News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೊದಲ ಡಿಜಿಟಲ್ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆಯಲಿರುವ ನಾಗಪುರ

ನಾಗಪುರ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್‌ಎನ್‌ಎಲ್) ನಾಗಪುರದ ಎಲ್ಲಾ 776 ಗ್ರಾ.ಪಂಚಾಯತ್‌ಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಒದಗಿಸುವ ಯೋಜನೆ ಹೊಂದಿದೆ. ಈಗಾಗಲೇ ಹಿಂಗನಾದ ಖಾಸಲಾ ಗ್ರಾಮ, ಕಂಪಟಿ ತೆಹ್ಸಿಲ್‌ನ ತಾರೋಡಿ ಗ್ರಾಮ, ಖಂಡಾಲಾ, ವಿಹಿರ್ಗಾಂವ್, ತರೋಡಿ...

Read More

2015-16ರಲ್ಲಿ ಮೋದಿ ವಿದೇಶ ಪ್ರಯಾಣಕ್ಕೆ 117 ಕೋಟಿ ವ್ಯಯ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು 2015-16ನೇ ಸಾಲಿನಲ್ಲಿ ನಡೆಸಿದ ವಿದೇಶ ಪ್ರಯಾಣಕ್ಕೆ ಏರ್ ಇಂಡಿಯಾ ಬರೋಬ್ಬರಿ 117 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.25 ರಷ್ಟು ಹೆಚ್ಚು. ರಷ್ಯಾ, ಫ್ರಾನ್ಸ್, ಜರ್ಮನಿ, ಕೊರಿಯಾ, ಮಂಗೋಲಿಯಾ, ಚೀನಾ, ಯುಎಇ,...

Read More

ಅಶಾಂತಿ ಸೃಷ್ಟಿಸುವ ಮೂಲಕ ಮೋದಿ ಸರ್ಕಾರದ ಅಸ್ಥಿರಕ್ಕೆ ಪ್ರಯತ್ನಿಸಿದ್ದ ದಾವೂದ್

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತದಲ್ಲಿ ಸಾಮಾಜಿಕ ಅಸ್ಥಿರತೆಯನ್ನು ಸೃಷ್ಟಿಸಿ ಆ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡಿದ್ದ ಎಂಬುದಾಗಿ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ದಾವೂದ್‌ನ ನಟೋರಿಯಸ್ ಡಿ-ಕಂಪನಿಯ 10  ಸದಸ್ಯರಿಗೆ ಈ ಕಾರ್ಯವನ್ನು...

Read More

’ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ 2,508 ನಗರಗಳು ಆಯ್ಕೆ

ನವದೆಹಲಿ: ನಗರಗಳಲ್ಲಿರುವ ಬಡ ಜನರಿಗೆ ’ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸುಮಾರು 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಲೋಕಸಭೆಯಲ್ಲಿ ಹೇಳಿದ್ದಾರೆ. ಈ ಯೋಜನೆ ಅಡಿಯಲ್ಲಿ ಭೂಕಂಪ, ಪ್ರವಾಹ, ಭೂಕುಸಿತ,...

Read More

ಘಾಜಿಯಾಬಾದ್ ವಾಯುನೆಲೆಗೆ ನುಗ್ಗಿದ ಶಂಕಿತರು

ಘಾಜಿಯಾಬಾದ್:  ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿರುವ ಹಿಂಡನ್ ಏರ್‌ಫೋರ್ಸ್ ಸ್ಟೇಶನ್‌ನ ಒಳಗೆ ಗುರುವಾರ ರಾತ್ರಿ ಮೂವರು ಶಂಕಿತರು ಪ್ರವೇಶಿಸಿದ್ದಾರೆ. ಜೈಶೇ-ಇ-ಮೊಹ್ಮದ್ ಉಗ್ರ ಸಂಘಟನೆಯ ನಂಟು ಹೊಂದಿದ್ದ ೩ ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ ಎರಡು ದಿನಗಳ ತರುವಾಯ ಈ ಘಟನೆ ನಡೆದಿರುವುದು ಆತಂಕಕ್ಕೆ...

Read More

ದೇಶದ ಒಟ್ಟು ರೈತರ ಸಾಲಕ್ಕೆ ಸಮವಾಗಿದೆ ಗೌತಮ್ ಅದಾನಿ ಸಾಲ

ನವದೆಹಲಿ: ದೇಶದ ಪ್ರಮುಖ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಗೌತಮ್ ಅದಾನಿ ಅವರು ಬ್ಯಾಂಕುಗಳಿಂದ ಪಡೆದ ಸಾಲದ ಮೊತ್ತ ಈ ದೇಶದ ಒಟ್ಟು ರೈತರು ಪಡೆದ ಸಾಲಗಳಿಗೆ ಸಮಾನವಾಗಿದೆ. ಗೌತಮ್ 72 ಸಾವಿರ ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದಾರೆ. ಬೆಳೆ ಬೆಳೆಯಲು ಈ...

Read More

ಮೋದಿಗೆ 7 ರೂ. ಕಳುಹಿಸಲು ಸಜ್ಜಾದ ಬಡ ಪಿಂಚಣಿದಾರರು

ನವದೆಹಲಿ: ಅವರೆಲ್ಲಾ ಬಡ ಪಿಂಚಣಿದಾರರು, ತಿಂಗಳಿಗೆ ಸಿಗುವ 200 ರೂಪಾಯಿ ಪಿಂಚಣಿ ಹಣ ಚಹಾದ ಖರ್ಚಿಗೂ ಸಾಕಾಗುತ್ತಿಲ್ಲ ಎಂಬುದು ಇವರ ಅಳಲು. ಇದಕ್ಕಾಗಿ ಪಿಂಚಣಿಯನ್ನು ಹೆಚ್ಚು ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ಮದ್ಯಪ್ರವೇಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಜಂತರ್ ಮಂತರ್‌ನಲ್ಲಿ...

Read More

ಕಾಂಗ್ರೆಸ್‌ನಿಂದ ಇಂದು ’ಪ್ರಜಾಪ್ರಭುತ್ವವನ್ನು ರಕ್ಷಿಸಿ’ ಸಮಾವೇಶ

ನವದೆಹಲಿ: ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ’ಪ್ರಜಾಪ್ರಭುತ್ವವನ್ನು ರಕ್ಷಿಸಿ’ ಎಂಬ ಸಮಾವೇಶವನ್ನು ನಡೆಸಲಿದೆ. ಸಮಾವೇಶದ ನೇತೃತ್ವವನ್ನು ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ವಹಿಸಿಕೊಳ್ಳುತ್ತಿದ್ದಾರೆ. ಮಾಝಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ...

Read More

ಕೇರಳ ದಲಿತ ಯುವತಿ ಕುಟುಂಬವನ್ನು ಭೇಟಿಯಾದ ಷಾ: ಸಮಿತಿ ರಚನೆ

ನವದೆಹಲಿ: ಕೇರಳದಲ್ಲಿ ನಡೆಯುತ್ತಿರುವ ದಲಿತ ಮಹಿಳೆಯರ ವಿರುದ್ಧದ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಮೂರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ಅಲ್ಲದೇ ಪೆರಂಬವೂರಿನಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ದಲಿತ ಯುವತಿಯ ಕುಟುಂಬ ಸದಸ್ಯರನ್ನು ಗುರುವಾರ ಭೇಟಿಯಾಗಿ ಅವರು...

Read More

33 ಅಧಿಕಾರಿಗಳಿಗೆ ಗೇಟ್‌ಪಾಸ್ ನೀಡಲು ಮುಂದಾದ ಮೋದಿ ಸರ್ಕಾರ

ದೆಹಲಿ: ಆದಾಯ ಇಲಾಖೆಯಲ್ಲಿನ 33 ಹಿರಿಯ ಅಧಿಕಾರಿಗಳಿಗೆ ಅವಧಿಗೂ ಮುನ್ನವೇ ನಿವೃತ್ತಿ ಪಡೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕಾರ್ಯದಲ್ಲಿ ಒಳ್ಳೆಯ ಪ್ರದರ್ಶನ ನೀಡದ ಹಿನ್ನಲೆಯಲ್ಲಿ ಈ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಕಳೆದ 2 ವರ್ಷದಲ್ಲಿ ಕೆಲಸದಲ್ಲಿ...

Read More

Recent News

Back To Top