂಸತ್ತಿನಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರು ಸರ್ಕಾರವನ್ನು ಆಗ್ರಹಿಸಿದರು. ಮಂಗಳವಾರ ಲೋಕಸಭೆಯಲ್ಲಿ ಗೃಹಖಾತೆ ರಾಜ್ಯಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧರಿ ಅವರು, ದಾವೂದ್ ಎಲ್ಲಿದ್ದಾನೆಂದು ತಿಳಿದಿಲ್ಲ, ಆತನಿರುವ ಜಾಗ...

Read More

Recent News

Back To Top