News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

ಮಲೇರಿಯಾ ನಿರ್ಮೂಲನೆಯಲ್ಲಿ ಗಮನಾರ್ಹ ಪ್ರಗತಿ: ಭಾರತವನ್ನು ಕೊಂಡಾಡಿದ WHO

ನವದೆಹಲಿ: ಮಲೇರಿಯಾ ಪ್ರಕರಣಗಳು ಮತ್ತು ಸಂಬಂಧಿತ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಭಾರತದ ಗಮನಾರ್ಹ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಕೊಂಡಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಮಲೇರಿಯಾ ವರದಿ 2024, ಭಾರತದಲ್ಲಿ ಮಲೇರಿಯಾ ಕಡಿಮೆ ಮಾಡುವಲ್ಲಿ ಸಮುದಾಯ ಆರೋಗ್ಯ...

Read More

ಫ್ರಾನ್ಸ್‌ ಸಹಯೋಗದೊಂದಿಗೆ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ನಿರ್ಮಿಸಲಿದೆ ಭಾರತ

ನವದೆಹಲಿ: ಮಹತ್ವದ ಸಾಂಸ್ಕೃತಿಕ ಉಪಕ್ರಮದ ಭಾಗವಾಗಿ, ಭಾರತ ಮತ್ತು ಫ್ರಾನ್ಸ್ “ಯುಗ ಯುಗೀನ್ ಭಾರತ್ ರಾಷ್ಟ್ರೀಯ ವಸ್ತುಸಂಗ್ರಹಾಲಯ”ವನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿವೆ, ಇದು ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗಲಿದ್ದು, ಇದು ರಾಷ್ಟ್ರಪತಿ ಭವನದ ರೈಸಿನಾ ಹಿಲ್‌ನಲ್ಲಿ ನೆಲೆಗೊಳ್ಳಲಿದೆ. ವಿದೇಶಾಂಗ ಸಚಿವ ಎಸ್....

Read More

ಎರಡು ಪ್ರಮುಖ ಯುದ್ಧನೌಕೆಗಳಾದ ನೀಲಗಿರಿ ಮತ್ತು ಸೂರತ್ ನೌಕಾಸೇನೆಗೆ ವಿತರಣೆ

ನವದೆಹಲಿ: ಮಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (MDL) ಎರಡು ಪ್ರಮುಖ ಯುದ್ಧನೌಕೆಗಳಾದ ನೀಲಗಿರಿ ಮತ್ತು ಸೂರತ್ ಅನ್ನು ಭಾರತೀಯ ನೌಕಾಪಡೆಗೆ ತಲುಪಿಸಿದೆ. ನೀಲಗಿರಿ ಪ್ರಾಜೆಕ್ಟ್ 17A ದರ್ಜೆಯ ಹಡಗಿನ ಮೊದಲ ಸ್ಟೆಲ್ತ್ ಫ್ರಿಗೇಟ್ ಆಗಿದ್ದು, ಸೂರತ್ ಪ್ರಾಜೆಕ್ಟ್ 15B ಕ್ಲಾಸ್ ಗೈಡೆಡ್...

Read More

ಇಂದು ಆಚರಿಸಲಾಗುತ್ತಿದೆ ಮೊದಲ ವಿಶ್ವ ಧ್ಯಾನ ದಿನ

ನವದೆಹಲಿ: ಜಗತ್ತಿನಾದ್ಯಂತ ಆರೋಗ್ಯ, ಶಾಂತಿಯನ್ನು ಉತ್ತೇಜಿಸಲು ಜಾಗತಿಕ ಉಪಕ್ರಮವಾಗಿ ಇಂದು ಮೊದಲ ವಿಶ್ವ ಧ್ಯಾನ ದಿನವನ್ನು ಆಚರಿಸಲಾಗುತ್ತಿದೆ. ಒತ್ತಡ, ಹಿಂಸೆಯಂತಹ ಸಮಕಾಲೀನ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಧ್ಯಾನದ ಪ್ರಾಮುಖ್ಯತೆಯನ್ನು ಈ ದಿನ ಪ್ರತಿಬಿಂಬಿಸುತ್ತದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಡಿಸೆಂಬರ್ 21...

Read More

“ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ”: ಯೋಗಿ ಆದಿತ್ಯನಾಥ್

ಅಯೋಧ್ಯೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮ” ಎಂದು ಪ್ರತಿಪಾದಿಸಿದ್ದಾರೆ ಮತ್ತು ಅದನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಅಯೋಧ್ಯೆಯ ಅಶರ್ಫಿ ಭವನ ಆಶ್ರಮದಲ್ಲಿ ನಡೆದ ಅಷ್ಟೋತ್ತರಶತ 108 ಶ್ರೀಮದ್...

Read More

43 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತದ ಪ್ರಧಾನಿಯಿಂದ ಕುವೈಟ್‌ ಭೇಟಿ

ನವದೆಹಲಿ: ಇಂದಿನಿಂದ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಕಾಲ ಗಲ್ಫ್ ರಾಷ್ಟ್ರ ಕುವೈಟ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತ ಮತ್ತು ಕುವೈಟ್ ರಕ್ಷಣೆ ಮತ್ತು ವ್ಯಾಪಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಹೆಚ್ಚಿಸುವ ಬಗ್ಗೆ ಗಮನಹರಿಸುವ ನಿರೀಕ್ಷೆಯಿದೆ....

Read More

ಬೆಂಗಳೂರಿನಲ್ಲಿ ಯುಎಸ್ ರಾಯಭಾರ ಕಛೇರಿ‌ ಸ್ಥಾಪನೆ: ಐತಿಹಾಸಿಕ ಮೈಲುಗಲ್ಲು ಎಂದ ತೇಜಸ್ವಿ ಸೂರ್ಯ

ಬೆಂಗಳೂರು: ಮುಂದಿನ ಜನವರಿಯ ಎರಡನೇ ವಾರದಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಛೇರಿಯ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಛೇರಿಯ ಕಾರ್ಯಾರಂಭವನ್ನು ಘೋಷಣೆ ಮಾಡಿದ್ದಾರೆ. ಯುಎಸ್ ಕಾನ್ಸುಲೇಟ್ ಸ್ಥಾಪನೆಯು ನಗರಕ್ಕೆ ಐತಿಹಾಸಿಕ...

Read More

ಸಿ.ಟಿ ರವಿ ತಕ್ಷಣ ಬಿಡುಗಡೆಗೆ ಹೈಕೋರ್ಟ್‌ ಆದೇಶ

ಬೆಂಗಳೂರು: ಬಂಧನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಸಿ.ಟಿ ರವಿ ಅವರಿಗೆ ಹೈಕೋರ್ಟ್‌ ದೊಡ್ಡ ರಿಲೀಫ್‌ ನೀಡಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಎಂಎಲ್‌ಸಿ...

Read More

ಪ್ರಿಯಾಂಕಗೆ 1984 ರ ಸಿಖ್ ದಂಗೆಯ ಚಿತ್ರಣವಿರುವ ಬ್ಯಾಗ್‌ ಗಿಫ್ಟ್ ನೀಡಿದ ಬಿಜೆಪಿ ಸಂಸದೆ

ನವದೆಹಲಿ: ಲೋಕಸಭೆಯ ಹೊಸ ಸದಸ್ಯರಲ್ಲಿ ಒಬ್ಬರಾದ ಪ್ರಿಯಾಂಕಾ ಗಾಂಧಿ ಅವರು ಬ್ಯಾಗ್‌ಗಳಿಗಾಗಿ ದೊಡ್ಡ ಸುದ್ದಿ ಮಾಡಿದ್ದಾರೆ. ಸೋಮವಾರ ಅವರು ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಲೋಕಸಭೆಗೆ ಹಾಜರಾಗಿ ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗಿದದರು. ಮರುದಿನ, ವಯನಾಡ್ ಸಂಸದೆಯೂ ಆಗಿರುವ ಆಕೆ...

Read More

ಸಿ.ಟಿ. ರವಿ ಬಂಧನವನ್ನು ಖಂಡಿಸಿ ಬಿಜೆಪಿ ಬೃಹತ್‌ ಪ್ರತಿಭಟನೆ

ಬೆಳಗಾವಿ: ಕಾಂಗ್ರೆಸ್ಸಿನ ಗೂಂಡಾಗಳು ಸುವರ್ಣಸೌಧಕ್ಕೆ ಬಂದು ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ರಾಜ್ಯದ ಕಾಂಗ್ರೆಸ್ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು. ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ...

Read More

Recent News

Back To Top