Date : Thursday, 18-01-2018
ಗುವಾಹಟಿ: ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ಮಹಿಳಾ ಡ್ರೈವರ್‌ಗಳನ್ನು ಹೊಂದಿರುವ ಪಿಂಕ್ ಆಟೋಗಳು ಅಸ್ಸಾಂನ ಬೊಂಗೈಗಾನ್ ನಗರದ ಸುಂದರ ರಸ್ತೆಗಳನ್ನು ಅಲಂಕರಿಸಿದೆ. 13 ಮಹಿಳೆಯರ ತಂಡ ಈ ಆಟೋವನ್ನು ಚಲಾಯಿಸುತ್ತಿದೆ. 13 ಆಟೋಗಳ ಪೈಕಿ 10 ಆಟೋಗಳನ್ನು ಬೊಂಗೈಗಾನ್ ರಿಫೈನರಿ ದಾನವಾಗಿ ನೀಡಿದ್ದು, 3 ಆಟೋಗಳನ್ನು...
Date : Thursday, 18-01-2018
ಲಕ್ನೋ: ಆಗ್ರಾ, ಕಾನ್ಪುರ, ಮೀರತ್ ನಗರಗಳಲ್ಲೂ ರೂ.43,800 ಕೋಟಿ ವೆಚ್ಚದಲ್ಲಿ 2024ರೊಳಗೆ ಮೆಟ್ರೋ ಸೇವೆಗಳನ್ನು ಆರಂಭಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಉತ್ತರಪ್ರದೇಶ ಸರ್ಕಾರದ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಮಾಹಿತಿ ನೀಡಿದ್ದ 3 ನಗರಗಳಲ್ಲಿ 2024ರೊಳಗೆ ಯೋಜನೆ...
Date : Thursday, 18-01-2018
ವದ್ರದ್: ನಮ್ಮ ದೇಶದ ತಂತ್ರಜ್ಞಾನಗಳ ಪ್ರಯೋಜನವನ್ನು ಗುಜರಾತ್ ರೈತರು ಪಡೆದುಕೊಳ್ಳುತ್ತಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 2015ರಲ್ಲಿ ಸಬರ್‌ಕಾಂತ ಜಿಲ್ಲೆಯ ವದ್ರದ್ ಗ್ರಾಮದಲ್ಲಿ ಸ್ಥಾಪಿಸಲಾದ ಸೆಂಟರ್ ಆಫ್ ಎಕ್ಸೆಲೆನ್ಸ್ ಫಾರ್ ವೆಜಿಟೇಬಲ್ಸ್‌ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿಕೊಟ್ಟು ಅವರು...
Date : Thursday, 18-01-2018
ಮುಂಬಯಿ: ಎಲ್ಲಾ 14 ವಿಧದ ರೂ.10ರ ನಾಣ್ಯಗಳು ಮಾನ್ಯವಾಗಿದ್ದು, ವ್ಯವಹಾರಕ್ಕೆ ಕಾನೂನಾತ್ಮಕವಾಗಿ ಯೋಗ್ಯವಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಕೆಲವು ವ್ಯಾಪಾರಿಗಳು 10.ರೂ ನಾಣ್ಯ ಸ್ವೀಕರಿಸಲು ಹಿಂಜರಿಯುತ್ತಿರುವ ಹಿನ್ನಲೆಯಲ್ಲಿ ಈ ಸ್ಪಷ್ಟನೆಯನ್ನು ನೀಡಿದೆ. ದೇಶದ ಕೆಲವು ಭಾಗಗಳಲ್ಲಿ ವ್ಯಾಪಾರಿಗಳು, ಸಾರ್ವಜನಿಕರು ರೂ.10ರ ನಾಣ್ಯಗಳನ್ನು...
Date : Wednesday, 17-01-2018
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್‌ವರೆಗೆ ಪ್ರತಿ ತಿಂಗಳು ಔಪಚಾರಿಕ ವಲಯದಲ್ಲಿ 590,000 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಈ ಮೂಲಕ 2017-18ನೇ ಸಾಲಿನಲ್ಲಿ ಔಪಚಾರಿಕ ವಲಯದಲ್ಲಿ ಏಳು ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಿವೆ. ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ...
Date : Wednesday, 17-01-2018
ನವದೆಹಲಿ: ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ(ಐಸಿಎಸ್‌ಐ) ಜೈಪುರದಲ್ಲಿ ತೆರಿಗೆ ಸಂಬಂಧಿತ ಅತೀದೊಡ್ಡ ಉಪನ್ಯಾಸವನ್ನು ಹಮ್ಮಿಕೊಳ್ಳುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದೆ. ‘ಟ್ಯಾಕ್ಸೇಶನ್ ಲೆಸನ್’ ಎಂಬ ಹೆಸರಿನಲ್ಲಿ ಐಸಿಎಸ್‌ಐ ಜಿಎಸ್‌ಟಿ, ನೇರ ತೆರಿಗೆ ಬಗ್ಗೆ ಅರಿವು ಮೂಡಿಸುವ, ಮಾಹಿತಿ...
Date : Wednesday, 17-01-2018
ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಸುಖೋಯ್ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಮೂಲಕ ಈ ಯುದ್ಧ ವಿಮಾನ ಏರಿದ ಎರಡನೇ ಭಾರತೀಯ ಮಹಿಳೆ ಮತ್ತು ಮೊದಲ ಮಹಿಳಾ ರಕ್ಷಣಾ ಸಚಿವೆ ಎನಿಸಿಕೊಂಡರು. ಈ ಹಿಂದೆ ಮಾಜಿ...
Date : Wednesday, 17-01-2018
ನವದೆಹಲಿ: ಧರ್ಮ ಧರ್ಮಗಳ ನಡುವೆ ಸಹಿಷ್ಣುತೆಯನ್ನು ತರುವ ಸಲುವಾಗಿ ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ 6 ಪ್ರಮುಖ ಧರ್ಮಗಳ ಧರ್ಮಗ್ರಂಥಗಳ ಸಾರವನ್ನು ಶಾಲಾ ಮಕ್ಕಳಿಗೆ ಕಲಿಸಿಕೊಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರತಿಪಾದಿಸಿದ್ದಾರೆ. ‘ಇಂದಿನ ದಿನಗಳಲ್ಲಿ ಧರ್ಮ ಸಂಬಂಧಿತ ಸಮಸ್ಯೆಗಳಿವೆ....
Date : Wednesday, 17-01-2018
ಕಣ್ಣೂರು: ಕಣ್ಣೂರು ಪೊಲೀಸ್ ಸ್ಟೇಶನ್ ಸೋಮವಾರದಿಂದ ಶನಿವಾರದವರೆಗೆ ಪೊಲೀಸ್ ಸ್ಟೇಶನ್ ಆಗಿಯೇ ಕಾರ್ಯನಿರ್ವಹಿಸುತ್ತದೆ. ಆದರೆ ಭಾನುವಾರದ ದಿನ ಮಕ್ಕಳ ಆರೋಗ್ಯ ಕೇಂದ್ರವಾಗಿ ಮಾರ್ಪಾಡಾಗುತ್ತದೆ. ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಇಲ್ಲಿ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ನೆರವನ್ನು ನೀಡಲಾಗುತ್ತದೆ. ಇಲ್ಲಿನ ಸಕ್ಲ್ ಇನ್ಸ್‌ಪೆಕ್ಟರ್...
Date : Wednesday, 17-01-2018
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬುಧವಾರ ಅಹ್ಮದಾಬಾದ್‌ನ ಸಬರಮತಿ ಆಶ್ರಮಕ್ಕೆ ಭೇಟಿಕೊಟ್ಟರು. ಅಹ್ಮದಾಬಾದ್ ಏರ್‌ಪೋರ್ಟ್ ನಿಂದ ಆಶ್ರಮದವರೆಗೆ ರೋಡ್ ಶೋ ಮೂಲಕ ಆಗಮಿಸಿದರು. ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ಬೆಂಜಮಿನ್ ಅವರು...