Date : Wednesday, 01-07-2015
ಜಮ್ಮು: ಬಿಗಿ ಭದ್ರತೆಯ ನಡುವೆ ಬುಧವಾರ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಭೋಲೇನಾಥನ ನಾಮಜಪ ಮಾಡಿಕೊಂಡು, ಭಕ್ತಿ ಭಾವದೊಂದಿಗೆ ಯಾತ್ರಾರ್ಥಿಗಳ ಮೊದಲ ತಂಡ ಅಮರನಾಥನ ದರ್ಶನಕ್ಕೆ ತೆರಳಿದೆ. ಮೊದಲ ತಂಡದಲ್ಲಿ 1,280 ಯಾತ್ರಾರ್ಥಿಗಳಿದ್ದಾರೆ, ಜಮ್ಮುವಿನ ಭಗವತಿ ನಗರ್ ಶಿಬಿರದಿಂದ ಅವರಿಂದು ಯಾತ್ರೆ...
Date : Wednesday, 01-07-2015
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ಥೆ ಮತ್ತು ಅಪರಾಧಿಯ ನಡುವೆ ಸಂಧಾನ ಏರ್ಪಡಿಸುವುದು ಕಾನೂನು ಬಾಹಿರ. ಇಂತಹ ಪ್ರಯತ್ನ ಕಾನೂನು ಬಾಹಿರ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಅತ್ಯಾಚಾರಿಯೊಬ್ಬನಿಗೆ ಸಂತ್ರಸ್ಥೆಯನ್ನು ಮದುವೆಯಾಗುವಂತೆ ಹೇಳಿ ಜಾಮೀನು ನೀಡಿದ ಮದ್ರಾಸ್...
Date : Wednesday, 01-07-2015
ಬೀಜಿಂಗ್: ಚೈನೀಸ್ ಕಮ್ಯೂನಿಸ್ಟ್ ಪಕ್ಷ ಸ್ಥಾಪನೆಯ ೯೪ನೇ ವರ್ಷಾಚರಣೆಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರಧಾನಿ ಲೀ ಕ್ಸಿಯಾಂಗ್ ಅವರಿಗೆ ಬುಧವಾರ ಬೆಳಿಗ್ಗೆ ಶುಭಾಶಯಗಳನ್ನು ಕೋರಿದ್ದಾರೆ. ಮೋದಿಯ ಶುಭಾಶಯ ಚೀನಾದಲ್ಲಿ ಭಾರೀ ಸುದ್ದಿ ಮಾಡಿದೆ. ಚೀನಾ ವೈಬೋದಲ್ಲಿ ‘ಹ್ಯಾಪಿ ಬರ್ತ್...
Date : Wednesday, 01-07-2015
ಕಠ್ಮಂಡು: ತನ್ನೊಡೆಯನಿಗೆ ನಿಯತ್ತಾಗಿ ಬದುಕುವ, ಉತ್ತಮ ಸಾಂಗತ್ಯ ನೀಡುವ ಪ್ರಾಣಿ ಎಂದರೆ ಅದು ನಾಯಿ. ಇಂತಹ ನಾಯಿಗಳಿಗೆ ಧನ್ಯವಾದ ಸಮರ್ಪಿಸಲೆಂದೇ ನೇಪಾಳದಲ್ಲಿ ಒಂದು ಹಬ್ಬವಿದೆ. ಈ ಹಬ್ಬವೇ ಕುಕುರ್ ತಿಹಾರ್. ಕುಕುರ್ ತಿಹಾರ್ ವರ್ಷಕೊಮ್ಮೆ ಬರುವ ಹಿಂದೂ ಹಬ್ಬ. ಈ ಹಬ್ಬದ...
Date : Wednesday, 01-07-2015
ಅಹ್ಮದಾಬಾದ್: ರಿಲಾಯನ್ಸ್ ಸಂಸ್ಥೆಯ ಸಂಸ್ಥಾಪಕ ಧೀರೂಭಾಯಿ ಅಂಬಾನಿಯವರ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಉದ್ಯಮಶೀಲತೆಯ ಸ್ಫೂರ್ತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಧೀರೂಭಾಯಿ ಅವರ ಸಾಧನೆಯನ್ನು ಪಠ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ರಾಜ್ಯ ಪಠ್ಯಪುಸ್ತಕ ಮಂಡಳಿಯ ಅಧಿಕಾರಿಗಳು...
Date : Wednesday, 01-07-2015
ನವದೆಹಲಿ: ಈಗಾಗಲೇ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ಇದೀಗ ಬಿಜೆಪಿಯ ಮತ್ತೊಬ್ಬ ನಾಯಕ ವರುಣ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. 3 ವರ್ಷಗಳ...
Date : Wednesday, 01-07-2015
ನವದೆಹಲಿ: ತನ್ನ ಮನೋರಂಜನೆಗಾಗಿ, ವಿಕೃತ ಸಂತೋಷಕ್ಕಾಗಿ ಮನುಷ್ಯ ಪ್ರಾಣಿಗಳನ್ನು ಅತಿ ಹೀನಾಯ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ಗೂಳಿ ಓಟ, ಕೋಳಿ ಅಂಕ ಇದಕ್ಕೆಲ್ಲಾ ಪ್ರತ್ಯಕ್ಷ ಸಾಕ್ಷಿ. ಆದರೆ ಇದಕ್ಕಿಂತಲೂ ಭಯಾನಕವಾಗಿ ‘ನಾಯಿ ಕಾದಾಟ’ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ನಾಯಿಗಳ ರಕ್ತಪಾತ ನಡೆಸಲಾಗುತ್ತದೆ....
Date : Wednesday, 01-07-2015
ಪಾಟ್ನಾ: ನಾಪತ್ತೆಯಾಗಿರುವ 346 ಮಕ್ಕಳನ್ನು ಪತ್ತೆ ಮಾಡುವುದಕ್ಕಾಗಿ ಬಿಹಾರದಲ್ಲಿ ಒಂದು ವಿಶಿಷ್ಟ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತಿದೆ. ಅದುವೇ ‘ಆಪರೇಶನ್ ಸ್ಮೈಲ್’. ಮಕ್ಕಳನ್ನು ಕಳೆದುಕೊಂಡು ದುಃಖತಪ್ತರಾಗಿರುವ ಪೋಷಕರ ಮುಖದಲ್ಲಿ ನಗುವನ್ನು ಮೂಡಿಸುವುದೇ ಈ ಆಪರೇಶನ್ ಸ್ಮೈಲ್‌ನ ಮುಖ್ಯ ಉದ್ದೇಶ. ಪೋಷಕರಿಂದ ದೂರವಾಗಿರುವ 346 ಮಕ್ಕಳ...
Date : Wednesday, 01-07-2015
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ತುಸು ಅಗ್ಗವಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 31 ಪೈಸೆ ಮತ್ತು ಡಿಸೇಲ್‌ಗೆ 71 ಪೈಸೆ ಕಡಿಮೆಯಾಗಿದೆ. ಈ ನೂತನ ದರ ಮಂಗಳವಾರ ಮದ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿರುವುದರಿಂದ ಭಾರತೀಯ...
Date : Tuesday, 30-06-2015
ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತಿ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಪಾಲಿಗ್ರಾಫ್ ಟೆಸ್ಟ್ (ಸುಳ್ಳು ಪತ್ತೆ ಪರೀಕ್ಷೆ) ನಡೆಸಲು ವಿಶೇಷ ತನಿಖಾ ತಂಡ ತೀರ್ಮಾನಿಸಿದೆ. ಸುನಂದಾ ಸಾವಿಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು...