Date : Friday, 21-02-2025
ಮಂಗಳೂರು: ಶಾಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ರಂಗೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಭೂತಾರಾಧನೆಯನ್ನು ಕೈ ಬಿಡುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ದೇಶದ ವಿಭಿನ್ನ ಕಲೆ ಮತ್ತು ಸಂಸ್ಕೃತಿಯ...
Date : Friday, 21-02-2025
ನವದೆಹಲಿ: ಫೆಬ್ರವರಿ 20ರಂದು ನಡೆದ ಅಖಿಲ ಭಾರತ ಪೊಲೀಸ್ ಕಮಾಂಡೋ ಸ್ಪರ್ಧೆಯಲ್ಲಿ ಸ್ನೈಪರ್ ವಿಭಾಗದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಗೆದ್ದಿದೆ. ಭಾರತೀಯ ಸಂಸ್ಥೆ ನಿರ್ಮಿಸಿದ ರೈಫಲ್ ಅದರ ಗೆಲುವಿಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಪಡೆಗಳ ಇಲೈಟ್ ಕಮಾಂಡೋ ತಂಡಗಳು...
Date : Friday, 21-02-2025
ವಾಷಿಂಗ್ಟನ್: ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲು ಅಮೆರಿಕ ಸೆನೆಟ್ ಭಾರತೀಯ ಮೂಲದ ಕಶ್ಯಪ್ (ಕಾಶ್ ಪಟೇಲ್) ಅವರನ್ನು ಆಯ್ಕೆ ಮಾಡಿದೆ. ಕಾಶ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ ಸೆನೆಟ್ ದೃಢೀಕರಣದ ನಂತರ, ಪಟೇಲ್ ಅವರು ಅಚಲ ವಿಶ್ವಾಸ...
Date : Friday, 21-02-2025
ನವದೆಹಲಿ: ದೆಹಲಿಯಲ್ಲಿ ಹೊಸದಾಗಿ ರಚನೆಯಾದ ಬಿಜೆಪಿ ಸರ್ಕಾರವು ಮಾಜಿ ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರ ಕಚೇರಿಗಳಲ್ಲಿನ ಎಲ್ಲಾ ಸಹ-ಅವಧಿ (co-terminus appointments) ನೇಮಕಾತಿಗಳನ್ನು ರದ್ದುಗೊಳಿಸಿದೆ. ಬಿಜೆಪಿ ಸರ್ಕಾರದಲ್ಲಿ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ದಿನದ ನಂತರ ಈ...
Date : Friday, 21-02-2025
ನವದೆಹಲಿ: ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ನಾಯಕರ ಬೆಳವಣಿಗೆ ಅತ್ಯಗತ್ಯ. ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (ಸೋಲ್) ಸಮಾವೇಶದ ಮೊದಲ ಆವೃತ್ತಿಯನ್ನು...
Date : Friday, 21-02-2025
ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ಜನರ ಆರೋಗ್ಯ ವೆಚ್ಚವು ಶೇ.64 ರಿಂದ ಶೇ.39 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ 12 ನೇ ಅಂತರರಾಷ್ಟ್ರೀಯ ಆರೋಗ್ಯ ಸಂವಾದ 2025 ರ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ,...
Date : Friday, 21-02-2025
ನ್ಯೂಯಾರ್ಕ್: ಉತ್ತಮ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸಲು ಶ್ರಮಿಸುತ್ತಿರುವ ಅಸಾಧಾರಣ ನಾಯಕಿಯರನ್ನು ಗೌರವಿಸುವ ಟೈಮ್ ನಿಯತಕಾಲಿಕೆಯ 2025 ರ ‘ವರ್ಷದ ಮಹಿಳೆಯರು’ ಪಟ್ಟಿಯಲ್ಲಿ, ಭಾರತೀಯ ಜೀವಶಾಸ್ತ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞರೊಬ್ಬರು ಸ್ಥಾನ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಟೈಮ್‌ನ 2025 ರ...
Date : Friday, 21-02-2025
ನವದೆಹಲಿ: ದೆಹಲಿ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ದೆಹಲಿ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ನಿನ್ನೆ ಸಂಜೆ...
Date : Friday, 21-02-2025
ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಗಾಗಿ ಖರೀದಿ (ಇಂಡಿಯನ್-ಐಡಿಡಿಎಂ) ವಿಭಾಗದ ಅಡಿಯಲ್ಲಿ ಒಟ್ಟು ರೂ. 1220.12 ಕೋಟಿ ವೆಚ್ಚದಲ್ಲಿ 149 ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೊಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜೊತೆ ಗುರುವಾರ ಒಪ್ಪಂದಕ್ಕೆ ಸಹಿ...
Date : Friday, 21-02-2025
ನವದೆಹಲಿ: 2027 ರ ವೇಳೆಗೆ ಈಶಾನ್ಯದ ಎಲ್ಲಾ 8 ರಾಜ್ಯಗಳನ್ನು ರೈಲು ಮತ್ತು ವಾಯು ಸಂಪರ್ಕದ ಮೂಲಕ ದೆಹಲಿಗೆ ಸಂಪರ್ಕಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ನಿನ್ನೆ ನಡೆದ ಏಕತಾ ಉತ್ಸವ – ಒಂದು ಧ್ವನಿ, ಒಂದು...