News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐಪಿಎಲ್ ಆರಂಭ: ಕೋಲ್ಕತ್ತಾ, ಮುಂಬಯಿ ನಡುವೆ ಹಣಾಹಣಿ

ಕೋಲ್ಕತ್ತಾ: ಐಪಿಎಲ್  ಟಿ20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಗೆ ಮಂಗಳವಾರ ರಾತ್ರಿ ಭರ್ಜರಿ ಚಾಲನೆ ಸಿಕ್ಕಿದೆ. ಮಳೆಗೆ ತುಸು ತಡವಾದರೂ ಸಾಲ್ಟ್ ಲೇಕ್ ಮೈದಾನದಲ್ಲಿ ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರೀತಂ ಚಕ್ರವರ್ತಿಯವರ ತಂಡ ಹಾಡಿದ ಬಂಗಾಳೀ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು....

Read More

MUDRA ಬ್ಯಾಂಕ್ ಉದ್ಘಾಟಿಸಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ‘ಮುದ್ರಾ’(MUDRA) ಬ್ಯಾಂಕನ್ನು ಉದ್ಘಾಟನೆಗೊಳಿಸಿದರು. ಸಣ್ಣ ಉದ್ಯಮದಾರರಿಗೆ ರೂ.10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಈ ಬ್ಯಾಂಕ್ ಒದಗಿಸಲಿದೆ. ಅಲ್ಲದೇ ‘ಮೈಕ್ರೋ ಫಿನಾನ್ಸ್ ಸಂಸ್ಥೆ’ಗಳಿಗೆ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿದೆ. ಕಿರು ಉದ್ಯಮಗಳ...

Read More

ಯೆಮೆನ್‌ನಲ್ಲಿನ ಎಲ್ಲಾ ಭಾರತೀಯರ ರಕ್ಷಣೆ

ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಪರೇಶನ್ ರಾಹತ್’ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದೆ. ಅಪಾಯದಲ್ಲಿದ್ದ 4 ಸಾವಿರ ಭಾರತೀಯರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲಾಗಿದೆ. ಇದಕ್ಕೆ ಕಾರಣೀಕರ್ತರಾದ ವಿದೇಶಾಂಗ ಸಚಿವಾಲಯ ಮತ್ತು ಸೇನೆ ಪಡೆಗೆ...

Read More

ಪ್ರಧಾನಿಯನ್ನು ಭೇಟಿಯಾದ ಜಮ್ಮು ಕಾಶ್ಮೀರ ಸಿಎಂ

ನವದೆಹಲಿ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತಮ್ಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಮಾರ್ಚ್ 1 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಇದು ಪ್ರಧಾನಿಯವರೊಂದಿಗ ಮುಫ್ತಿ ಅವರ...

Read More

ಪ್ರೈಮ್ ಟೈಮ್‌ನಲ್ಲಿ ಮರಾಠಿ ಸಿನಿಮಾ ಕಡ್ಡಾಯ

ಮುಂಬಯಿ: ಗರಿಷ್ಠ ವ್ಯಾಪಾರ ಸಂದರ್ಭದಲ್ಲಿ ಅಂದರೆ ಪ್ರತಿ ಸಂಜೆ ಮರಾಠಿ ಸಿನಿಮಾ ಪ್ರದರ್ಶನವನ್ನು ಕಡ್ಡಾಯಗೊಳಿಸಬೇಕು ಎಂದು ಮಲ್ಟಿಫ್ಲೆಕ್ಸ್‌ಗಳಿಗೆ ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ಸರ್ಕಾರದ ಈ ನಿರ್ಧಾರ ಹಲವು ಚಿತ್ರ ನಿರ್ಮಾಪಕರ ಕೆಂಗಣ್ಣಿಗೆ ಕಾರಣವಾಗಿದೆ. ‘ಸಂಜೆ ಆರು ಗಂಟೆಯಿಂದ 9 ಗಂಟೆಯೊಳಗೆ ಮಲ್ಟಿಪ್ಲೆಕ್ಸ್‌ನ...

Read More

ಯೆಮೆನ್ ಹಿಂಸಾಚಾರಕ್ಕೆ 540 ಬಲಿ

ಜಿನೆವಾ: ಹಿಂಸಾಚಾರಕ್ಕೆ ತತ್ತರಿಸಿರುವ ಯೆಮೆನ್‌ನಲ್ಲಿ ಮಾರ್ಚ್ 19ರಿಂದ 54೦ ಮಂದಿ ಹತ್ಯೆಗೀಡಾಗಿದ್ದಾರೆ ಮತ್ತು 1,7೦೦ ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಮೃತರಲ್ಲಿ 74 ಮಕ್ಕಳು ಸೇರಿದ್ದಾರೆ, 44 ಮಕ್ಕಳು ಗಾಯಾಳುಗಳಾಗಿದ್ದಾರೆ. ಹಿಂಸಾಚಾರದಿಂದ ಸುಮಾರು 1೦೦,೦೦೦ ಮಂದಿ...

Read More

ದೋನಿಗೆ ಶಾಪವಿತ್ತ ಯುವರಾಜ್ ಸಿಂಗ್ ತಂದೆ

ಮುಂಬಯಿ: ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ. ಒಂದು ದಿನ ಆತ ದಾರಿದ್ರ್ಯಕ್ಕೊಳಗಾಗುತ್ತಾನೆ ಎಂದು ಹಿಡಿಶಾಪ ಹಾಕಿದ್ದಾರೆ. ಹಿಂದಿ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ...

Read More

ಎ.23ರಿಂದ ಮತ್ತೆ ರಾಜ್ಯಸಭಾ ಅಧಿವೇಶನ

ನವದೆಹಲಿ: ಎ.23ರಿಂದ ಮೇ 13ರವರೆಗೆ ಮತ್ತೆ ರಾಜ್ಯಸಭಾ ಅಧಿವೇಶನವನ್ನು ಮಾಡಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಮಂಗಳವಾರ ಶಿಫಾರಸ್ಸು ಮಾಡಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಭೂಸ್ವಾಧೀನ ಮಸೂದೆಯನ್ನು ರಾಜ್ಯಸಭೆಯಲ್ಲೂ ಅಂಗೀಕರಿಸುವ ಸಲುವಾಗಿ ಮತ್ತೊಮ್ಮೆ ಅಧಿವೇಶನ ಕರೆದಿದೆ. ಮಾರ್ಚ್‌ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಮೇಲ್ಮನೆಯಲ್ಲ್ಲಿ...

Read More

ನನ್ನ ಕಾರು ನನಗೆ ವಾಪಾಸ್ ಕೊಡಿ ಎಂದ ಕೇಜ್ರಿವಾಲ್ ಅಭಿಮಾನಿ

ನವದೆಹಲಿ: ಎಎಪಿಯೊಳಗಿನ ಒಳ ಜಗಳಗಳು, ಕಿತ್ತಾಟಗಳು ಅದರ ಸಾವಿರಾರು ಅಭಿಮಾನಿಗಳಿಗೆ ತೀವ್ರ ನಿರಾಸೆ ಹುಟ್ಟಿಸಿದೆ. ಹೊಸ ಭರವಗಳನ್ನು ಮೂಡಿಸಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಆಡಳಿತ ನೀಡುತ್ತಾರೆ ಎಂದು ಲಕ್ಷಾಂತರ ದೇಣಿಗೆ ನೀಡಿದ್ದ ಅಭಿಮಾನಿಗಳು ಈಗ ಪರಿತಪಿಸುತ್ತಿದ್ದಾರೆ. ಕೇಜ್ರಿವಾಲ್...

Read More

ಮೋದಿ ಹುಟ್ಟೂರು, ಚಹಾ ಮಾರುತ್ತಿದ್ದ ಜಾಗ ಈಗ ಪ್ರವಾಸಿ ತಾಣ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರು ವಡೋದರ ಮತ್ತು ಅವರು ಚಹಾ ಮಾರುತ್ತಿದ್ದ ರೈಲ್ವೇ ಸ್ಟೇಶನ್ ಈಗ ಗುಜರಾತ್ ಸರ್ಕಾರದ ಟೂರಿಸ್ಟ್ ಕಾರ್ಪೋರೇಶನ್(ಟಿಸಿಜಿಎಲ್)ನ ಪ್ರವಾಸಿ ಪ್ಯಾಕೇಜ್‌ನ ಒಂದು ಭಾಗವಾಗಿದೆ. ವಡೋದರದ ಮೆಹಸನ ಜಿಲ್ಲೆ ಮತ್ತು ಅದರ ಸ್ಥಳೀಯ ರೈಲ್ವೇ ಸ್ಟೇಶನ್‌ಗೆ ಒಂದು...

Read More

Recent News

Back To Top