Date : Monday, 31-03-2025
ನವದೆಹಲಿ: ಭಾರತೀಯ ವಾಯುಪಡೆ ಇಂದು ಗ್ರೀಸ್‌ನಲ್ಲಿ ಪ್ರಾರಂಭವಾಗುವ ಬಹುರಾಷ್ಟ್ರೀಯ ವಾಯು ವ್ಯಾಯಾಮ INIOCHOS-25 ನಲ್ಲಿ ಭಾಗವಹಿಸಲಿದೆ. ಗ್ರೀಸ್‌ನ ಹೆಲೆನಿಕ್ ವಾಯುಪಡೆಯು ಆಯೋಜಿಸುವ 12 ದಿನಗಳ ಈ ವ್ಯಾಯಾಮವು ಎಲಿಸ್‌ನ ಐತಿಹಾಸಿಕ ಪ್ರದೇಶದ ಆಂಡ್ರಾವಿಡಾ ವಾಯುನೆಲೆಯಲ್ಲಿ ನಡೆಯಲಿದೆ. ಇದು ಏಪ್ರಿಲ್ 11 ರವರೆಗೆ...
Date : Monday, 31-03-2025
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್‌ಗೆ ಹಿಂತಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದೊಂದಿದೆ ಮತ್ತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. “ನಾವು ಮಹಾಘಟಬಂಧನ್‌ಗೆ ಎರಡು ಬಾರಿ ಹೋಗುವ ಮೂಲಕ ತಪ್ಪು ಮಾಡಿದ್ದೇವೆ. ಮತ್ತೆ ಆ ತಪ್ಪು ಎಂದಿಗೂ...
Date : Monday, 31-03-2025
ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ಪೊಲೀಸರ ಮುಂದೆ 50 ಮಾವೋವಾದಿಗಳು ಶರಣಾಗಿದ್ದಾರೆ, ಅವರಲ್ಲಿ 68 ಲಕ್ಷ ರೂಪಾಯಿ ತಲೆ ಮೇಲೆ ಹೊತ್ತಿದ್ದ 14 ಮಂದಿಯೂ ಸೇರಿದ್ದಾರೆ. ಬಂಡುಕೋರರು ರಾಜ್ಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಹಿರಿಯ...
Date : Monday, 31-03-2025
ನವದೆಹಲಿ: ಭಾರತೀಯ ಪುರಾತತ್ವ ಸಮೀಕ್ಷೆಯ ಅಂಡರ್‌ವಾಟರ್ ಆರ್ಕಿಯಾಲಜಿ ವಿಂಗ್ (UAW) ತಂಡವು ಅದರ ಹೆಚ್ಚುವರಿ ಮಹಾನಿರ್ದೇಶಕ (ADG) ಪ್ರೊಫೆಸರ್ ಅಲೋಕ್ ತ್ರಿಪಾಠಿ ನೇತೃತ್ವದಲ್ಲಿ ಗುಜರಾತ್‌ನ ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿ ಮತ್ತೊಂದು ಸುತ್ತಿನ ಕಡಲತೀರ ಮತ್ತು ಕಡಲಾಚೆಯ ಪರಿಶೋಧನೆ ಕೈಗೊಂಡಿದೆ. ಎರಡು...
Date : Monday, 31-03-2025
ನವದೆಹಲಿ: ಕೇಂದ್ರ ಸರ್ಕಾರ 2014 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿ ನಿಧಿ ತಿವಾರಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಕ ಮಾಡುವುದಾಗಿ ಘೋಷಿಸಿದೆ. ತಿವಾರಿ ಅವರು ನವೆಂಬರ್ 2022 ರಿಂದ ಪ್ರಧಾನ ಮಂತ್ರಿ...
Date : Monday, 31-03-2025
ನವದೆಹಲಿ: ಉತ್ತರಾಖಂಡದ ಗಂಗೋತ್ರಿ ಧಾಮದ ದ್ವಾರಗಳು ಈ ವರ್ಷ ಏಪ್ರಿಲ್ 30 ರಂದು ತೆರೆಯಲಿವೆ. ನಿನ್ನೆ ಮಾತೆ ಗಂಗೆಯ ಚಳಿಗಾಲದ ನಿವಾಸವಾದ ಮುಖ್ವಾದಲ್ಲಿ ನಡೆದ ಸಭೆಯಲ್ಲಿ ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿತು. ಯಮನೋತ್ರಿ ಧಾಮದ ಬಾಗಿಲುಗಳು ಸಹ...
Date : Monday, 31-03-2025
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ”ವನ್ನು ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯವಾಗಿ ಘೋಷಿಸಿದರು ಮತ್ತು ಯೋಗ ದಿನವು ಒಂದು ಭವ್ಯ ಉತ್ಸವದ ರೂಪವನ್ನು ಪಡೆದುಕೊಂಡಿದೆ ಎಂದು ಹೇಳಿದರು. ಯೋಗವನ್ನು ಅಭ್ಯಾಸ...
Date : Monday, 31-03-2025
ಮಂಡಲೆ: ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಭಾರತ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಡಲು ʼಆಪರೇಷನ್ ಬ್ರಹ್ಮʼ ಆರಂಭಿಸಿದ್ದು, ಇದರಡಿ ಭಾನುವಾರ ಸಂಜೆ 5:45 ಕ್ಕೆ ಮ್ಯಾನ್ಮಾರ್‌ನ ಮಂಡಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಸಿಬ್ಬಂದಿಯ ಮೊದಲ ಪರಿಹಾರ ಮತ್ತು ರಕ್ಷಣಾ ತುಕಡಿ ಬಂದಿಳಿದಿದೆ. ಫೀಲ್ಡ್...
Date : Saturday, 29-03-2025
ಬೆಂಗಳೂರು: ಬಿಜೆಪಿಯ ಸ್ಥಾಪನಾ ದಿನವಾದ ಏಪ್ರಿಲ್ 6ರಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾವಿರಾರು ಜನರನ್ನು ಸೇರಿಸಿ ಬಿಜೆಪಿ ಧ್ವಜ ಹಾರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ...
Date : Saturday, 29-03-2025
ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಏಪ್ರಿಲ್ 2ರಂದು ಬೆಳಿಗ್ಗೆ 11 ಗಂಟೆಯಿಂದ ಬೆಲೆ ಏರಿಕೆಯ ಕಾಂಗ್ರೆಸ್ ಸರಕಾರದ ವಿರುದ್ಧ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ...