News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೌದಿಯಿಂದ ಪಾಕ್‌ನ 39 ಸಾವಿರ ಪ್ರಜೆಗಳು ಗಡಿಪಾರು

ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ 39 ಸಾವಿರ ಪಾಕಿಸ್ಥಾನ ಪ್ರಜೆಗಳನ್ನು ಸೌದಿ ಅರೇಬಿಯಾದ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ. ದೇಶದಲ್ಲಿ ವಾಸವಿದ್ದ ಪಾಕಿಸ್ಥಾನ ಪ್ರಜೆಗಳನ್ನು ಗುರುತಿಸಿರುವ ಸೌದಿ ಅರೇಬಿಯಾದ ಅಧಿಕಾರಿಗಳು, ಕಳೆದ ನಾಲ್ಕು ತಿಂಗಳಲ್ಲಿ 39,000 ಪಾಕ್ ಪ್ರಜೆಗಳನ್ನು ಅವರ ಸ್ವದೇಶಕ್ಕೆ...

Read More

ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ : ಡೆಬಿಟ್ ಕಾರ್ಡ್ ಶುಲ್ಕ ಕಡಿತ ಸಾಧ್ಯತೆ

ನವದೆಹಲಿ: ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆ ಮೇಲಿನ ಶುಲ್ಕ ಕಡಿತಗೊಳಿಸುವ ಕುರಿತು ಆರ್‌ಬಿಐ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಡೆಬಿಟ್ ಕಾರ್ಡ್...

Read More

ಅಮೆರಿಕಾ ಪ್ರಸ್ತಾವನೆಗೆ ಚೀನಾ ಅಡ್ಡಗಾಲು

ನವದೆಹಲಿ: ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕದ ಪ್ರಸ್ತಾವನೆಗೆ ಚೀನಾ ಅಡ್ಡಗಾಲು ಹಾಕಿದೆ. ಭಾರತದ ಪ್ರಸ್ತಾವನೆಗೆ ಅಮೆರಿಕ, ಬ್ರಿಟನ್, ಫ್ರಾನ್ಸ್ ಬೆಂಬಲಿಸಿದ್ದು, ಉಗ್ರ ಮಸೂದ್ ಅಜರ್‌ನನ್ನು ಜಾಗರಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯ ಮೆಟ್ಟಿಲೇರಿದ್ದ ಅಮೆರಿಕಗೆ...

Read More

ಏಕಕಾಲಕ್ಕೆ ಚುನಾವಣೆ : ಪ್ರಸ್ತಾವನೆ ಪರಿಗಣಿಸಲು ಪ್ರಧಾನಿ ಮನವಿ

ನವದೆಹಲಿ: ವಿಧಾನಸಭಾ, ಲೋಕಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಸ್ತಾವನೆಯನ್ನು ಪರಿಗಣಿಸುವಂತೆ ರಾಜಕೀಯ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ. ರಾಜಕೀಯ ಪರಿಗಣನೆಯನ್ನು ಮೀರಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ಎಲ್ಲ ಪಕ್ಷಗಳು ಚಿಂತನೆ ನಡೆಸಬೇಕಿವೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದು, ಶೈಕ್ಷಣಿಕ...

Read More

ಜೆಎನ್‌ಯುದಲ್ಲಿ ಮತ್ತೊಂದು ಎಡವಟ್ಟು : ಪ್ರೊ.ಮಕರಂದ ಅವರನ್ನು ಅಡ್ಡಗಟ್ಟಿದ ವಿದ್ಯಾರ್ಥಿಗಳು

ನವದೆಹಲಿ: ಜೆಎನ್‌ಯು ಪ್ರೊ.ನಿವೇದಿತಾ ಮೆನನ್ ಅವರು, ಕಾಶ್ಮೀರ ಭಾರತದ್ದಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಕಚೇರಿಗೆ ಹೋಗದಂತೆ ಪ್ರೊಫೆಸರ್ ಮಕರಂದ ಪರಾಂಜಪೆ ಅವರನ್ನು ವಿದ್ಯಾರ್ಥಿಗಳು ತಡೆದಿದ್ದಾರೆ. ಅಲ್ಲದೇ ಅವರ ವಿರುದ್ಧ ಘೋಷಣೆಗಳನ್ನೂ ಕೂಗಿ, ಏಕವಚನದಿಂದ ಅವರನ್ನು ಸಂಬೋಧಿಸಿದ ಘಟನೆ ಜೆಎನ್‌ಯುನಲ್ಲಿ...

Read More

ಮಥುರಾದಲ್ಲಿ ಬಿಜೆಪಿ ಗೆಲುವು ಖಚಿತ: ನಟಿ ಹೇಮಾಮಾಲಿನಿ

ನವದೆಹಲಿ: ಉತ್ತರ ಪ್ರದೇಶದ ಜನ ಬಿಜೆಪಿ ಪಕ್ಷದ ಕಾರ್ಯವೈಖರಿಯನ್ನು ಮೆಚ್ಚಿದ್ದು, ಮಥುರೆಯಲ್ಲಿ ಬಿಜೆಪಿ ಜಯ ಗಳಿಸುವುದು ಖಚಿತ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಹೇಮಾಮಾಲಿನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಮ ಮಂದಿರ ನಿರ್ಮಾಣದ ಪ್ರಸ್ತಾಪ ಕುರಿತು ಪ್ರಶ್ನಿಸಿದಾಗ, ರಾಮ ಮಂದಿರ...

Read More

‘ಮತದಾನ ಪ್ರತಿ ನಾಗರಿಕನ ಕರ್ತವ್ಯ’

ಪಣಜಿ: ಗಾಲಿ ಕುರ್ಚೆಯಲ್ಲಿ ಮತದಾನ ಮಾಡಲು ಬಂದು 78 ವರ್ಷದ ಹಿರಿಯ ಮಹಿಳೆ, ಮತದಾನ ಪ್ರತಿ ನಾಗರಿಕನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಗೋವಾದ ಮಾರ್ಗೋ ಕ್ಷೇತ್ರದಲ್ಲಿ ನಡೆದ ಮರು ಮತದಾನ ಪ್ರಕ್ರಿಕೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಮತದಾನ ಕೇವಲ ಹಕ್ಕಲ್ಲ, ಅದು ಕರ್ತವ್ಯವೂ...

Read More

ಭಾರತದ ಸ್ವಾತಂತ್ರ್ಯ ಒಂದು ಕುಟುಂಬದ ಕೊಡುಗೆಯಲ್ಲ : ಪ್ರಧಾನಿ ಮೋದಿ

ನವದೆಹಲಿ: ಭಾರತದ ಸ್ವಾತಂತ್ರ್ಯ ಒಂದು ಕುಟುಂಬದಿಂದ ಬಂದಿಲ್ಲ. ಅಸಂಖ್ಯರ ಬಲಿದಾನ ಪ್ರತಿಫಲವೇ ಸ್ವಾತಂತ್ರ್ಯ. ಆದರೂ ಕಾಂಗ್ರೆಸ್ ಹೇಳುವಂತೆ ಇಡೀ ದೇಶ ಒಂದು ಕುಟುಂಬಕ್ಕೆ ಋಣಿಯಾಗಿರಬೇಕೆದೆ ಎಂದು ಪ್ರಧಾನಿ ಮೋದಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಅಧಿವೇಶನದ ಸಂಸತ್ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ...

Read More

ಹಿಂದು ಸಂಪ್ರದಾಯ ಮೆಚ್ಚಿ ಮದುವೆಯಾದ ಅಮೆರಿಕ ಹುಡುಗಿ

ಬಂಡಿ(ರಾಜಸ್ಥಾನ): ಅಮೆರಿಕೆಯ ಹುಡುಗಿಯೊಬ್ಬಳು ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಮದುವೆಯಾಗಿದ್ದು, ಭಾರತದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾಳೆ. ಅಮೆರಿಕೆಯ ಜೆಸ್ಸಿಕಾ ಜಾನ್ಸ್ ಹಾಗೂ ರಾಜಸ್ಥಾನದ ಬಂಡಿ ಜಿಲ್ಲೆಯ ಹುಡುಗ ಅಂಕಿತ್ ಗುಪ್ತಾ ಎಂಬುವರ ಮಧ್ಯೆ ಫೇಸ್‌ಬುಕ್‌ನಲ್ಲಿ ಪ್ರೀತಿ ಅಂಕುರಗೊಂಡಿತ್ತು. ಭಾರತದ ಆಚಾರ ವಿಚಾರಗಳನ್ನು ಅತಿಯಾಗಿ...

Read More

ಪಾಕ್ ನುಸುಳುಕೋರನ ಹತ್ಯೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಸುಳುಕೋರನೊಬ್ಬನನ್ನು ಭಾರತೀಯ ಸೇನೆ ಮಂಗಳವಾರ ಹತ್ಯೆ ಮಾಡಿದೆ. ಬೆಳಿಗ್ಗೆ 8.15 ರ ಸುಮಾರಿಗೆ ಗಡಿ ಭಾಗದಲ್ಲಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿತ್ತು. ಪಾಕಿಸ್ಥಾನದ ನುಸುಳುಕೋರರು ಭಾರತದ ಗಡಿಯಲ್ಲಿ ನುಸುಳಲು...

Read More

Recent News

Back To Top