News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 8th January 2025


×
Home About Us Advertise With s Contact Us

ಅಪ್ರಾಪ್ತೆಯರ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಮುಂದಾದ ಮಧ್ಯಪ್ರದೇಶ

ಭೋಪಾಲ್: ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುವ ಸಲುವಾಗಿ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರಲು ಮಧ್ಯಪ್ರದೇಶ ಮುಂದಾಗಿದೆ. ‘ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಗೊಳ್ಳಲಿದೆ. ಅಲ್ಲಿ ಅನುಮೋದನೆ ಸಿಕ್ಕ ಬಳಿಕ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲಾಗುತ್ತದೆ’...

Read More

ಶಿವಕುಮಾರ ಸ್ವಾಮೀಜಿಗಳ 110ನೇ ಜನ್ಮದಿನ: ಮೋದಿಯಿಂದ ಶುಭಾಶಯ

ನವದೆಹಲಿ: ತಮ್ಮ 110ನೇ ಜನ್ಮದಿನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುವ ತುಮಕೂರಿನ ಸಿದ್ಧಗಂಗಾ ಮಠದ ಶ್ರಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟರ್ ಮೂಲಕ ಶುಭಾಶಯ ಕೋರಿರುವ ಅವರು, ‘ ಶ್ರೀ ಶ್ರೀ...

Read More

ಹೆದ್ದಾರಿಗಳ 500 ಮೀ. ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳ ಬಂದ್ ಪ್ರಕ್ರಿಯೆ ಆರಂಭ

ನವದೆಹಲಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳ ಬಂದ್ ಪ್ರಕ್ರಿಯೆ ಇಂದಿನಿಂದ ಆರಂಭ ಆಗಲಿವೆ. 2016ರ ಡಿಸೆಂಬರ್‌ನಲ್ಲಿ ನೀಡಿದ್ದ ತನ್ನ ಆದೇಶಕ್ಕೆ ಶುಕ್ರವಾರ ಕೆಲ ತಿದ್ದುಪಡಿಗಳನ್ನು ಸುಪ್ರೀಂಕೋರ್ಟ್ ತಂದಿದೆ. ಇದರ ಅನ್ವಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್,...

Read More

ಪ್ರತಿ ಲೀಟರ್ ಪೆಟ್ರೋಲ್‌ ದರ 3.44 ರೂ, ಡಿಸೇಲ್ ದರ 2.91.ರೂ ಇಳಿಕೆ

ನವದೆಹಲಿ: ತೈಲ ಕಂಪನಿಗಳು ಪೆಟ್ರೋಲ್, ಡಿಸೇಲ್ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿವೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ರೂ.3.77 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ ರೂ.2.91 ಪೈಸೆ ದರ ಕಡಿತವಾಗಿದೆ. ಮಧ್ಯರಾತ್ರಿಯಿಂದಲೇ ಈ ನೂತನ ಪರಿಷ್ಕೃತ ದರ ಜಾರಿಗೆ...

Read More

ವೈರಲ್ ಆಗುತ್ತಿದೆ ಪಾಕಿಸ್ತಾನೀಯನನ್ನು ಕೊಲ್ಲುವ ವಿಡಿಯೋ ಗೇಮ್

ನವದೆಹಲಿ: ವಿಡಿಯೊ ಗೇಮ್‌ವೊಂದನ್ನು ಬರೋಬ್ಬರಿ 40 ಲಕ್ಷಕ್ಕಿಂತಲೂ ಹೆಚ್ಚು ಜನ ಡೌನ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಅಂದಾಜು 25 ಲಕ್ಷ ಡೌನ್‌ಲೋಡ್‌ಗಳು ಬಾಂಗ್ಲಾದಿಂದಾಚೆಗೆ ಆಗಿವೆಯಂತೆ. ಈ ಕುರಿತು ಬಾಂಗ್ಲಾದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದು, ಬಾಂಗ್ಲಾ ದೇಶೀಯನೊಬ್ಬ ಪಾಕಿಸ್ತಾನೀಯನನ್ನು ’ಹೀರೋಸ್ ಆಫ್ 71’ ಎಂಬ ಗೇಮ್‌ನಲ್ಲಿ...

Read More

ಸೋಶಲ್ ಮೀಡಿಯಾ ಮೂಲಕ ಪಾಕ್‌ನಿಂದ ಕಾಶ್ಮೀರಿ ಯುವಕರ ಬ್ರೇನ್‌ವಾಶ್

ನವದೆಹಲಿ: ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಕಾಶ್ಮೀರದ ಯುವಕರು ಪಾಕಿಸ್ಥಾನದಿಂದ ಬ್ರೇನ್‌ವಾಶ್‌ಗೆ ಒಳಗಾಗಿದ್ದಾರೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ’ಪಾಕಿಸ್ಥಾನದಿಂದ ಪ್ರಚೋದನೆಗೊಳಗಾಗಬೇಡಿ, ನಿಮ್ಮನ್ನು ಬಳಸಿ ಪಾಕಿಸ್ಥಾನ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ’...

Read More

ಮುಲಾಯಂ ಸೊಸೆ ನಡೆಸುತ್ತಿರುವ ಗೋ ಶಾಲೆಗೆ ಸಿಎಂ ಯೋಗಿ ಭೇಟಿ

ಲಕ್ನೋ: ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅರ್ಪಣಾ ಯಾದವ್ ಅವರ ಎನ್‌ಜಿಓ ನಡೆಸುತ್ತಿರುವ ಗೋಶಾಲೆ ’ಕನ್ಹಾ ಉಪವನ್’ಗೆ ಶುಕ್ರವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭೇಟಿ ನೀಡಿದರು. ಈ ವೇಳೆ ಅಪರ್ಣಾ ಉಪಸ್ಥಿತರಿದ್ದು, ಯೋಗಿ ಅವರಿಗೆ...

Read More

ಗುಜರಾತ್‌ನಲ್ಲಿ ಗೋಹತ್ಯೆಗೆ ಜೀವಾವಧಿ ಶಿಕ್ಷೆ ಜಾರಿ

ಅಹ್ಮದಾಬಾದ್: ಗೋ ಹತ್ಯೆಯ ವಿರುದ್ಧ ಕಠಿಣ ಕ್ರಮಕ್ಕೆ ಗುಜರಾತ್ ಸರ್ಕಾರ ಮುಂದಾಗಿದ್ದು, ಇನ್ನು ಮುಂದೆ ಗೋವನ್ನು ವಧಿಸುವವರು ಅಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕೊನೆಯ ಬಜೆಟ್ ಅಧಿವೇಶನದ ದಿನವಾದ ಶುಕ್ರವಾರ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ. ಇದರ...

Read More

ನಂದಿನಿ ಹಾಲು, ಮೊಸರಿನ ಬೆಲೆಯಲ್ಲಿ 2.ರೂ ಏರಿಕೆ

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ 2.ರೂ ಹೆಚ್ಚಳವಾಗಿದೆ. ಪರಿಷ್ಕೃತ ದರ ಎಪ್ರಿಲ್.1ರಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಶುಕ್ರವಾರ ನಡೆದ ಕೆಎಂಎಫ್ ಸಭೆಯಲ್ಲಿ ಹಾಲು, ಮೊಸರಿನ ದರ ಏರಿಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಬರಗಾಲವಿರುವುದರಿಂದ ಜಾನುವಾರುಗಳಿಗೆ ನೀರು ಮತ್ತು ಮೇವಿನ...

Read More

ಸೌರ ಚಾಲಿತ ಬೈಕ್ ತಯಾರಿಸಿದ 13 ವರ್ಷದ ಬಾಲಕ

ಹರಿಯಾಣ: ಹರಿಯಾಣದ 13 ವರ್ಷದ ಬಾಲಕನೊಬ್ಬ ಸೋಲಾರ್ ಚಾಲಿತ ಬೈಕ್‌ನ್ನು ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ರಿವಾರಿ ಮೂಲದ ಅವನೀತ್ ಕುಮಾರ್ ಈ ವಿಶಿಷ್ಟ ಬೈಕನ್ನು ತಯಾರಿಸಿದಾತ. ಈ ಬೈಕ್ ಗರಿಷ್ಠ 20 ಕಿ.ಮೀವರೆಗ ಚಲಿಸುತ್ತದೆ ಮತ್ತು ಇದರಲ್ಲಿ ಚಾರ್ಜಿಂಗ್ ಪೋಟ್ಸ್ ಮತ್ತು ನಿದ್ರೆಯನ್ನು...

Read More

Recent News

Back To Top